ತೆಂಗಿನೆಣ್ಣೆ ಉಪಯೋಗ ಹಲವು


Team Udayavani, Aug 13, 2019, 5:00 AM IST

r-24

ಹೆಣ್ಣು ಮಕ್ಕಳು ಸೌಂದರ್ಯವನ್ನು ಕಾಪಾಡಿ ಕೊಳ್ಳಲು ಹಲವು ಪ್ರಯತ್ನ ಮಾಡುವುದು ಸರ್ವೆ ಸಾಮಾನ್ಯ. ಅದರಲ್ಲಂತೂ ಬಳಸುವ ವಸ್ತು ಎರಡು ರೀತಿಯಲ್ಲಿ ಉಪಯೋಗವಾಗುವುದಾದರೆ ಇನ್ನೂ ಒಳ್ಳೆಯದು.
ತೆಂಗಿನ ಎಣ್ಣೆ ಪ್ರತಿನಿತ್ಯ ಮನೆಯಲ್ಲಿ ಬಳಕೆಯಾಗುವ ವಸ್ತು. ಸೌಂದರ್ಯ, ಆರೋಗ್ಯದ ದೃಷ್ಟಿಯಿಂದ ತೆಂಗಿನ ಎಣ್ಣೆಯ ಉಪಯೋಗ ಹಲವು. ಸೌಂದರ್ಯ ಪ್ರಿಯರು ತೆಂಗಿನ ಎಣ್ಣೆಯನ್ನು ದಿನನಿತ್ಯ ಬಳಕೆ ಮಾಡಬಹುದು. ಮನೆಯಲ್ಲೇ ಇದು ಸುಲಭವಾಗಿ ಸಿಗುವುದರಿಂದ ಇದರ ಬಳಕೆ ಕಷ್ಟವೇನಲ್ಲ.

ಬಳಕೆ ಹೇಗೆ

1 ಫೇಸ್‌ವಾಶ್‌ ಆಗಿ ಬಳಕೆ
ತೆಂಗಿನ ಎಣ್ಣೆಯನ್ನು ಫೇಸ್‌ವಾಶ್‌ ಮಾದರಿಯಲ್ಲಿ ಬಳಕೆ ಮಾಡಬಹುದು. ತೆಂಗಿನ ಎಣ್ಣೆ ಹೆಚ್ಚು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ. ಆದ್ದರಿಂದ ಮನೆಯಿಂದ ಹೊರಗಡೆ ಹೋಗಿ ಬಂದ ಮೇಲೆ ತೆಂಗಿನ ಎಣ್ಣೆಯನ್ನು ಬಳಸಿ ಮುಖ ತೊಳೆದುಕೊಳ್ಳಬಹುದು.
2 ಫೇಸ್‌ಮಾಸ್ಕ್ನಲ್ಲಿ ಇದೆ ಉತ್ತಮ ಪ್ರತಿಕ್ರಿಯೆ
ತೆಂಗಿನ ಎಣ್ಣೆಯನ್ನು ಫೇಸ್‌ಮಾಸ್ಕ್ ಮಾದರಿಯಲ್ಲಿ ಬಳಕೆ ಮಾಡಬಹುದು. ತೆಂಗಿನ ಎಣ್ಣೆಯನ್ನು ಅರಶಿಣದೊಂದಿಗೆ ಅಥವಾ ಇತರೆ ಉಪಯುಕ್ತ ವಸ್ತುಗಳನ್ನು ಸೇರಿಸಿ ಮುಖಕ್ಕೆ ಮಾಸ್ಕ್ ಮಾದರಿಯಲ್ಲಿ ಬಳಕೆ ಮಾಡಬಹುದು.

3 ತೆಂಗಿನ ಎಣ್ಣೆಯ ಮಸಾಜ್‌
ತೆಂಗಿನ ಎಣ್ಣೆಯ ಮಸಾಜ್‌ ನಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಮುಖಕ್ಕೆ ಕಾಂತಿ ಯುಕ್ತ ತ್ವಚೆ ಯನ್ನು ನೀಡು ತ್ತದೆ ಮತ್ತು ಇದು ಮನಸ್ಸಿನ ಒತ್ತಡ ನಿಯಂತ್ರಣ ಮಾಡುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.

ಮುಖಕ್ಕೆ ಕ್ರೀಮ್‌ ಬಳಸುವ ಮುನ್ನ ನಮ್ಮ ಚರ್ಮದ ವಿಧದ ಬಗ್ಗೆ ಎಚ್ಚರಿಕೆಯಿಂದಿರಬೇಕು. ಯಾಕೆಂದರೆ ಎಲ್ಲ ವಿಧದ ಚರ್ಮಗಳಿಗೆ ಎಲ್ಲ ಸೌಂದರ್ಯವರ್ಧಕಗಳು ಹೊಂದಿಕೊಳ್ಳುವುದಿಲ್ಲ. ತೆಂಗಿನ ಎಣ್ಣೆ ಮನೆಯಲ್ಲಿ ಸುಲಭವಾಗಿ ಸಿಗುವಂತಹುದು ಮತ್ತು ಇದನ್ನು ಸಲಭವಾಗಿ ಬಳಕೆ ಮಾಡಬಹುದು. ತೆಂಗಿನ ಎಣ್ಣೆಯನ್ನು ಹಾಗೆಯೇ ಬಳಸಬಹುದು ಅಥವಾ ಇತರೆ ವಸ್ತುಗಳೊಂದಿಗೆ ಮಿಕ್ಸ್‌ ಮಾಡಿಯೂ ಬಳಕೆ ಮಾಡಬಹುದು. ತೆಂಗಿನ ಎಣ್ಣೆ ಸಾಮಾನ್ಯವಾಗಿ ಎಲ್ಲ ಕ್ರೀಮ್‌, ಸೌಂದರ್ಯವರ್ಧಕಗಳಲ್ಲಿ ಬಳಕೆ ಮಾಡುತ್ತಾರೆ.

ಉಪಯೋಗಗಳು
1 ತೆಂಗಿನ ಎಣ್ಣೆಯಿಂದ ಚರ್ಮಕ್ಕೆ ಮಸಾಜ್‌ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
2 ಒಣಗಿದ ಮುಖ ಹೊಂದಿರುವವರು ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಮುಖ ಹೆಚ್ಚು ಹೊಳೆಯುತ್ತದೆ.
3 ಮುಖದ ಚರ್ಮ ಹೆಚ್ಚು ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ.
4 ತೆಂಗಿನ ಎಣ್ಣೆಯಲ್ಲಿ ವಿಟಮಿನ್‌ ಸಿ ಇರುವ ಕಾರಣ ಇದು ಮುಖಕ್ಕೆ ಮಾಸcರಿಂಗ್‌ ನೀಡುತ್ತದೆ.

-  ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.