Udayavni Special

ಕೂದಲಿನ ಆರೈಕೆಗೆ ತೆಂಗಿನೆಣ್ಣೆ

Team Udayavani, Jul 30, 2019, 5:00 AM IST

a-8

ಕರಾವಳಿಯಲ್ಲಿ ಆಹಾರ ತಯಾರಿಕೆಯಲ್ಲಿ ತೆಂಗಿನೆಣ್ಣೆಗೆ ಮಹತ್ವವಿದೆ. ತೆಂಗಿನೆಣ್ಣೆ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಈ ತೆಂಗಿನೆಣ್ಣೆ ಕೇವಲ ಅಡುಗೆಗೆ ಮಾತ್ರವಲ್ಲ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಕೂದಲಿನಿಂದ ಹಿಡಿದು ಕಾಲಿನವರೆಗೂ ದೇಹದ ರಕ್ಷಣೆ ಮಾಡುವಲ್ಲಿ ತೆಂಗಿನೆಣ್ಣೆ ಸಹಕಾರಿ. ಅದರಲ್ಲೂ ಕೂದಲಿನ ಆರೈಕೆಗೆ ತೆಂಗಿನೆಣ್ಣೆ ಹೇಳಿ ಮಾಡಿಸಿದ ಎಣ್ಣೆಯಾಗಿದೆ. ಕೂದಲಿನ ಆರೋಗ್ಯ ತೆಂಗಿನೆಣ್ಣೆ ಹೇಗೆ ಸಹಕರಿಸಬಹುದು ಎಂಬ ಮಾಹಿತಿ ಇಲ್ಲಿದೆ.

1. ಒಣ ಕೂದಲು, ನೆತ್ತಿಯನ್ನು ತೇವಗೊಳಿಸುವುದು
ಹೆಚ್ಚಿನ ತೈಲಗಳು ಕೂದಲಿನ ಮೇಲ್ಮೆ„ಯಲ್ಲಿ ಕುಳಿತುಕೊಳ್ಳುತ್ತವೆ. ಆದರೆ ತೆಂಗಿನೆಣ್ಣೆ ಕೂದಲಿನ ಬುಡಕ್ಕೆ ಆಳವಾಗಿ ತೂರಿಕೊಳ್ಳುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಈ ತೈಲ ಕೂದಲನ್ನು ಮೃದುವಾಗಿಸುತ್ತದೆ. ಕೂದಲು ಶಾಫ್ಟ್ ತುಂಬಲು ಇದು ಸಹಕಾರಿ. ಕೂದಲನ್ನು ತೊಳೆಯುವ ಮುನ್ನ ತೆಂಗಿನೆಣ್ಣೆಯನ್ನು ಹಚ್ಚಿ ಚೆನ್ನಾಗಿ ಮಸಾಜ್‌ ಮಾಡಿ ಒಂದು ಗಂಟೆಯ ಬಳಿಕ ಸ್ನಾ ಮಾಡಿದರೆ ಒಣ ಕೂದಲು ಹಾಗೂ ನೆತ್ತಿ ತೇವಗೊಳ್ಳುವುದು.

2. ಕೂದಲು ಬೆಳೆಯಲು ಸಹಕಾರಿ
ಅನೇಕರು ತೆಂಗಿನೆಣ್ಣೆ ಕೂದಲು ಉದುರುವಿಕೆ ಕಡಿಮೆಗೊಳಿಸಿ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 2015ರಲ್ಲಿ ಇಲಿಗಳ ಮೇಲೆ ನಡೆದ ಅಧ್ಯಯನದಲ್ಲಿ ತೆಂಗಿನೆಣ್ಣೆ ಕೂದಲಿನ ಬೆಳವಣಿಗೆ ಹಾಗೂ ಕೂದಲನ್ನು ದಪ್ಪವನ್ನು ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ. ತೆಂಗಿನೆಣ್ಣೆ ಪರಿಸರ ಮಾಲಿನ್ಯದಿಂದ ಕೂದಲನ್ನು ರಕ್ಷಿಸುತ್ತದೆ ಹಾಗೂ ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

3. ರಾಸಾಯನಿಕ ಹಾನಿಯನ್ನು ತಡೆಯುತ್ತದೆ
ತೆಂಗಿನೆಣ್ಣೆ ಕೂದಲಿನ ಬುಡದಲ್ಲಿ ತುಂಬುವುದರಿಂದ ಹಾನಿಕಾರಕ ಪದಾರ್ಥಗಳಿಂದ ಕೂದಲನ್ನು ರಕ್ಷಿಸುತ್ತದೆ. ಕ್ಲೋರಿನೇಟೆಡ್‌ ಕೊಳದಲ್ಲಿ ಈಜಲು ಬಯಸುವ ವ್ಯಕ್ತಿ ತೆಂನ ಎಣ್ಣೆಯನ್ನು ಉಪಯೋಗಿಸಿದರೆ ಕೂದಲಿಗೆ ಬರುವ ಕ್ಲೋರಿನ್‌ ಪ್ರಮಾಣವನ್ನು ಕಡಿಮೆ ಮಾಡಬಹುದು.

4. ಹೊಳಪು ನೀಡುತ್ತದೆ
ಇತರ ಎಣ್ಣೆಗಳಂತೆ ತೆಂಗಿನೆಣ್ಣೆ ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಒಣ ಕೂದಲಿನ ಮೇಲೆ ಶೈನ್‌ ಸೀರಮ್‌ ಆಗಿ ತೆಂಗಿನೆಣ್ಣೆಯನ್ನು ಹನಿಗಳನ್ನು ಬಳಸುತ್ತಾರೆ. ಸಿಲಿಕೋನ್‌ ಮತ್ತು ಅಂತಹುದೇ ಪದಾರ್ಥಗಳನ್ನು ತಪ್ಪಿಸಲು ಬಯಸುವ ಜನರು ತೆಂಗಿನೆಣ್ಣೆಯಣ್ನು ಬಳಸಬಹುದು. ಕೂದಲ ಆರೈಕೆಗೆ ತೆಂಗಿನೆಣ್ಣೆ ಪ್ರಯೋಜನಕಾರಿ. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ತೆಂಗಿನೆಣ್ಣೆಗಳಿಗೆ ರಾಸಾಯನಿಕಗಳಿಂದ ಕೂಡಿದ್ದು ಕೂದಲಿಗೆ ಮಾರಕವಾಗಬಹುದು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

ಮಿಡತೆ ದಾಳಿ ಎದುರಿಸಲು ಕೈಜೋಡಿಸಿದ ಭಾರತ – ಪಾಕ್‌!

ಮಿಡತೆ ದಾಳಿ ಎದುರಿಸಲು ಕೈಜೋಡಿಸಿದ ಭಾರತ – ಪಾಕ್‌!

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 6ನೇ ಬಲಿ; 39 ಪಾಸಿಟಿವ್ ಪತ್ತೆ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 6ನೇ ಬಲಿ; 39 ಪಾಸಿಟಿವ್ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

Bilvapatre

ಆರೋಗ್ಯದಲ್ಲಿ ಬಿಲ್ವಪತ್ರೆಯ ಪಾತ್ರ

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.