ಬಾಲ್ಡ್‌ ಅಂಡ್‌ ಬ್ಯೂಟಿಫ‌ುಲ್‌


Team Udayavani, Sep 25, 2019, 5:23 AM IST

r11

ಬ್ರೈಡಲ್‌ (ಮದುಮಗಳು) ಫೋಟೊಶೂಟ್‌ನ ದೃಶ್ಯವನ್ನು ಕಲ್ಪಿಸಿಕೊಳ್ಳಿ. ಅಂದದ ಹೆಣ್ಣೊಬ್ಬಳು, ಸುಂದರವಾದ ಡ್ರೆಸ್‌ ಧರಿಸಿ, ಒಪ್ಪವಾಗಿ ಹೇರ್‌ಸ್ಟೈಲ್‌ ಮಾಡಿಕೊಂಡು ಫೋಟೊಗೆ ಪೋಸ್‌ ಕೊಡುವ ಚಿತ್ರಣ ಕಣ್ಮುಂದೆ ಬರುತ್ತದಲ್ಲವೆ? ಆದರೆ, ರೂಪದರ್ಶಿ ಅಕ್ಷಯಾ ನವನೀತನ್‌ ಎಂಬುವವರು ಕೂದಲು ಬೋಳಿಸಿಕೊಂಡು, ಬ್ರೈಡಲ್‌ ಫೋಟೊಶೂಟ್‌ ಮಾಡಿಸಿಕೊಂಡಿದ್ದಾರೆ!

ಚೆನ್ನೈ ಮೂಲದ ಅಕ್ಷಯಾ, ಪ್ಲಸ್‌ ಸೈಝ್ ಮಾಡೆಲ್‌. ಪ್ಲಸ್‌ ಸೈಝ್ ಅಂದರೆ ಗೊತ್ತಲ್ಲ, ದಪ್ಪ ದೇಹದ ಅಂತ ಅರ್ಥ. ಮಾಡೆಲ್‌ಗ‌ಳು ಬಳುಕುವ ಬಳ್ಳಿಯಂತೆ ಇರಬೇಕೆಂಬ ನಿಯಮ ಮುರಿದಿರುವ ಅಕ್ಷಯಾ, ಈಗ ಬೋಳು ತಲೆಯ ಹುಡುಗಿಯರೂ ಸುಂದರಿಯರೇ ಅಂತ ಸಾಧಿಸಿದ್ದಾರೆ. ಕ್ಯಾನ್ಸರ್‌ ರೋಗಿಗಳಿಗೆ ವಿಗ್‌ ತಯಾರಿಸಲು ತಮ್ಮ ಕೂದಲನ್ನು ದಾನ ಮಾಡಿರುವ ಈಕೆ, ಅದೇ ಗೆಟಪ್‌ನಲ್ಲಿ ಫೋಟೊಶೂಟ್‌ ಕೂಡಾ ಮಾಡಿಸಿಕೊಂಡಿದ್ದಾರೆ. ನಾನು ದಪ್ಪಗಿದ್ದೇನೆ, ಕ್ಯಾನ್ಸರ್‌ನಿಂದ ಕೂದಲು ಉದುರುತ್ತಿದೆ ಅಂತೆಲ್ಲಾ ದುಃಖಿಸಬೇಡಿ ಅಂತ ಕರೆ ನೀಡಿರುವ ಅಕ್ಷಯಾ, ತೂಕದ ಕಾರಣದಿಂದ ತಾನು ಅನುಭವಿಸಿದ ನೋವುಗಳನ್ನು ಹೀಗೆ ಹೇಳಿಕೊಂಡಿದ್ದಾರೆ- ಡುಮ್ಮಿ ಎನ್ನುವ ಕಾರಣಕ್ಕಾಗಿ ನಾನು ಜನರಿಂದ ಕೇಳಿಸಿಕೊಂಡ ಗೇಲಿಯ ಮಾತುಗಳು ಒಂದೆರಡಲ್ಲ. ಜೀವನದ ಪ್ರತಿ ಹೆಜ್ಜೆಯಲ್ಲೂ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದೇನೆ. ಶಾಲೆಯಲ್ಲಿ ಟೀಚರ್‌ ನನ್ನನ್ನು ಡ್ಯಾನ್ಸ್‌ಗೆ ಸೇರಿಸುತ್ತಿರಲಿಲ್ಲ. ತೂಕದ ಕಾರಣದಿಂದಲೇ ಅನೇಕ ಅವಕಾಶಗಳು ಕೈ ತಪ್ಪಿ ಹೋದವು. ಇವೆಲ್ಲದರಿಂದ ಬೇಸತ್ತಿದ್ದ ನಾನು ಕೊನೆಗೊಮ್ಮೆ, ಜನರ ಮಾತುಗಳಿಗೆ ಬೆಲೆ ಕೊಡಬಾರದೆಂಬ ಗಟ್ಟಿ ನಿರ್ಧಾರ ಮಾಡಿದೆ. ಅದಾದ ನಂತರ ನಾನು ತಿರುಗಿ ನೋಡಲಿಲ್ಲ. ನಾನೀಗ ನಿರೂಪಕಿ, ರೂಪದರ್ಶಿ, ಪ್ರೇರಣಾದಾಯಕ ಮಾತುಗಾರ್ತಿ; ಅಷ್ಟೇ ಅಲ್ಲ ಲ್ಯಾಕ್ಮೆ ಇಂಡಿಯಾ ಫ್ಯಾಷನ್‌ ವೀಕ್‌ನಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸಿದ ಮೊದಲ ಪ್ಲಸ್‌ ಸೈಝ್ ಮಾಡೆಲ್‌ ನಾನು! ನನ್ನ ಪ್ರಕಾರ, ಆರೋಗ್ಯವಾಗಿರುವುದು ಮುಖ್ಯವೇ ಹೊರತು, ದೇಹ ದಂಡಿಸಿ, ನೋವು ತಿಂದು ತೂಕ ಇಳಿಸಿಕೊಳ್ಳುವುದಲ್ಲ! ಶರೀರದ ಕುರಿತಾದ ಕೀಳರಿಮೆ ತೊಡೆಯಿರಿ ಅಂತ ಜಾಗೃತಿ ಮೂಡಿಸುವುದು ನನ್ನ ಗುರಿ. ಆ ನಿಟ್ಟಿನಲ್ಲಿ ಮತ್ತೂಂದು ಹೆಜ್ಜೆಯೇ ಈ ಫೋಟೊಶೂಟ್‌…

ಟಾಪ್ ನ್ಯೂಸ್

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.