ಬೆಂಗಳೂರು ಸಾಹಿತ್ಯ ಹಬ್ಬ

Team Udayavani, Nov 9, 2019, 5:04 AM IST

ಬೆಂಗಳೂರು ಲಿಟರೇಚರ್‌ ಫೆಸ್ಟಿವಲ್‌ನ 8ನೇ ಆವೃತ್ತಿಯು ಈ ವಾರಾಂತ್ಯ ನಡೆಯಲಿದೆ. ರಾಷ್ಟ್ರ, ಅಂತಾರಾಷ್ಟ್ರ ಮಟ್ಟದ 230ಕ್ಕೂ ಹೆಚ್ಚು ಬರಹಗಾರರು, ಉಪನ್ಯಾಸಕರು ಭಾಗವಹಿಸಲಿದ್ದಾರೆ. ಮೂರು ಕಾರ್ಯಕ್ರಮ ವೇದಿಕೆಗಳು, ಮೂರು ಮಕ್ಕಳ ಕಾರ್ಯಕ್ರಮಗಳು, 2000 ಚದರ ಅಡಿಯ ಬುಕ್‌ಸ್ಟೋರ್‌, ಫಿಕ್ಷನ್‌, ನಾನ್‌ಫಿಕ್ಷನ್‌, ಭಾರತೀಯ ಇತಿಹಾಸ, ಹವಾಮಾನ ವೈಪರೀತ್ಯ, ಮಾನಸಿಕ ಆರೋಗ್ಯ, ಆರ್ಥಿಕತೆ, ಕಲೆ, ಪ್ರೀತಿ ಹಾಗೂ ಸಂಬಂಧ, ಕ್ರೀಡೆ, ಕಾವ್ಯ, ಸೈನ್ಸ್‌ ಫಿಕ್ಷನ್‌ ಕುರಿತು ಚರ್ಚೆಗಳು ಈ ಹಬ್ಬದಲ್ಲಿ ಇರಲಿವೆ. ಜಯಂತ ಕಾಯ್ಕಿಣಿ, ಬಿ ಜಯಶ್ರೀ ಹಾಗೂ ಕೆ ಮರುಳಸಿದ್ದಪ್ಪ ಅವರಿಂದ ಗಿರೀಶ್‌ ಕಾರ್ನಾಡರ ಕಾರ್ಯ ಹಾಗೂ ಜೀವನಚರಿತ್ರೆ ಬಗ್ಗೆ ಸ್ಮರಣೆ ನಡೆಯಲಿದೆ.

ಮಕ್ಕಳ ಹಬ್ಬ: 4 ವರ್ಷ ಮೇಲ್ಪಟ್ಟವರಿಗಾಗಿ ಅಬ್ರಕದಬ್ರ, ಎಂಟು ವರ್ಷ ಮೇಲ್ಪಟ್ಟವರಿಗಾಗಿ ಖುಲ್‌ ಜಾ ಸಿಮ್‌ ಸಿಮ್‌ ಹಾಗೂ 12 ಹಾಗೂ ಮೇಲ್ಪಟ್ಟವರಿಗಾಗಿ ಶಾಝಮ್‌ ಹೀಗೆ ಮೂರು ವಿಭಾಗಗಳಲ್ಲಿ ಮಕ್ಕಳ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ, ಮಕ್ಕಳ ಪುಸ್ತಕಗಳ ಮಳಿಗೆ, ಕಥೆ, ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಯಾವಾಗ?: ನ.9 -10
ಎಲ್ಲಿ?: ಹೋಟೆಲ್‌ ಲಲಿತ್‌ ಅಶೋಕ್‌, ಕುಮಾರಕೃಪಾ ಹೈಗ್ರೌಂಡ್ಸ್‌
ಪ್ರವೇಶ: ಉಚಿತ (ನೋಂದಣಿ ಮಾಡಿಕೊಳ್ಳಬೇಕು)
ಹೆಚ್ಚಿನ ಮಾಹಿತಿಗೆ: www.bangaloreliteraturefestival.org

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬಿಸಿಲಿಗೂ ಬೆದರದೆ, ಮಳೆಗೂ ಜಗ್ಗದೆ, ಚಳಿಗೂ ಕುಗ್ಗದೆ ಡ್ಯೂಟಿ ಮಾಡುವ ಟ್ರಾಫಿಕ್‌ ಪೊಲೀಸರಿಗೆ ನೆರಳು ಒದಗಿಸಲು, ಅಂಬ್ರೆಲ್ಲಾಗಳು ನಗರದಾದ್ಯಂತ ಅರಳುತ್ತಿವೆ....

  • ಬಹುತೇಕ ಭಾರತೀಯ ಸಂಸ್ಕೃತಿಗೆ ಹತ್ತಿರವಿರುವ ದೇಶ ಶ್ರೀಲಂಕಾ. ಈ ಸಾಂಸ್ಕೃತಿಕ ಬೆಸುಗೆಗೆ ಕಾರಣ, ರಾಮಾಯಣದ ಖಳನಾಯಕ ರಾವಣ. ರಾವಣನ ಆ ಸಾಮ್ರಾಜ್ಯ ಈಗ ಹೇಗಿದೆ ಎಂಬುದರ...

  • ಮಲೆನಾಡಿನ ಕಲೆಯ ಮತ್ತೂಂದು ಭಾಗವಾದ ಜೋಗಿಗಳು, ಕಾಡುಸಿದ್ದರು, ಹೆಳವರು ಈ ನಾಟಕವನ್ನು ನಿರೂಪಿಸುವ ಬಗೆ ಬಲುಚೆಂದ... ಕುವೆಂಪು ಸರ್ವ ಶತಮಾನಗಳಿಗೂ ಸಲ್ಲುವ ಕವಿ....

  • ಎಲ್ಲಿ ನೋಡಿದರಲ್ಲಿ ಬರೀ ಪುಸ್ತಕಗಳು. ಸಾರ್ವಜನಿಕ ಲೈಬ್ರರಿ ಇರಬೇಕು ಎಂದುಕೊಂಡರೆ, ನಿಮ್ಮ ಊಹೆ ಶುದ್ಧ ಸುಳ್ಳು. ಈ "ಬುಕ್‌ ವರ್ಲ್ಡ್' ಅನ್ನು ಶ್ರದ್ಧೆಯಿಂದ ಕಟ್ಟಿದವರು,...

  • ಮೀನು ಹೋಟೆಲ್‌ ಅಂದ್ರೆ, ಕ್ಲೀನ್‌ ಇದೆಯಾ ಅಂತ ಜನ ಮೊದಲು ನೋಡುತ್ತಾರೆ. ಕ್ಲೀನ್‌ ಇದ್ದರೂ, ಕರಾವಳಿ ಶೈಲಿಯಲ್ಲಿ ಅಡುಗೆ ತಯಾರಿಸಲು ಬಾಣಸಿಗರು ಪರಿಣತರಾ?- ಅಂತಲೂ...

ಹೊಸ ಸೇರ್ಪಡೆ