ಆರೋಗ್ಯ ವರ್ತಮಾನ


Team Udayavani, Mar 5, 2019, 4:52 AM IST

health-update.jpg

ಸಂಗೀತ  ಕೇಳಿದರೆ ಸೃಜನ ಶೀಲತೆ ದುರ್ಬಲವಾಗುವುದು
ಸಂಗೀತವು ಸೃಜನಶೀಲತೆ ಮಟ್ಟವನ್ನು ಹೆಚ್ಚಿಸುತ್ತದೆ ಎಂಬ ಮಾತು ಈಗ ಸುಳ್ಳು ಎನ್ನುತ್ತಾರೆ ಸ್ವೀಡನ್‌ನ ಮನೋವಿಜ್ಞಾನಿಗಳು.  ಹೊಸ ಅಧ್ಯಯನದ ಪ್ರಕಾರ ಸಂಗೀತವನ್ನು ಕೇಳುವುದರಿಂದ  ಸೃಜನಾತ್ಮಕ ಕಾರ್ಯಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯ ಕುಗ್ಗುತ್ತದೆ ಎನ್ನಲಾಗಿದೆ. ಸಂಗೀತವು ಕೆಲಸದ ಸ್ಮರಣೆಗೆ ಅಡ್ಡಿಪಡಿಸುತ್ತದೆ. ಅಲ್ಲದೇ ನಿಮಗೆ ಗೊತ್ತಿರುವ ಸಂಗೀತದ ಸಾಲುಗಳಿಗೂ, ಗೊತ್ತಿರದ ಸಂಗೀತದ ಸಾಲುಗಳಿಗೂ  ಬಹಳ ವ್ಯತ್ಯಾಸವಿದ್ದು, ಇದು ಮಾಡುವ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಅವರು ಆಫ್ ಕ್ಲಿನಿಕಲ್‌ ಆನ್‌ ಕೋಲಾಜಿಯಲ್ಲಿ ಪ್ರಕಟವಾಗಿದೆ. 

ಆಂತರಿಕ ಸೂಚನೆಗಳ ಗ್ರಹಿಕೆ ಉತ್ತಮ ಶರೀರಕ್ಕೆ ಸಹಕಾರಿ     
ಉಸಿರಾಟದ ಏರುಪೇರು, ಹೃದಯ ಬಡಿತಗಳ ಬಗೆಗೆ ಯಾರಿಗೆ ಹೆಚ್ಚು ಮಾಹಿತಿ ಇರುತ್ತದೆಯೋ ಅಂತವರಲ್ಲಿ  ಧನಾತ್ಮಕ ಶರೀರ ರಚನೆಯಾಗುತ್ತದೆ. ಈ ವಿಷಯ ಇತ್ತೀಚೆಗೆ ಅಂಗಾಲಿಯಾ ರಸ್ಕಿನ್‌ ಯುನಿವರ್ಸಿಟಿ ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ. ಈ ಸಂಶೋಧನೆಯಲ್ಲಿ 18ರಿಂದ 76 ವಯಸ್ಸಿನವರೆಗಿನ ಮಹಿಳೆಯರು ಮತ್ತು ಪುರುಷರು ಭಾಗಿಯಾಗಿದ್ದರು. ಇದರಲ್ಲಿ ಯಾವ ವ್ಯಕ್ತಿಗೆ ತನ್ನ ಆಂತರಿಕ ಸೂಚನೆಗಳ ಮೇಲೆ ಹೆಚ್ಚು ನಂಬಿಕೆಯಿರುತ್ತದೆಯೋ ಆ ವ್ಯಕ್ತಿ ತನ್ನ ಬಾಹ್ಯ ಶರೀರದಲ್ಲಿ ಗುಣಾತ್ಮಕ ಸಂವೇದನೆಯನ್ನು ಹೊಂದಿರುತ್ತಾನೆೆ. ಶರೀರದಲ್ಲಿ ಉಂಟಾಗುವ ನೆಗೆಟಿವ್‌ ಚಿಂತನೆಗಳಿಗೂ ಇದೇ ಆಂತರಿಕ ಸೂಚನೆಗಳು ಕಾರಣವಾಗಿರುತ್ತವೆ. ಈ ಸಂಶೋಧನೆ ನಮ್ಮ ದೇಹದ ಮೇಲಿನ ಅರಿವು ಧನಾತ್ಮಕ ಶರೀರಕ್ಕೆ ಸಹಾಯಕ ಎಂಬುದನ್ನು ತಿಳಿಸುತ್ತದೆ.

ಟಾಪ್ ನ್ಯೂಸ್

1-trtr

ಟಿಕೆಟ್ ಇಲ್ಲದೇ ಪರದಾಟ: 1300 ಭಕ್ತರಿಗೆ ತಿಮ್ಮಪ್ಪನ ದರ್ಶನ ಮಾಡಿಸಿದ ಎಸ್.ಆರ್.ವಿಶ್ವನಾಥ್

1-www

15 ಕೋಟಿ ಸದಸ್ಯರನ್ನು ಹೊಂದಿದ ಏಕೈಕ ಪಕ್ಷ ಬಿಜೆಪಿ : ಸಚಿವ ಹಾಲಪ್ಪ ಆಚಾರ್

congress

ಗೃಹಸಚಿವರ ತವರಿನಲ್ಲಿ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಾಲು!

ದೀಪಾವಳಿ; ನವೆಂಬರ್ 30ರವರೆಗೆ ಕೋವಿಡ್ 19 ನಿರ್ಬಂಧ ವಿಸ್ತರಿಸಿದ ಕೇಂದ್ರ ಸರ್ಕಾರ

ದೀಪಾವಳಿ; ನವೆಂಬರ್ 30ರವರೆಗೆ ಕೋವಿಡ್ 19 ನಿರ್ಬಂಧ ವಿಸ್ತರಿಸಿದ ಕೇಂದ್ರ ಸರ್ಕಾರ

mamata

ಗೋವಾದಲ್ಲಿ ಮಮತಾ ಬ್ಯಾನರ್ಜಿ ಚಿತ್ರಗಳಿದ್ದ ಬ್ಯಾನರ್ ಗಳ ವಿರೂಪ : ಟಿಎಂಸಿ ಕಿಡಿ

tiger swimming

2 ನಿಮಿಷದಲ್ಲಿ ಅರ್ಧ ಕಿ.ಮೀ. ಈಜಿದ ಹುಲಿರಾಯ!

arya-khan

ಆರ್ಯನ್ ಖಾನ್ ಗೆ ಜಾಮೀನು ನೀಡಿದ ಹೈಕೋರ್ಟ್: ಇಂದೂ ಜೈಲಿನಲ್ಲಿರಬೇಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

Bilvapatre

ಆರೋಗ್ಯದಲ್ಲಿ ಬಿಲ್ವಪತ್ರೆಯ ಪಾತ್ರ

MUST WATCH

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

udayavani youtube

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ

udayavani youtube

ಎತ್ತಿನಭುಜ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರೇ ಎಚ್ಚರ

ಹೊಸ ಸೇರ್ಪಡೆ

ballari news

ಅಭಿವೃದ್ಧಿಗೆ ರೆರಾ ಕಾಯ್ದೆ ಪಾಲನೆ ಕಡ್ಡಾಯ

ನಮ್ಮ ಕೃಷಿ-ಜೀವನ ಶೈಲಿ ಹದ ತಪ್ಪಿದೆ; ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

ನಮ್ಮ ಕೃಷಿ-ಜೀವನ ಶೈಲಿ ಹದ ತಪ್ಪಿದೆ; ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

davanagere news

ವಾಯುಮಾಲಿನ್ಯ ತಡೆಗಟ್ಟಲು ಶ್ರಮಿಸಿ: ಕವಿತಾ

ಮುಚ್ಚುತ್ತಿವೆ ಗಡಿಭಾಗದ ಕನ್ನಡ ಶಾಲೆಗಳು!

ಮುಚ್ಚುತ್ತಿವೆ ಗಡಿಭಾಗದ ಕನ್ನಡ ಶಾಲೆಗಳು!

davanagere news

ರೈತರು-ವರ್ತಕರಿಗೆ ವಂಚನೆ: 2.68 ಕೋಟಿ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.