ಬಾಲ್ಯದಲ್ಲೇ ಬೊಜ್ಜು

Team Udayavani, Jul 28, 2019, 5:14 AM IST

ಕಳೆದ ಸಂಚಿಕೆಯಿಂದ
ಶಕ್ತಿ
ಶಕ್ತಿಯು ಪ್ರಧಾನವಾಗಿ ಮೂರು ಸೂಕ್ಷ್ಮ ಪೌಷ್ಟಿಕಾಂಶಗಳಿಂದ ಸೃಷ್ಟಿಯಾಗುತ್ತದೆ- ಪ್ರೊಟೀನ್‌, ಕೊಬ್ಬು ಮತ್ತು ಕಾಬೊìಹೈಡ್ರೇಟ್‌ಗಳು.

ಕಾಬೊìಹೈಡ್ರೇಟ್‌
ಕಾಬೊìಹೈಡ್ರೇಟ್‌ಗಳು ಶಕ್ತಿಯ ಒಂದು ಪ್ರಮುಖ ಮೂಲವಾಗಿದ್ದು, ವಿಟಮಿನ್‌, ಖನಿಜಾಂಶಗಳು ಮತ್ತು ಸೂಕ್ಷ್ಮ ಧಾತುಗಳ ಸರಬರಾಜಿಗೆ ಸಹಾಯ ಮಾಡುತ್ತವೆ. ಸಮರ್ಪಕ ಪ್ರಮಾಣದಲ್ಲಿ ಕಾಬೊìಹೈಡ್ರೇಟ್‌ ಸೇವಿಸಿದರೆ ಮಾತ್ರ ಆಹಾರದ ನಾರಿನಂಶ, ಕಬ್ಬಿಣಾಂಶ, ಥಯಮೀನ್‌, ನಿಯಾಸಿನ್‌, ರೈಬೊಫ್ಲೇವಿನ್‌ ಮತ್ತು ಫೋಲಿಕ್‌ ಆ್ಯಸಿಡ್‌ ಹೀರಿಕೆಗೆ ಪೂರಕವಾಗುತ್ತದೆ. ಕಾಬೊìಹೈಡ್ರೇಟ್‌ಗಳು ಒಟ್ಟು ಶಕ್ತಿ ಸೇವನೆಯ ಶೇ.45ರಿಂದ ಶೇ.65ರಷ್ಟು ಇರಬೇಕು. ಇಡೀ ಗೋಧಿಯ ಬ್ರೆಡ್‌, ಕುಚ್ಚಿಗೆ ಅನ್ನ, ಸಜ್ಜೆ, ರಾಗಿ, ಜೋಳ ಮತ್ತು ನವಣೆ ಇತ್ಯಾದಿಗಳನ್ನು ಉಪಯೋಗಿಸಿ. ಬಿಳಿ ಬ್ರೆಡ್‌, ಪಾಸ್ತಾದಂತಹ ಸಂಸ್ಕರಿತ ಆಹಾರಗಳನ್ನು ವರ್ಜಿಸಿ.
– ಪ್ರೊಟೀನ್‌
ನಾಲ್ಕರಿಂದ 18 ವರ್ಷ ವಯಸ್ಸಿನ ಮಕ್ಕಳ ಆಹಾರದಲ್ಲಿ ಪ್ರೊಟೀನ್‌ ಶೇ.10ರಿಂದ 38 ಪ್ರಮಾಣದಲ್ಲಿ ಇರಬೇಕು. ಉದಾಹರಣೆಗೆ, ತೆಳು ಮಾಂಸ, ಕೋಳಿಮಾಂಸ, ಮೊಟ್ಟೆ, ಬೀನ್ಸ್‌ ಮತ್ತು ಬಟಾಣಿ, ಸೋಯಾ ಉತ್ಪನ್ನಗಳು ಇತ್ಯಾದಿ. ಕೆಂಪು ಮಾಂಸವನ್ನು ವರ್ಜಿಸಿ.

ಮುಂದುವರಿಯುವುದು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ