ಆಡಿ ಆಟ ಆಡಿ….
Team Udayavani, Nov 10, 2018, 3:10 PM IST
ಆಟ ಆಡುವುದರಿಂದ ದೈಹಿಕ ಕ್ಷಮತೆ ಹೆಚ್ಚುತ್ತದೆ ಅನ್ನೋದು ಗೊತ್ತೇ ಇದೆ. ಆದರೆ, ಕೆಲವು ಆಟಗಳು ನಮ್ಮ ಮನೋವಿಕಾಸ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ. ಅವುಗಳಿಗೆ “ಅಥೆಂಟಿಕ್ ರಿಲೇಟಿಂಗ್ ಗೇಮ್ಸ್’ ಎನ್ನುತ್ತಾರೆ. ಈ ಆಟ ಆಡುತ್ತಾ ಆಡುತ್ತಾ ನಿಮಗೆ ನೀವು ಮತ್ತಷ್ಟು ಹತ್ತಿರವಾಗಬಹುದು. ನಿಮ್ಮ ಬಗ್ಗೆ ನಿಮಗೇ ಗೊತ್ತಿರದ ಅಂಶಗಳನ್ನು ತಿಳಿದುಕೊಳ್ಳಬಹುದು. ನಿಮ್ಮ ಶಕ್ತಿ, ದೌರ್ಬಲ್ಯ, ಭಾವನೆಗಳು ಏನೇನು, ಅವುಗಳನ್ನು ಮತ್ತೂಬ್ಬರಿಗೆ ವಿವರಿಸುವುದು ಹೇಗೆ ಎಂಬುದು ಕೂಡ ತಿಳಿಯುತ್ತದೆ. ಈ ಆಟ ಆಡೋದ್ರಿಂದ ಇಷ್ಟೆಲ್ಲಾ ಉಪಯೋಗಗಳಿವೆ ಅಂತಾದ ಮೇಲೆ, ಈ ಭಾನುವಾರ ಸಂಜೆ ಬಿಡುವು ಮಾಡಿಕೊಂಡು ಅಟ್ಟ ಗಲಾಟಕ್ಕೆ ಬನ್ನಿ. ಹೊಸ ಹೊಸ ಗೆಳೆಯರನ್ನು ಭೇಟಿ ಮಾಡಿ, ಅವರನ್ನು ಅರ್ಥೈಸಿಕೊಳ್ಳಿ, ನಿಮ್ಮನ್ನು ಅರಿತುಕೊಳ್ಳಿ. ನಿಮಗೆ ಆಟ ಹೇಳಿ ಕೊಡಲು, ಆರ್ಟ್ ಥೆರಪಿಸ್ಟ್ಗಳಾದ ರೋಯ್ ಜಾಕೊಬ್ ಹಾಗೂ ಮನಾಲಿ ಮನೋಹರನ್ ಅಲ್ಲಿರುತ್ತಾರೆ. 18 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದಾಗಿದ್ದು, ಟಿಕೆಟ್ಗಳು http://go.eventshigh.com/hqiew ನಲ್ಲಿ ಲಭ್ಯ.
ಎಲ್ಲಿ?: ಅಟ್ಟ ಗಲಾಟ, #134, ಕೆಎಚ್ಬಿ ಕಾಲೊನಿ, 5ನೇ ಬ್ಲಾಕ್, ಕೋರಮಂಗಲ
ಯಾವಾಗ?: ನ.11, ಭಾನುವಾರ ಸಂಜೆ 5-8
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ