ಹ್ಯಾಪಿ ನಿವೃತ್ತ ಜೀವನ!
Team Udayavani, Apr 7, 2018, 4:53 PM IST
ಜೀವನ ಪರ್ಯಂತ ನೌಕರಿ ಮಾಡಿ ಕೆಲಸದಿಂದ ನಿವೃತ್ತರಾದವರು ಇನ್ನು ಮುಂದೆ “ಲೈಫು ಇಷ್ಟೇನೆ’ ಎಂದು ಹಾಡುವಂತಿಲ್ಲ. ಏಕೆಂದರೆ ಇನ್ನು ಮುಂದೆಯೂ ಬದುಕನ್ನು ಸಂತಸದಿಂದಿಡುವ ಸಿಹಿ ಸುದ್ದಿ ಇಲ್ಲಿದೆ. ನಿವೃತ್ತ ಜೀವನವನ್ನು ಆರ್ಧಿಕ ಸಮಸ್ಯೆಗಳಿಲ್ಲದಂತೆ, ಖುಷಿಯಿಂದ ನಿರಾತಂಕದಿಂದ ಕಳೆಯುವುದು ಹೇಗೆ ಎನ್ನುವುದರ ಕುರಿತು ಬೆಳಕು ಚೆಲ್ಲುವ, ಸಲಹೆ ನೀಡುವ, ಮಾರ್ಗ ತೋರುವ ಕಾರ್ಯಕ್ರಮ ನಗರದಲ್ಲಿ ಏರ್ಪಾಡಾಗಿದೆ. ನಿವೃತ್ತ ಜೀವನದಲ್ಲಿ ಎದುರಾಗುವ ಹಣಕಾಸಿನ ತೊಂದರೆಗಳು, ಭಾವನಾತ್ಮಕ ಸಂದರ್ಭಗಳು, ಹೂಡಿಕೆಯ ಮಾರ್ಗೋಪಾಯಗಳು, ವಿಲ್ ಮುಂತಾದ ವಿಚಾರಗಲು ಕಾರ್ಯಕ್ರಮದಲ್ಲಿ ಚರ್ಚೆಗೆ ಬರಲಿವೆ.
ಎಲ್ಲಿ?: ಹೋಟೆಲ್ ಪೈ ವೈಸ್ರಾಯ್, 16ನೇ ಕ್ರಾಸ್ ರಸ್ತೆ, ಜಯನಗರ 1ನೇ ಬ್ಲಾಕ್
ಯಾವಾಗ?: ಏಪ್ರಿಲ್ 7, ಬೆಳಗ್ಗೆ 10- ಮಧ್ಯಾಹ್ನ 2
ಹೆಸರು ನೋಂದಾಯಿಸಲು: 8197383068
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ