ಯೋಗಾ ನಿರೋಗ : ಪ್ರತಿ ನಿತ್ಯ ಉತ್ಕಟಾಸನ ಮಾಡುವುದರಿಂದ ಆಗುವ ಪ್ರಯೋಜನಗಳೇನು ?

Team Udayavani, Dec 8, 2020, 12:52 PM IST

ಯೋಗಾ ನಿರೋಗ : ಉತ್ಕಟಾಸನ

ಉತ್ಕಟಾಸನಕ್ಕೆ ಗರುಡಾಸನವೆಂಬಇನ್ನೊಂದು ಹೆಸರೂ ಇದೆ. ಇದು ನೋಡಲು ಸುಲಭವಾಗಿಕಂಡುಬಂದರೂ, ವಾಸ್ತವಹಾಗಿಲ್ಲ. ಉತ್ಕಟ ಎಂದರೆ ಕುರ್ಚಿ ಎಂದರ್ಥವಿದೆ. ಕುರ್ಚಿಯ ರೀತಿಯಲ್ಲಿಕೂರುವ ಈ ಭಂಗಿಗೆ ಉತ್ಕಟಾಸನ ಎಂದು ಕರೆಯುತ್ತಾರೆ.

ಮೊದಲು ಸಮಸ್ಥಿತಿಯಲ್ಲಿ ನಿಂತುಕೊಳ್ಳಿ. ನಂತರ ಎರಡೂ ಕೈಗಳನ್ನೂ ನಿಧಾನವಾಗಿ ಮೇಲಕ್ಕೆತ್ತಿ.ಭುಜದ ನೇರಕ್ಕೆ ಅಂಗೈಗಳನ್ನು ಮೇಲ್ಮುಖ ಮಾಡಿ. ಈಗ ದೀರ್ಘ‌ವಾಗಿ ಉಸಿರಾಡುತ್ತಾ ಎರಡೂ ಕೈಗಳನ್ನು ಸಂಪೂರ್ಣ ಮೇಲಕ್ಕೆತ್ತಿ. ಹೀಗೆ ಮಾಡುವಾಗ ಎರಡೂ ಕೈಗಳು ನಮಸ್ಕರಿಸುವ ಭಂಗಿಯಲ್ಲಿರಲಿ. ಈಗ ನಿಧಾನವಾಗಿ ಉಸಿರನ್ನು ತೆಗೆದುಕೊಂಡು, ಉಸಿರನ್ನು ಹೊರ ಹಾಕುತ್ತಾ ಮಂಡಿಗಳನ್ನು ಬಗ್ಗಿಸಿ ನಿಧಾನವಾಗಿ ಕುರ್ಚಿಯ ಭಂಗಿಯಲ್ಲಿ ನಿಲ್ಲಿ. ಹೀಗೆ ನಿಂತಾಗ ಬೆನ್ನು ನೇರವಾಗಿರಲಿ. ದೃಷ್ಟಿಯೂ ನೇರವಾಗಿರಲಿ. ಈ ಭಂಗಿಯಲ್ಲಿಯೇ ಐದು ನಿಮಿಷ ನಿಲ್ಲಿ. ಈ ಸಮಯದಲ್ಲಿ ದೀರ್ಘ‌ವಾಗಿ ಉಸಿರಾಡುತ್ತಿರಬೇಕು. ಉಸಿರನ್ನು ತೆಗೆದುಕೊಳ್ಳುವುದು ಮತ್ತು ಬಿಡುವುದು ನಿರಂತರವಾಗಿ ಆಗುತ್ತಿರಬೇಕು.

ಮೊದಲೇ ಹೇಳಿದಂತೆ ಈ ಆಸನ ಮಾಡುವಾಗಕಷ್ಟ ಅನ್ನಿಸಬಹುದು. ಉತ್ಕಟಾಸನ ಮಾಡುವಾಗ ಬ್ಯಾಲೆನ್ಸ್ ಸಿಗದಿದ್ದರೆ ಬಿದ್ದು ಬಿಡುವ ಅಪಾಯವಿರುತ್ತದೆ. ಹಾಗಾಗಿ, ಪ್ರಾರಂಭದಲ್ಲಿ ಗೋಡೆಯ ಬಳಿ ಅಭ್ಯಾಸಮಾಡುವುದು ಜಾಣತನ. ಉತ್ಕಟಾಸನ ಮಾಡುವುದರಿಂದಕಾಲುಗಳಲ್ಲಿನ ಅನೇಕ ದೋಷಗಳು ದೂರವಾಗುವುವು. ಬೆನ್ನು ನೋವುಮಾಯವಾಗುವುದು.ಕಾಲುಗಳು ಬಲಿಷ್ಠಗೊಳ್ಳುವವು. ಹೊಟ್ಟೆಯಲ್ಲಿನ ಮತ್ತು ತೊಡೆಗಳಲ್ಲಿರುವ ಕೊಬ್ಬಿನಂಶ ಕರಗುವುದು.

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.