ಪ್ಲಾಸ್ಟಿಕ್‌ ಬಾಟಲಿ ದೇಹಕ್ಕೆ ಮಾರಕ

Team Udayavani, Jul 2, 2019, 5:00 AM IST

22

ಪ್ಲಾಸ್ಟಿಕ್‌ ವಸ್ತುಗಳು ನಮ್ಮ ಅವಿಭಾಜ್ಯ ಅಂಗವಾಗಿ ಹೋಗಿವೆೆ. ಪರಿಸರಕ್ಕೆ ಹಾಗೂ ಮಾನವನ ದೇಹಕ್ಕೆ ಪ್ಲಾಸ್ಟಿಕ್‌ನಿಂದ ಅಪಾರ ಹಾನಿಯಿದೆ ಎಂದು ಹಲವು ಸಂಶೋಧನೆಗಳಿಂದ ದೃಢ‌ಪಟ್ಟಿದ್ದರೂ ಅವುಗಳ ಬಳಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ನೀರಿನ ಶೇಖರಣೆಗೆ ಹೆಚ್ಚಾಗಿ ಪ್ಲಾಸ್ಟಿಕ್‌ ಬಾಟಲಿಗಳನ್ನು ಉಪಯೋಗಿಸುತ್ತೇವೆ. ಆದರೆ ಆ ಪ್ಲಾಸ್ಟಿಕ್‌ ಬಾಟಲಿಗಳು ನಮ್ಮ ದೇಹದಾರೋಗ್ಯಕ್ಕೆ ಮಾರಕವಾಗಿದೆ.

ಇಂದು ನಮ್ಮ ಬಳಕೆಯ ಸುಲಭಕ್ಕಾಗಿ ಎಲ್ಲ ಕಡೆಗಳಲ್ಲಿ ಪ್ಲಾಸ್ಟಿಕ್‌ಗೆ ಒಗ್ಗಿ ಹೋಗಿದ್ದೇವೆ. ನೀರು, ಆಹಾರ ಯಾವುದೇ ಇರಬಹುದು ಎಲ್ಲವನ್ನು ಪಾಸ್ಟಿಕ್‌ ಡಬ್ಬಗಳಲ್ಲಿ ಶೇಖರಿಸುವ ಹವ್ಯಾಸವನ್ನು ನಾವು ಬೆಳೆಸಿಕೊಂಡಿದ್ದೇವೆ. ಸಣ್ಣ ಮಕ್ಕಳಿಗಂತೂ ಬಣ್ಣ ಬಣ್ಣಗಳಲ್ಲಿ ಬರುವ ಪ್ಲಾಸ್ಟಿಕ್‌ ಟಿಫ‌ನ್‌ ಬಾಕ್ಸ್‌, ಬಾಟಲ್ಗಳು ಇರಲೇಬೇಕು.

·ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಬಿಸ್ಫೆನಾಲ್ ಎಂಬ ರಾಸಾಯನಿಕ ಪದಾರ್ಥವನ್ನು ಬಳಸುತ್ತಾರೆ. ಇದರ ನಿರಂತರ ಉಪಯೋಗದಿಂದ ಬಿ.ಪಿ, ಶುಗರ್‌, ಕ್ಯಾನ್ಸರ್‌ನಂತಹ ಹಲವಾರು ರೋಗಗಳು ಉಂಟಾಗುತ್ತವೆ.

·ಮಕ್ಕಳಿಗೆ ಪ್ಲಾಸ್ಟಿಕ್‌ ಬಾಕ್ಸ್‌ಗಳಲ್ಲಿ ಸಂಗ್ರಹಿಸಲ್ಪಟ್ಟ ಆಹಾರ ಕ್ರಮೇಣ ಅವರಲ್ಲಿ ಚರ್ಮಕ್ಕೆ ಸಂಬಂಧಿಸಿದ ಹಲವಾರು ರೋಗಗಳು ಕಾಣಿಸಿಕೊಳ್ಳ ತೊಡಗುತ್ತವೆ.

·ಪೋಲಿಸ್ಟಿರಿನ್‌ ಎಂಬ ರಾಸಾಯನಿಕ ಪದಾರ್ಥವನ್ನು ಪ್ಯಾಕೆಟ್ ಆಹಾರಗಳ ಪೊಟ್ಟಣದಲ್ಲಿ ಬಳಸುತ್ತಿದ್ದು ಇದರಿಂದ ಕಣ್ಣು, ಕಿವಿ ಹಾಗೂ ಗಂಟಲಿಗೆ ತೀವ್ರವಾದ ತೊಂದರೆಗಳುಂಟಾಗುತ್ತವೆ. ·ನೀರಿನ ಬಾಟಲಿಗಳಲ್ಲಿ ಪೋಲಿ ಕಾರ್ಬೋನೇಟ್ ಎಂಬ ರಾಸಾಯನಿಕ ಪದಾರ್ಥ ಉಪಯೋಗಿಸಲಾಗುತ್ತದೆ. ಇದರ ನಿರಂತರ ಬಳಕೆಯು ಕ್ಯಾನ್ಸರ್‌ ರೋಗಕ್ಕೆ ಕಾರಣವಾಗುತ್ತದೆ.

••ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

thumb 1

ಪ್ರಧಾನಿ ಮೋದಿಯೊಂದಿಗೆ ಹಿಂದಿಯಲ್ಲಿ ಮಾತನಾಡಿದ ಜಪಾನಿನ ಮಕ್ಕಳು; ವಿಡಿಯೋ

ಮೇಲ್ಮನೆ: ಇಂದು ಸ್ಪಷ್ಟ ಚಿತ್ರಣ? ಕಾಂಗ್ರೆಸ್‌ ಪಟ್ಟಿಯಲ್ಲಿ ಹಲವು ಪ್ರಭಾವಿ ನಾಯಕರ ಹೆಸರು

ಮೇಲ್ಮನೆ: ಇಂದು ಸ್ಪಷ್ಟ ಚಿತ್ರಣ? ಕಾಂಗ್ರೆಸ್‌ ಪಟ್ಟಿಯಲ್ಲಿ ಹಲವು ಪ್ರಭಾವಿ ನಾಯಕರ ಹೆಸರು

astro

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಅಕ್ಟೋಪಸ್‌ ತನ್ನನ್ನೇ ಹಿಂಸಿಸಿಕೊಳ್ಳುವುದೇಕೆ?

ಅಕ್ಟೋಪಸ್‌ ತನ್ನನ್ನೇ ಹಿಂಸಿಸಿಕೊಳ್ಳುವುದೇಕೆ?

ರಾಜ್ಯಕ್ಕೆ ಆಪತ್ತಿನಲ್ಲಿ ಬರಲಿದ್ದಾರೆ “ಆಪದ್‌ ಮಿತ್ರ’ರು

ರಾಜ್ಯಕ್ಕೆ ಆಪತ್ತಿನಲ್ಲಿ ಬರಲಿದ್ದಾರೆ “ಆಪದ್‌ ಮಿತ್ರ’ರು

ಇಂದು ವಿಶ್ವ ಆಮೆ ದಿನ: ಚಂಬಲ್‌ ನದಿ ಸೇರಿದ 300 ಆಮೆ ಮರಿಗಳು

ಇಂದು ವಿಶ್ವ ಆಮೆ ದಿನ: ಚಂಬಲ್‌ ನದಿ ಸೇರಿದ 300 ಆಮೆ ಮರಿಗಳು

ಉಡುಪಿ: ಡೆಂಗ್ಯೂ ಶೂನ್ಯಕ್ಕಿಳಿಸಲು ಆರೋಗ್ಯ ಇಲಾಖೆ ಪಣ

ಉಡುಪಿ: ಡೆಂಗ್ಯೂ ಶೂನ್ಯಕ್ಕಿಳಿಸಲು ಆರೋಗ್ಯ ಇಲಾಖೆ ಪಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

Bilvapatre

ಆರೋಗ್ಯದಲ್ಲಿ ಬಿಲ್ವಪತ್ರೆಯ ಪಾತ್ರ

MUST WATCH

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

ಹೊಸ ಸೇರ್ಪಡೆ

thumb 1

ಪ್ರಧಾನಿ ಮೋದಿಯೊಂದಿಗೆ ಹಿಂದಿಯಲ್ಲಿ ಮಾತನಾಡಿದ ಜಪಾನಿನ ಮಕ್ಕಳು; ವಿಡಿಯೋ

ಮೇಲ್ಮನೆ: ಇಂದು ಸ್ಪಷ್ಟ ಚಿತ್ರಣ? ಕಾಂಗ್ರೆಸ್‌ ಪಟ್ಟಿಯಲ್ಲಿ ಹಲವು ಪ್ರಭಾವಿ ನಾಯಕರ ಹೆಸರು

ಮೇಲ್ಮನೆ: ಇಂದು ಸ್ಪಷ್ಟ ಚಿತ್ರಣ? ಕಾಂಗ್ರೆಸ್‌ ಪಟ್ಟಿಯಲ್ಲಿ ಹಲವು ಪ್ರಭಾವಿ ನಾಯಕರ ಹೆಸರು

astro

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಅಕ್ಟೋಪಸ್‌ ತನ್ನನ್ನೇ ಹಿಂಸಿಸಿಕೊಳ್ಳುವುದೇಕೆ?

ಅಕ್ಟೋಪಸ್‌ ತನ್ನನ್ನೇ ಹಿಂಸಿಸಿಕೊಳ್ಳುವುದೇಕೆ?

ರಾಜ್ಯಕ್ಕೆ ಆಪತ್ತಿನಲ್ಲಿ ಬರಲಿದ್ದಾರೆ “ಆಪದ್‌ ಮಿತ್ರ’ರು

ರಾಜ್ಯಕ್ಕೆ ಆಪತ್ತಿನಲ್ಲಿ ಬರಲಿದ್ದಾರೆ “ಆಪದ್‌ ಮಿತ್ರ’ರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.