ಸಾನಿಧ್ಯದಲ್ಲಿ ಗುರುಕುಲದ “ಸಂಭ್ರಮ’

Team Udayavani, Feb 8, 2019, 12:30 AM IST

2.jpg

ಮಂತ್ರ ನಾಟ್ಯ ಕಲಾ ಗುರುಕುಲವು, ನೃತ್ಯಗುರು ವಿದ್ವಾನ್‌ ಶ್ರಾವಣ್‌ ಉಳ್ಳಾಲರ ಸಾರಥ್ಯದಲ್ಲಿ ಸಂಭ್ರಮ ಹೆಸರಿನಲ್ಲಿ “ಸಾನಿಧ್ಯ’ ಭಿನ್ನ ಸಾಮರ್ಥಯದ ಮಕ್ಕಳ ವಸತಿಯುತ ಶಾಲೆ ಹಾಗೂ ತರಬೇತಿ ಸಂಸ್ಥೆಯಲ್ಲಿ ಪ್ರದರ್ಶಿಸಿದ್ದು ಶ್ಲಾಘನೀಯ.

ಮೊದಲಿಗೆ ನಾಟ್ಯಾದಿಧೇವ ಶ್ರೀ ನಟರಾಜ ಸ್ವಾಮಿಯನ್ನು ದೀನಕರುಣಾಕರನೇ ಎಂಬ ಅಪರೂಪದ ಕೃತಿಯ ಮೂಲಕ ಸ್ತುತಿಸಲಾಯಿತು. ಅನಂತರ ಹೆಳವನಕಟ್ಟೆ ಗಿರಿಯಮ್ಮನಿಂದ ರಚಿತವಾದ “ಹರಿಹರ ಸ್ತುತಿಯನ್ನು’ ಪ್ರಸ್ತುತ ಪಡಿಸಲಾಯಿತು. ಮಹಾದೇವ ಹಾಗೂ ಮಹಾವಿಷ್ಣುವಿನ ಲೀಲಾವಿನೋದಗಳನ್ನು ಅರ್ಥ ಪೂರ್ಣವಾಗಿ ಬಿಂಬಿಸಲಾಯಿತು  ನಂತರ ರಂಗ ಗೀತೆಯನ್ನು ನೃತ್ಯಕ್ಕೆ ಅಳವಡಿಸಿದ್ದು ಮನೋಜ್ಞವಾಗಿತ್ತು, ಗಣಪತಿಯನ್ನು ಜನಪದರ ದೃಷ್ಟಿಯಲ್ಲಿ ಬಿಂಬಿಸಿದ್ದು ಹಾಗೆಯೇ ವಿಶಿಷ್ಟ ಆಹಾರ್ಯವನ್ನು ಅಳವಡಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.ಪುರಂದರದಾಸರ ದೇವರ ನಾಮದಲ್ಲಿ ನಾರಾಯಣ ಹರಿಗೋವಿಂದನನ್ನು ಭಜಿಸಲಾಯಿತು. ಅನಂತರದಲ್ಲಿ ವಂದೇಮಾತರಂ ದೇಶ ಭಕ್ತಿಯನ್ನು ಪ್ರತಿಬಿಂಬಿಸುವ ಹಾಡಿನಲ್ಲಿ ದೇಶದ ಸೊಬಗು, ಹಸಿರು, ಭೂಮಾತೆಯ ವರ್ಣನೆಯನ್ನು ವಿಶಿಷ್ಟ ರೀತಿಯಲ್ಲಿ ನೃತ್ಯದ ಮೂಲಕ ಹೆಣೆಯಲಾಗಿತ್ತು. 

 ಜಯದೇವ ಕವಿಯ ಅಷ್ಟಪದಿಯೊಂದನ್ನು ರಂಗಗೀತಾ ನೃತ್ಯದ ಶೈಲಿಯಲ್ಲಿ ಪ್ರಸ್ತುತ ಪಡಿಸಿ ಶ್ರೀ ಕೃಷ್ಣ ರಾಧೆಯರ ರಾಸಲೀಲೆಯ ಮಧುರ ಕ್ಷಣಗಳನ್ನು ರಸಿಕರಿಗೆ ಉಣಬಡಿಸಿ, ಹೊಸತನವನ್ನು ಪ್ರದರ್ಶಿಸಲಾಯಿತು. ಕೊನೆಗೆ ಜನಪದ ಶೈಲಿಯಲ್ಲಿ ಕೊರವಂಜಿ ನೃತ್ಯವನ್ನು ಸಮೂಹ ನೃತ್ಯವಾಗಿ ಸಂಯೋಜಿಸಿ ಒಟ್ಟು ಕಾರ್ಯಕ್ರಮವನ್ನು ಸಂಭ್ರಮಿಸಲಾಯಿತು. 
 
ಟಾಪ್ ನ್ಯೂಸ್

ರಾಜಕೀಯ ಜನ್ಮ ಕೊಟ್ಟ ಯಾರನ್ನೂ ಸಿದ್ದರಾಮಯ್ಯ ಬದುಕಿಸಿಲ್ಲ: ಛಲವಾದಿ ನಾರಾಯಣಸ್ವಾಮಿ

ರಾಜಕೀಯ ಜನ್ಮ ಕೊಟ್ಟ ಯಾರನ್ನೂ ಸಿದ್ದರಾಮಯ್ಯ ಬದುಕಿಸಿಲ್ಲ: ಛಲವಾದಿ ನಾರಾಯಣಸ್ವಾಮಿ

ಮಿತಿಮೀರಿದ ಕೋವಿಡ್ ಪ್ರಕರಣ ಮತ್ತು ಸಾವಿನ ಸಂಖ್ಯೆ; ಮಾಸ್ಕೋದಲ್ಲಿ ನ.7ರವರೆಗೆ ಲಾಕ್ ಡೌನ್

ಮಿತಿಮೀರಿದ ಕೋವಿಡ್ ಪ್ರಕರಣ ಮತ್ತು ಸಾವಿನ ಸಂಖ್ಯೆ; ಮಾಸ್ಕೋದಲ್ಲಿ ನ.7ರವರೆಗೆ ಲಾಕ್ ಡೌನ್

ಮೀನುಗಾರಿಕೆಗೆ ತೆರಳಿದ ವೇಳೆ ಸಮುದ್ರಕ್ಕೆ ಬಿದ್ದು ತಮಿಳುನಾಡಿನ ಯುವಕ ನಾಪತ್ತೆ

ಮಂಗಳೂರು : ಮೀನುಗಾರಿಕೆಗೆ ತೆರಳಿದ ವೇಳೆ ಬೋಟ್‌ನಿಂದ ಬಿದ್ದು ತಮಿಳುನಾಡು ಮೂಲದ ಯುವಕ ನಾಪತ್ತೆ

ಉಪರಾಷ್ಟ್ರಪತಿ ವೆಂಕಯ್ಯಾ ನಾಯ್ಡು

ಗುಣಮಟ್ಟದ ಉನ್ನತ ಶಿಕ್ಷಣವು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳ ವಿಶಿಷ್ಟ ಲಕ್ಷಣ-ಉಪರಾಷ್ಟ್ರಪತಿ

ಚೀನಾ ಗಡಿ ಬಂದ್: ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು, ಕಡಿಮೆ ಊಟ ಮಾಡಿ ಎಂದ ಕಿಮ್!

ಚೀನಾ ಗಡಿ ಬಂದ್: ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು, ಕಡಿಮೆ ಊಟ ಮಾಡಿ ಎಂದ ಕಿಮ್!

quinton de kock

‘ಜನಾಂಗೀಯವಾದಿಯಲ್ಲ’: ಕ್ಷಮೆ ಕೇಳಿದ ಕ್ವಿಂಟನ್ ಡಿ ಕಾಕ್, ಪ್ರಕರಣ ಸುಖಾಂತ್ಯ

elephant

ಪ್ರವಾಸಿಗರೇ ಎಚ್ಚರ : ಚಿಕ್ಕಮಗಳೂರಿನ ಎತ್ತಿನಭುಜ ಪ್ರವಾಸಿ ತಾಣದಲ್ಲಿವೆ ಕಾಡಾನೆ ಹಿಂಡು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

udayavani youtube

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ

udayavani youtube

ಎತ್ತಿನಭುಜ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರೇ ಎಚ್ಚರ

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

ಹೊಸ ಸೇರ್ಪಡೆ

ರಾಜಕೀಯ ಜನ್ಮ ಕೊಟ್ಟ ಯಾರನ್ನೂ ಸಿದ್ದರಾಮಯ್ಯ ಬದುಕಿಸಿಲ್ಲ: ಛಲವಾದಿ ನಾರಾಯಣಸ್ವಾಮಿ

ರಾಜಕೀಯ ಜನ್ಮ ಕೊಟ್ಟ ಯಾರನ್ನೂ ಸಿದ್ದರಾಮಯ್ಯ ಬದುಕಿಸಿಲ್ಲ: ಛಲವಾದಿ ನಾರಾಯಣಸ್ವಾಮಿ

ರೊಬೊಟಿಕ್‌ ಶಸ್ತ್ರ ಚಿಕಿತ್ಸೆ ಘಟಕಕ್ಕೆ ಡಾ. ದೇವಿ ಶೆಟ್ಟಿ ಚಾಲನೆ

ರೊಬೊಟಿಕ್‌ ಶಸ್ತ್ರ ಚಿಕಿತ್ಸೆ ಘಟಕ..!

ಮಿತಿಮೀರಿದ ಕೋವಿಡ್ ಪ್ರಕರಣ ಮತ್ತು ಸಾವಿನ ಸಂಖ್ಯೆ; ಮಾಸ್ಕೋದಲ್ಲಿ ನ.7ರವರೆಗೆ ಲಾಕ್ ಡೌನ್

ಮಿತಿಮೀರಿದ ಕೋವಿಡ್ ಪ್ರಕರಣ ಮತ್ತು ಸಾವಿನ ಸಂಖ್ಯೆ; ಮಾಸ್ಕೋದಲ್ಲಿ ನ.7ರವರೆಗೆ ಲಾಕ್ ಡೌನ್

25alocohal

ಅಕ್ರಮ ಮದ್ಯ ಮಾರಾಟ ನಿಷೇಧಿಸಿ

ಮೀನುಗಾರಿಕೆಗೆ ತೆರಳಿದ ವೇಳೆ ಸಮುದ್ರಕ್ಕೆ ಬಿದ್ದು ತಮಿಳುನಾಡಿನ ಯುವಕ ನಾಪತ್ತೆ

ಮಂಗಳೂರು : ಮೀನುಗಾರಿಕೆಗೆ ತೆರಳಿದ ವೇಳೆ ಬೋಟ್‌ನಿಂದ ಬಿದ್ದು ತಮಿಳುನಾಡು ಮೂಲದ ಯುವಕ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.