Udayavni Special

ಬಹೂಪಯೋಗಿ ಹರಳೆಣ್ಣೆ


Team Udayavani, Feb 11, 2020, 5:36 AM IST

kemmu-22

ಬಹಳ ಹಿಂದೆ ಹರಳೆಣ್ಣೆ ಅಡುಗೆಯಿಂದ ಹಿಡಿದು ಸೌಂದರ್ಯ ಪೋಷಣೆಗೂ ಸಹ ದಿನನಿತ್ಯ ಬಳಸುತ್ತಿದ್ದರಂತೆ. ಇದು ಸಾಮಾನ್ಯ ಎಣ್ಣೆಯೆಂದು ಭಾವಿಸದೇ ಇದರಲ್ಲಿರುವ ನೈಸರ್ಗಿಕ ಗುಣಾಂಶಗಳನ್ನು ಈ ಲೇಖನದಿಂದ ನೀವು ತಿಳಿಯಬಹುದಾಗಿದೆ.

ಏನಿದು ಹರಳೆಣ್ಣೆ?
ಹರಳೆ ಬೀಜವನ್ನು ಹುರಿದು ಅದರಿಂದ ತಯಾರಾಗುವ ಎಣ್ಣೆಯಾಗಿದೆ. ಸಾಮಾನ್ಯವಾಗಿ ರಾಸಾಯನಿಕ ವಿಧಾನದಿಂದಲೂ ಇದನ್ನು ತಯಾರಿಸಲು ಸಾಧ್ಯವಿದ್ದು ಆರೋಗ್ಯದ ದೃಷ್ಟಿಯಿಂದ ನೈಸರ್ಗಿಕ ವಿಧಾನ ಸೂಕ್ತವೆನ್ನ ಬಹುದು.

ತ್ವಚೆಯ ಅಂದವನ್ನು ಹೆಚ್ಚಿಸಲು
ಇದರಲ್ಲಿನ ಅಂಡಿ ಸೈಲೆನಿಕ್‌ ಆಮ್ಲ ತ್ವಚೆಯ ತೊಂದರೆಗಳನ್ನು ಸರಿಪಡಿಸಿ ಹೊಳಪುಳ್ಳ, ಕಲೆಯಿಲ್ಲದ ತ್ವಚೆಯನ್ನು ನಿಮ್ಮದಾಗಿಸಬಹುದು. ಬ್ಯಾಕ್ಟಿರಿಯಾ ಮತ್ತು ಶಿಲೀಂಧ್ರ ನಿವಾರಕ ಗುಣವು ತ್ವಚೆಯ ಸುಕ್ಕನ್ನು ನಿವಾರಿಸುತ್ತದೆ. ಮೂಳೆ ಸಮಸ್ಯೆ ನಿವಾರಿಸಲು ಓಲಿಕ್‌, ಲಿನೋಲಿಕ್‌, ರಿಸಿನೋಲಿಕ್‌ ಆಮ್ಲವು ಮೂಳೆ ಸಮಸ್ಯೆ, ಸಂಧಿವಾತ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ. ಹರಳೆಣ್ಣೆಯನ್ನು ಕೊಂಚ ಬಿಸಿ ಮಾಡಿ ನೋವು ಉಂಟಾದ ಭಾಗಕ್ಕೆ ನಿಧಾನವಾಗಿ ಮಸಾಜ್‌ ಮಾಡಿಕೊಳ್ಳಬೇಕು. ಬಳಿಕ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯು ವುದು ಇಲ್ಲವೇ ಸ್ನಾನ ಮಾಡುವುದರಿಂದ ಸಮಸ್ಯೆ ನಿವಾರಿಸಲು ಸಾಧ್ಯವಿದೆ.

ಸೊಂಪಾದ ಕೇಶಕ್ಕೂ ಬೇಕು
ಯಾರಾದರೂ ಹಿರಿಯರಲ್ಲಿ ಒಮ್ಮೆ ಅವರ ಕಾಲದ ಕೇಶ ಕಾಂತಿಗೆ ಏನು ಬಳಕೆ ಮಾಡುತ್ತಿದ್ದರು ಎಂದು ಕೇಳಿದರೆ ಬರುವ ಉತ್ತರ ಹರಳೆಣ್ಣೆಯೆಂದು. ತಲೆ ಕೂದಲ ಬೇರಿಗೆ ತಾಕುವವರೆಗೂ ಎಣ್ಣೆ ಮಸಾಜ್‌ ಮಾಡಿ ಅರ್ಧಗಂಟೆಯ ಬಳಿಕ ತಲೆಕೂದಲನ್ನು ತೊಳೆಯಬೇಕು. ಇದರಲ್ಲಿ ಅಂಟಿನ ಗುಣವಿರುವುದರಿಂದ ತೊಳೆಯುವುದು ಕಷ್ಟವಾದರೂ ಕೂದಲ ಆರೈಕೆಗೆ ಇದೊಂದು ಉತ್ತಮ ವಿಧಾನವೆನ್ನಬಹುದು. ಇದರಿಂದ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗುವುದಲ್ಲದೆ ಸಿಲ್ಕಿ ಸೊಂಪಾದ ಕೂದಲು ನಿಮ್ಮದಾಗುತ್ತದೆ.

ಮಲಬದ್ಧತೆ ನಿವಾರಿಸಲು
ಇದನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶವನ್ನು ದೂರಮಾಡಿ ಉತ್ತಮ ಜೀರ್ಣಕ್ರಿಯೆ ಪ್ರಾಪ್ತಿಯಾಗುತ್ತದೆ. ಇಂದು ಮಲಬದ್ಧತೆ ಸಮಸ್ಯೆ ಕಾಡಿದಾಗ ಇಂಗ್ಲಿಷ್‌ ಮೆಡಿಸಿನ್‌ ಮೊರೆಹೋಗುತ್ತಿದ್ದಾರೆ.ಬದಲಿಗೆ ಹರಳೆಣ್ಣೆಯ ನೈಸರ್ಗಿಕ ಗುಣದಿಂದಲೂ ಈ ಸಮಸ್ಯೆ ನಿವಾರಣೆ ಸಾಧ್ಯವಿದ್ದು ಒಮ್ಮೆ ಈ ಕುರಿತು ಚಿಂತಿಸಬೇಕಾಗಿದೆ.

- ರಾಧಿಕಾ, ಕುಂದಾಪುರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಇತಿಹಾಸ ಸೃಷ್ಟಿಸಲಿದೆ ರಾಮ ಮಂದಿರ

ಇತಿಹಾಸ ಸೃಷ್ಟಿಸಲಿದೆ ರಾಮಮಂದಿರ; ಅಯೋಧ್ಯೆಯಿಂದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅನುಭವ

ಭೂಮಿಪೂಜೆ ಕಾರ್ಯಕ್ರಮದಲ್ಲಿ ಕಡೆಗೂ ಉಮಾ ಭಾಗಿ

ಭೂಮಿಪೂಜೆ ಕಾರ್ಯಕ್ರಮದಲ್ಲಿ ಕಡೆಗೂ ಉಮಾ ಭಾಗಿ

Sanjay-Manjrekar

ಸಂಜಯ್ ಮಾಂಜ್ರೇಕರ್‌ ಮನವಿ ತಿರಸ್ಕರಿಸಿದ ಬಿಸಿಸಿಐ

ಅಮೆರಿಕ: ರಾಮ ಮಂದಿರ ಸ್ತಬ್ಧಚಿತ್ರ

ಅಮೆರಿಕ: ರಾಮ ಮಂದಿರ ಸ್ತಬ್ಧಚಿತ್ರ

Ghee

ಲಡ್ಡು ತಯಾರಿಗೆ ಬೆಂಗಳೂರಿನ ತುಪ್ಪ!

29 ವರ್ಷಗಳ ಬಳಿಕ ಕೈಗೂಡಿದ ಮೋದಿ ಶಪಥ!

29 ವರ್ಷಗಳ ಬಳಿಕ ಕೈಗೂಡಿದ ಮೋದಿ ಶಪಥ!

ರಘುನಾಥಾಯ ನಾಥಾಯ: ಜೈ ಶ್ರೀರಾಮ್‌, ಸಿಯಾವರ್‌ ರಾಮಚಂದ್ರ ಕೀ ಜೈ ಎಂಬ ಘೋಷವಾಕ್ಯ ಮೊಳಗಿಸಿದ ಜನ

ರಘುನಾಥಾಯ ನಾಥಾಯ: ಜೈ ಶ್ರೀರಾಮ್‌, ಸಿಯಾವರ್‌ ರಾಮಚಂದ್ರ ಕೀ ಜೈ ಎಂಬ ಘೋಷವಾಕ್ಯ ಮೊಳಗಿಸಿದ ಜನ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

Bilvapatre

ಆರೋಗ್ಯದಲ್ಲಿ ಬಿಲ್ವಪತ್ರೆಯ ಪಾತ್ರ

MUST WATCH

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mysteryಹೊಸ ಸೇರ್ಪಡೆ

ಇತಿಹಾಸ ಸೃಷ್ಟಿಸಲಿದೆ ರಾಮ ಮಂದಿರ

ಇತಿಹಾಸ ಸೃಷ್ಟಿಸಲಿದೆ ರಾಮಮಂದಿರ; ಅಯೋಧ್ಯೆಯಿಂದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅನುಭವ

ಭೂಮಿಪೂಜೆ ಕಾರ್ಯಕ್ರಮದಲ್ಲಿ ಕಡೆಗೂ ಉಮಾ ಭಾಗಿ

ಭೂಮಿಪೂಜೆ ಕಾರ್ಯಕ್ರಮದಲ್ಲಿ ಕಡೆಗೂ ಉಮಾ ಭಾಗಿ

Sanjay-Manjrekar

ಸಂಜಯ್ ಮಾಂಜ್ರೇಕರ್‌ ಮನವಿ ತಿರಸ್ಕರಿಸಿದ ಬಿಸಿಸಿಐ

ಅಮೆರಿಕ: ರಾಮ ಮಂದಿರ ಸ್ತಬ್ಧಚಿತ್ರ

ಅಮೆರಿಕ: ರಾಮ ಮಂದಿರ ಸ್ತಬ್ಧಚಿತ್ರ

Ghee

ಲಡ್ಡು ತಯಾರಿಗೆ ಬೆಂಗಳೂರಿನ ತುಪ್ಪ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.