ಪ್ರಶಸ್ತಿ ಪ್ರದಾನ ಹಾಗೂ ಯಕ್ಷ ಪ್ರದರ್ಶನ

Team Udayavani, Sep 1, 2018, 1:22 PM IST

ಯಕ್ಷಗಾನದ ಮೇಲಿನ ಅತೀವ ಪ್ರೀತಿಯಿಂದ ಪ್ರಾರಂಭವಾದ “ಯಕ್ಷಸಿಂಚನ’ ಸಂಸ್ಥೆ 9ನೇ ವರ್ಷಕ್ಕೆ ಕಾಲಿಟ್ಟಿದೆ. ವಾರ್ಷಿಕೋತ್ಸವದ ನಿಮಿತ್ತ ಪ್ರತಿ ವರ್ಷವೂ ಯಕ್ಷಗಾನ ಕ್ಷೇತ್ರದ ಓರ್ವ ಸಾಧಕರಿಗೆ “ಸಾರ್ಥಕ-ಸಾಧಕ’ ಪ್ರಶಸ್ತಿ ನೀಡಲಾಗುತ್ತಿದ್ದು, ಈ ವರ್ಷ ಬಡಗುತಿಟ್ಟಿನ ಖ್ಯಾತ ಭಾಗವತರಾಗಿದ್ದ ಸತೀಶ್‌ ಕೆದಿಲಾಯಗೆ ಮರಣೋತ್ತರವಾಗಿ ಈ ಪ್ರಶಸ್ತಿ ನೀಡಲಾಗುವುದು. ಇದೇ ವೇಳೆ, ಯಕ್ಷಕಲಾ ಅಕಾಡೆಮಿಯ ಬಾಲ ಕಲಾವಿದರಿಂದ “ವೃಷಸೇನ ಕಾಳಗ’ ಮತ್ತು ಯಕ್ಷಸಿಂಚನ ತಂಡದಿಂದ “ಜಲಂಧರನ ಕಾಳಗ’ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಅಖೀಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಸಂಘಟಕ ಎಸ್‌.ಎನ್‌. ಪಂಜಾಜೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಎಂ. ಎ. ಹೆಗಡೆ ಮತ್ತು ಸಾಹಿತಿ ಜಿ.ಎಸ್‌.ಭಟ್ಟ ಭಾಗವಹಿಸುತ್ತಿ¨ªಾರೆ.

ಎಲ್ಲಿ?: ಎ.ಡಿ.ಎ. ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಎದುರು, ಟೌನ್‌ ಹಾಲ್‌ ಹತ್ತಿರ, ಜೆ.ಸಿ.ರಸ್ತೆ
ಯಾವಾಗ?: ಸೆ.2, ಭಾನುವಾರ ಮಧ್ಯಾಹ್ನ 3.30

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅಲೆಗಳ ಮೇಲೆ ತೇಲುತ್ತಾ, ತೆವಳುತ್ತಾ ಹೊರಟ ದೋಣಿ. ಸಮುದ್ರದಾಳಕ್ಕೆ ಬಲೆ ಬೀಸುತ್ತಿರುವ ಬೆಸ್ತರು. ರಾಶಿ ರಾಶಿ ಮೀನು ಮೊಗೆಯುವಾಗ, ಅವರ ಮೊಗದಲ್ಲಿ ಅರಳುವ ಹರ್ಷ. ಅದೇ...

  • ವೈಟ್‌ಫೀಲ್ಡ್‌ ಎಂದಾಕ್ಷಣ ನಮಗೆ ಮೊದಲು ನೆನಪಾಗುವುದು ಕೆ.ಆರ್‌.ಪುರಂ ಸೇತುವೆ, ಅಲ್ಲಿನ ಟ್ರಾಫಿಕ್‌, ಗಾಜಿನ ಐಟಿ ಕಟ್ಟಡಗಳು. ಆದರೆ ಅದನ್ನು ಹೊರತಾದ ಬೇರೆಯದೇ...

  • ಸಿರಿಕಂಠದ ಒಡೆಯ ಎಸ್‌.ಪಿ. ಬಾಲ ಸುಬ್ರಮಣ್ಯಂ ಮೊನ್ನೆಯಷ್ಟೇ (ಜೂನ್‌ 4ಕ್ಕೆ) ಭರ್ತಿ 73 ವರ್ಷ ಪೂರೈಸಿದ್ದಾರೆ. 40 ಸಾವಿರ ಹಾಡುಗಳನ್ನು ಹಾಡಿ, ಮತ್ತೆ ಹಾಡುತ್ತಲೇ ಇರುವ...

  • ಡಾ. ರವಿಪ್ರಕಾಶ್‌, ಖ್ಯಾತ ಹೃದಯ ತಜ್ಞ. ಇವರ ಹೃದಯಕ್ಕೆ ಸ್ಟೆಥೋಸ್ಕೋಪ್‌ ಇಟ್ಟರೆ ಕೇಳಿಸೋದು ಮಾತ್ರ, ವಿಂಟೇಜ್‌ ಕಾರುಗಳ "ವ್ರೂಂ ವ್ರೂಂ' ಶಾಸ್ತ್ರೀಯ ಸಂಗೀತ. ಒಮ್ಮೆ...

  • ಸಾವಯವ ಹಾಗೂ ಸಿರಿಧಾನ್ಯಗಳನ್ನು ಅಡುಗೆಯಲ್ಲಿ ಬಳಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಇವುಗಳ ಮಾರುಕಟ್ಟೆ ವ್ಯಾಪ್ತಿ ಹೆಚ್ಚುತ್ತಿದೆ. ಈ ದಿನ ಗಲ್ಲಿಗಳಲ್ಲೂ...

ಹೊಸ ಸೇರ್ಪಡೆ