ಮೊದಲ ಮತದಾರರಿಗೆ 25% ರಿಯಾಯಿತಿ
Team Udayavani, Apr 13, 2019, 3:00 AM IST
ಕೇಕ್ವಾಲಾ ಬೇಕರಿ, ಈಶಾನ್ಯ ರೆಸ್ಟೋರೆಂಟ್ ಮತ್ತು ರೂಫ್ಟಾಪ್ ಕೆಫೆ ಈ ಮೂರು ತಾಣಗಳಲ್ಲೂ ಮತ ಹಾಕಿದವರಿಗೆ ಬಿಲ್ನಲ್ಲಿ ಶೇ.10ರಷ್ಟು ರಿಯಾಯಿತಿ ನೀಡುತ್ತಿದ್ದಾರೆ. ಏಪ್ರಿಲ್ 18ರಂದು, ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಮಾತ್ರ ಈ ರಿಯಾಯಿತಿ ಲಭ್ಯ.
ನಾಗರಿಕರು ಮತ ಹಾಕುವಂತೆ ಪ್ರೋತ್ಸಾಹಿಸಲು, ಮತದಾನದ ಮಹತ್ವವನ್ನು ಸಾರಲು ಈ ರಿಯಾಯಿತಿ ನೀಡುತ್ತಿದ್ದೇವೆ ಎನ್ನುವುದು ಮೂರು ಸಂಸ್ಥೆಗಳ ಕಾರ್ಯಧ್ಯಕ್ಷರಾದ ಶ್ರೀನಿವಾಸ್ ರಾವ್ ಅವರ ಮಾತು. ಬಿಲ್ ಮೊತ್ತ 10 ರು. ಇರಲಿ ಸಾವಿರ ರುಪಾಯಿಯೇ ಇರಲಿ ಮತ ಹಾಕಿದವರು ಮತ ಹಾಕಿದ ಗುರುತನ್ನು ತೋರಿಸಿದರೆ ರಿಯಾಯಿತಿ ಪಡೆದುಕೊಳ್ಳಬಹುದು.
ಇದಿಷ್ಟೇ ಅಲ್ಲದೆ ಮೊದಲ ಬಾರಿ ಮತ ಹಾಕುತ್ತಿರುವವರಿಗೆ ಬಿಲ್ನಲ್ಲಿ ಶೇ. 25ರಷ್ಟು ರಿಯಾಯಿತಿ ಇದೆ. ಅವರು ಬೆರಳ ಗುರುತಿನ ಜೊತೆ ವೋಟರ್ ಐಡಿ ತೋರಿಸಿದರೆ ಸಾಕು 25ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು.
ಎಲ್ಲಿ?: ಕೇಕ್ವಾಲಾ, ಜಯನಗರ 4ನೇ ಬ್ಲಾಕ್, ಜಯನಗರ 4ನೇ ಟಿ ಬ್ಲಾಕ್, ಜೆ.ಪಿ.ನಗರ 2ನೇ ಫೇಸ್, ಎಚ್.ಅಸ್.ಆರ್ ಲೇಔಟ್ ಸೆಕ್ಟರ್ 4, ಈಶಾನ್ಯ ರೆಸ್ಟೋರೆಂಟ್, ಜಯನಗರ 4ನೇ ಟಿ ಬ್ಲಾಕ್, ರೂಫ್ಟಾಪ್ ಕೆಫೆ, ಜಯನಗರ 4ನೇ ಬ್ಲಾಕ್
ಯಾವಾಗ?: ಏಪ್ರಿಲ್ 18
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ