ನನ್ನ ಭೂಮಿಗೀತೆ

Team Udayavani, Apr 20, 2019, 12:11 PM IST

ಗ್ರಾಮಿ ಅವಾರ್ಡ್‌ ಪುರಸ್ಕೃತ ಸಂಗೀತಗಾರ ರಿಕಿ ಕೇಜ್‌ರ ‘ಮೈ ಅರ್ಥ್ ಸಾಂಗ್ಸ್‌’, ವಿಶ್ವಸಂಸ್ಥೆಯ “ಎಸ್‌.ಡಿ.ಜಿ. ಆ್ಯಕ್ಷನ್‌ ಅವಾರ್ಡ್‌’ನ ಕೊನೆಯ ಸುತ್ತಿಗೆ ನಾಮ ನಿರ್ದೇಶನಗೊಂಡಿದೆ. ನವೀನ ಮಾದರಿಯಲ್ಲಿ ಜಗತ್ತಿನ ಸುಸ್ಥಿರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ, ಸಂಘ ಸಂಸ್ಥೆ, ಸರ್ಕಾರ, ಫೌಂಡೇಶನ್‌ ಗಳನ್ನು ವಿಶ್ವಸಂಸ್ಥೆಯು ಗುರುತಿಸಿ ಈ ಪ್ರಶಸ್ತಿ ನೀಡುತ್ತದೆ.

ಈ ಬಾರಿ 142 ದೇಶಗಳ ಒಟ್ಟು 2 ಸಾವಿರ ಮಂದಿ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದರು. ಕೊನೆಯ ಸುತ್ತಿಗೆ ಕೇವಲ ಮೂವರು ಆಯ್ಕೆ ಆಗಿದ್ದು, ಮೇ 2ರಂದು ಜರ್ಮನಿಯಲ್ಲಿ ನಡೆಯುವ ಸಮಾರಂಭದಲ್ಲಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಗುವುದು.


ಈ ವಿಭಾಗದಿಂದ ಇನ್ನಷ್ಟು

  • ಮಾವು ಎಂದರೆ ಬಾಯಿ ನೀರೂರುವುದು ಮಾತ್ರವಲ್ಲ ಮನಸ್ಸು ಸಂತಸದಿ ಕುಣಿದಾಡುತ್ತದೆ. ಮನದಿ ಹಬ್ಬದ ವಾತಾವರಣ ಕಳೆಗಟ್ಟುತ್ತದೆ. ಈಗಂತೂ ಎಲ್ಲೆಲ್ಲೂ ಹಣ್ಣಿನ ರಾಜನದ್ದೇ...

  • ನಗರದ ಯುವಕ ಯುವತಿಯರನ್ನು ವೀಕೆಂಡ್‌ಗಳನ್ನು ಬಹುತೇಕ ಆವರಿಸಿಕೊಳ್ಳುವುದು, ಒಂದೆಡೆ ಕಲೆತು ಆಪ್ತರೊಡನೆ ಖುಷಿ ಹಂಚಿಕೊಳ್ಳುವುದಕ್ಕೆ ವೇದಿಕೆಯಾಗಿರುವುದು...

  • ಅಮ್ಮ ಎಂದರೆ ಮೈಮನವೆಲ್ಲ ಹೂವಾಗುವುದಮ್ಮಾ... ಎನ್ನುವ ಹಾಡಿದೆ. ಹುಟ್ಟೂರನ್ನು ತೊರೆದು, ಬೆಂಗಳೂರು ಗೂಡು ಸೇರಿದ ಮಕ್ಕಳು, ಅಮ್ಮ ಇಲ್ಲಿಗೆ ಬಂದಾಗ ಅಕ್ಷರಶಃ ಹೂವಾಗುತ್ತಾರೆ....

  • ವಾಡೆಗಳು ಎಂಬುದು, ವಿಶಾಲ ವಿಸ್ತಾರದಿಂದ ಕೂಡಿದ ಸರ್ವತಂತ್ರ ಸ್ವತಂತ್ರವಾಗಿ ವಾಸಿಸಲು ಅವಕಾಶ ಹೊಂದಿರುವಂಥ ಸ್ಥಳ. ವಾಡೆ ಕೇವಲ ದೊಡ್ಡ ದೊಡ್ಡ ಗೋಡೆಗಳುಳ್ಳ...

  • ನಾವು ಓದಿದ, ಆಸಕ್ತರು ಓದಬಹುದಾದ ಪುಸ್ತಕಗಳ ಸಂಕ್ಷಿಪ್ತ ಪರಿಚಯ, ಹೊಸ ಪ್ರಕಟಣೆಗಳ ಅವಲೋಕನ ಈ ಅಂಕಣದಲ್ಲಿ ಪ್ರಕಟವಾಗಲಿದೆ... ಮಹಾಭಾರತದ ಕಥೆ ಮಹಾಭಾರತ ಒಂದು ಮಹಾಸಾಗರ....

ಹೊಸ ಸೇರ್ಪಡೆ