ಮನೆಯೊಳಗೆ ಫಿಟ್ನೆಸ್  ಮಂತ್ರ ಜಪಿಸಿ


Team Udayavani, Jan 7, 2020, 5:13 AM IST

WO

ಪ್ರತಿಯೊಬ್ಬರಿಗೂ ಸದೃಢವಾದ ದೇಹವನ್ನು ಹೊಂದುವ ಆಸೆ ಇರುತ್ತದೆ. ಕೆಲವರಿಗೆ ಜಿಮ್‌ಗೆ ಹೋಗಲು ಅನುಕೂಲ ಇಲ್ಲದಿರಬಹುದು. ಜಿಮ್‌ಗೆ ಹೋಗದೆಯೂ ಮನೆಯಲ್ಲೇ ದೇಹ ಹುರಿಗೊಳಿಸಬಹುದು. ಕೆಲವು ಸರಳ ಮತ್ತು ಉಪಯುಕ್ತ ವ್ಯಾಯಾಮದ ಹವ್ಯಾಸಗಳನ್ನು ರೂಢಿಸಿಕೊಂಡು ದಿನನಿತ್ಯ ಬೆವರು ಹರಿಸಿದರೆ ಸಾಕು. ಇಂತಹ ಕೆಲವು ಸರಳ ವ್ಯಾಯಾಮಗಳ ಮಾಹಿತಿ ಇಲ್ಲಿದೆ.

ಪುಷ್‌ ಅಪ್ಸ್‌
ಪುಷ್‌ ಅಪ್ಸ್‌ಗಳು ಅತ್ಯಂತ ಸರಳ ವ್ಯಾಯಮ. ನಿಮ್ಮ ಕೈಗಳನ್ನು ನೆಲಕ್ಕೆ ಊರಿ ಕಾಲುಗಳನ್ನು ಉದ್ದಕ್ಕೆ ಚಾಚಿ ದೇಹ ಮತ್ತು ಕುತ್ತಿಗೆಯನ್ನು ನೇರವಾಗಿಸಬೇಕು. ನಿಧಾನವಾಗಿ ದೇಹವನ್ನು ಮೇಲೆ ಕೆಳಗೆ ಮಾಡಬೇಕು. ಕೈಗಳ ಸ್ನಾಯುಗಳು ಸದೃಢವಾಗುತ್ತವೆ. ಎದೆ ಮತ್ತು ಹೊಟ್ಟೆಯ ಭಾಗ ಗಟ್ಟಿಯಾಗುತ್ತದೆ.

ಬೈಠಕ್‌
ಎದೆಯ ಭಾಗದಲ್ಲಿ ಎರಡು ಕೈ ಜೋಡಿಸಿ ಸಮಸ್ಕಾರ ಮಾಡುವ ಭಂಗಿಯಲ್ಲಿ ನೇರವಾಗಿ ನಿಂತುಕೊಳ್ಳಬೇಕು. ಅನಂತರ ಕಾಲುಗಳನ್ನು ಸ್ವಲ್ಪ ಅಗಲಗೊಳಿಸಿ ಮಂಡಿಯ ಮೇಲೆ ಕುಳಿತು ಮೇಲೇಳಬೇಕು. ಹೀಗೆ ದಿನಂಪ್ರತಿ 20ರಿಂದ 30 ಬಾರಿ ಮಾಡಬೇಕು. ಮಂಡಿ, ತೊಡೆ, ಪೃಷ್ಠ ಭಾಗಗಳಿಗೆ ಹೆಚ್ಚು ಶಕ್ತಿ ದೊರೆಯುತ್ತದೆ.

ಬಸ್ಕಿ (ಸಿಟ್‌ ಅಪ್ಸ್‌)
ನೆಲದ ಮೇಲೆ ಅಂಗಾತ ಮಲಗಬೇಕು. ಕಾಲುಗಳನ್ನು ಪೃಷ್ಠ ಭಾಗದತ್ತ ಎಳೆದುಕೊಂಡು ಎರಡೂ ಕೈಗಳನ್ನು ತಲೆಯ ಕೆಳಗೆ ಸೇರಿಸಬೇಕು. ನಿಧಾನವಾಗಿ ತಲೆಯನ್ನು ಮೊಣಕಾಲಿನತ್ತ ತಂದು ಮತ್ತೆ ಮೊದಲಿನಂತೆ ಮಲಗಬೇಕು. ಬೆಳಗ್ಗೆ 10ರಿಂದ 20ಬಾರಿ ಮಾಡುವುದರಿಂದ ಕಿಬ್ಬೊಟ್ಟೆಯ ಭಾಗದಲ್ಲಿ ಮತ್ತು ಬೆನ್ನು ನೋವು ಇದ್ದರೆ ನಿವಾರಿಸಬಹುದು. ಕೊಬ್ಬು ಕರಗಿ ಹೊಟ್ಟೆಯ ಭಾಗವೂ ಸದೃಢವಾಗುತ್ತದೆ.

ಡಂಬೆಲ್‌ ಉರುಳಿಸುವುದು
ಮನೆಯಲ್ಲಿ ಎರಡು ಡಂಬೆಲ್ಸ್‌ಗಳಿದ್ದರೆ ಸಾಕು ಜಿಮ್‌ನಲ್ಲಿ ಮಡಬಹುದಾ ಅನೇಕ ವ್ಯಾಯಾಮಗಳನ್ನು ಇವುಗಳ ಮೂಲಕ ಮಾಡಬಹುದು. ಗಾಲಿಯಾಕಾರದ ಸರಳವಾಗಿ ಉರುಳಿಸಲು ಸಾಧ್ಯವಾಗುವ‌ಂಥ ಎರಡು ಡಂಬೆಲ್ಸ್‌ಗಳನ್ನು ಕೈಯಲ್ಲಿ ಹಿಡಿದು ಪುಷ್‌ಅಪ್ಸ್‌ ರೀತಿಯಲ್ಲಿ ದೇಹವನ್ನು ಇರಿಸಬೇಕು. ಅನಂತರ ದೇಹವನ್ನು ಬಿಗಿಯಾಗಿಸಿ ಡಂಬೆಲ್ಸ್‌ ಗಳ ಮೇಲೆ ಒತ್ತಡ ಹಾಕಿ ಹಿಂದಕ್ಕೆ ಮುಂದಕ್ಕ ಉರುಳಿಸಬೇಕು. ಇದರಿಂದ ಇಡೀ ದೇಹಕ್ಕೆ ಶ್ರಮ ಬೀಳುತ್ತದೆ. ಎದೆ ಗಟ್ಟಿಯಾಗುವುದರ ಜತೆಗೆ ದೇಹ ಹುರಿಯಾಗುತ್ತದೆ.

-  ಶಿವಾನಂದ ಎಚ್‌.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.