ವ್ಯಾಯಾಮದಿಂದ ಸೌಂದರ್ಯವೃದ್ಧಿ


Team Udayavani, Apr 23, 2019, 7:48 AM IST

32

ಫಿಟ್ನೆಸ್‌ ಪ್ರಿಯರು ವ್ಯಾಯಾಮದ ಮೊರೆ ಹೋಗುವುದು ಸಹಜ. ಕೆಲವರಿಗೆ ಇದು ಹವ್ಯಾಸವಾದರೆ ಇನ್ನು ಕೆಲವರಿಗೆ ದೈಹಿಕ ಧೃಢತೆ ಹೊಂದುವುದಾಗಿರುತ್ತದೆ. ಆರೋಗ್ಯವಂತರಾಗಿ ಚಟುವಟಿಕೆಯಿಂದಿರಲು ಬಯಸುವವರು ಮುಖ್ಯವಾಗಿ ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಸೌಂದರ್ಯವೃದ್ಧಿಯಾಗುತ್ತದೆ.

ತ್ವಚೆಯ ಹೊಳಪು
ಏರೋಬಿಕ್‌ನಂತಹ ವ್ಯಾಯಾಮ ಹೃದಯ ಸಂಬಂಧಿ ಚಟುವಟಿಕೆಗೆ ನೇರವಾಗಿ ದೇಹದಲ್ಲಿ ಸರಿಯಾಗಿ ರಕ್ತ ಪರಿಚಲನೆಗೊಂಡು ತ್ವಚ್ಚೆಯ ಹೊಳಪು ಮತ್ತು ಆರೋಗ್ಯವಂತ ಹೃದಯಕ್ಕೆ ನೆರವಾಗುತ್ತದೆ.

ಸುಕ್ಕು ಕಡಿತ
ವ್ಯಾಯಮವು ರಕ್ತದಲ್ಲಿರುವ ಕಾರ್ಟಿಸೋಲ್ ಎಂಬ ಹಾರ್ಮೋನ್‌ ಹೆಚ್ಚಿಸಿ ಶರೀರದ ಒತ್ತಡ ನಿಯಂತ್ರಿಸುವಲ್ಲಿ ಸಹಕರಿಸುತ್ತದೆ. ಹೀಗಾಗಿ ಮುಖದ ಸುಕ್ಕು ನಿವಾರಣೆಗೂ ಸಹಕಾರಿಯಾಗಲಿದೆ.

ಮೊಡವೆಯಿಂದ ಮುಕ್ತಿ
ನಿತ್ಯವೂ ವ್ಯಾಯಾಮವು ನಮ್ಮ ಚರ್ಮವನ್ನು ಪೋಷಿಸಿ, ಹೆಚ್ಚು ರಕ್ತದ ಹರಿವು ಮತ್ತು ಮತ್ತು ಸರಿಯಾದ ಆಮ್ಲಜನಕ ಸರಬರಾಜಿಗೆ ನೆರವಾಗುತ್ತದೆ. ವ್ಯಾಯಾಮದಿಂದಾಗಿ ವಯಸ್ಕರಲಿ ಹಾರ್ಮೋನ್‌ನ ಅಸಮ ತೋಲನೆಯನ್ನು ತಡೆ ಹಿಡಿದು ಆ ಮೂಲಕ ಉಂಟಾಗುವ ಮೊಡವೆಯಂತಹ ಸಮಸ್ಯೆಯನ್ನು ನಿವಾರಿಸಬಹುದು. ಜತೆಗೆ ಬೆವರಿನಿಂದ ತ್ವಚೆಗೆ ಉಂಟಾಗ ಬಹುದಾದ ತೊಂದರೆ ತಪ್ಪಿಸಲು ಫಿಟ್ನೆಸ್‌ ಕಿಟ್ನಲ್ಲಿ ಸ್ವಚ್ಛ ಬಟ್ಟೆ, ನೈಸರ್ಗಿಕ ಫೇಸ್‌ ಕ್ರೀಮ್‌ ಬಳಸುವುದು ಉತ್ತಮ.

ಆರೋಗ್ಯಕರ ಕೂದಲು
ಸುಧಾರಿತ ರಕ್ತದ ಹರಿವು ನಮ ್ಮಕೂದಲನ್ನು ಬಲ ಮತ್ತು ಆರೋಗ್ಯಕರವಾಗಿರಿಸುತ್ತದೆ. ಕೂದಲು ದೃಢವಾಗಲು ಮತ್ತು ಬೆಳವಣಿಗೆ ಹೊಂದಲು ವ್ಯಾಯಾಮ ಸಹಕಾರಿಯಾಗಿದೆ. ಕೆಲವು ಸರಳ ಯೋಗ ಭಂಗಿಗಳನ್ನು ಅಭ್ಯಾಯಿಸುವುದು, ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್‌, ಜಾಗಿಂಗ್‌ ಚಟುವಟಿಕೆಯಿಂದ ನಮ್ಮ ಕೂದಲು ಮತ್ತು ಚರ್ಮದ ಸೌಂದರ್ಯ ಹೆಚ್ಚುತ್ತದೆ ಎನ್ನುತ್ತದೆ ಸಂಶೋಧನೆಗಳು.

••ಕಾರ್ತಿಕ್‌ ಚಿತ್ರಾಪುರ

ಟಾಪ್ ನ್ಯೂಸ್

astrology today

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

ಉಕ್ರೇನ್‌ ಸುತ್ತ “ನ್ಯಾಟೋ’ ಕವಚ

ಉಕ್ರೇನ್‌ ಸುತ್ತ “ನ್ಯಾಟೋ’ ಕವಚ

ಅಣುಬಾಂಬ್‌ ಶಕ್ತಿ ಹಿಂದಿಕ್ಕಿದ ಟೋಂಗಾ ಸ್ಫೋಟ

ಅಣುಬಾಂಬ್‌ ಶಕ್ತಿ ಹಿಂದಿಕ್ಕಿದ ಟೋಂಗಾ ಸ್ಫೋಟ

ಸಂಕಷ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರ; ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ

ಸಂಕಷ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರ; ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ

ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ

ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

 ಮಾ. 10ರ ಬಳಿಕ ಸಂಪುಟ ವಿಸ್ತರಣೆ ವಿಚಾರಣೆ ಪ್ರಕ್ರಿಯೆ?

 ಮಾ. 10ರ ಬಳಿಕ ಸಂಪುಟ ವಿಸ್ತರಣೆ ವಿಚಾರಣೆ ಪ್ರಕ್ರಿಯೆ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

Bilvapatre

ಆರೋಗ್ಯದಲ್ಲಿ ಬಿಲ್ವಪತ್ರೆಯ ಪಾತ್ರ

MUST WATCH

udayavani youtube

ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

udayavani youtube

₹500 ವಿಷಯದಲ್ಲಿ ಜಡೆ ಎಳೆದು ಜಗಳವಾಡಿದ ಆರೋಗ್ಯ ಕಾರ್ಯಕರ್ತೆಯರು

udayavani youtube

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ಯತ್ನಾಳ್

udayavani youtube

ಪ್ರಕೃತಿಯನ್ನು ಲೂಟಿ ಮಾಡಿದ ಪರಿಣಾಮ ಹೀಗೆಲ್ಲ ಆಗಿದೆ !!

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

ಹೊಸ ಸೇರ್ಪಡೆ

astrology today

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

ಉಕ್ರೇನ್‌ ಸುತ್ತ “ನ್ಯಾಟೋ’ ಕವಚ

ಉಕ್ರೇನ್‌ ಸುತ್ತ “ನ್ಯಾಟೋ’ ಕವಚ

ಅಣುಬಾಂಬ್‌ ಶಕ್ತಿ ಹಿಂದಿಕ್ಕಿದ ಟೋಂಗಾ ಸ್ಫೋಟ

ಅಣುಬಾಂಬ್‌ ಶಕ್ತಿ ಹಿಂದಿಕ್ಕಿದ ಟೋಂಗಾ ಸ್ಫೋಟ

ಸಂಕಷ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರ; ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ

ಸಂಕಷ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರ; ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ

ಕೇವಲ ಒಂದೂವರೆ ರೂಪಾಯಿಗೆ ಒಂದು ಇಡ್ಲಿ!

ಕೇವಲ ಒಂದೂವರೆ ರೂಪಾಯಿಗೆ ಒಂದು ಇಡ್ಲಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.