Udayavni Special

ಡಿಜಿಟಲ್‌ ಬ್ರೈಲ್‌ ಬುಕ್‌

ಅಂಧರು, ಕಾದಂಬರಿ, ಅಂಕಣಗಳನ್ನು ಓದಬಹುದು!

Team Udayavani, Aug 5, 2019, 5:00 AM IST

c-13

ಜಗತ್ತಿನಾದ್ಯಂತ ಲಭ್ಯವಿರುವ ಪುಸ್ತಕಗಳಲ್ಲಿ ಶೇ. 1 ರಷ್ಟು ಮಾತ್ರ ಬ್ರೈಲ್‌ ಪುಸ್ತಕಗಳಾಗಿವೆ. ಅಲಭ್ಯತೆ ಒಂದು ಸಮಸ್ಯೆಯಾದರೆ ಬ್ರೈಲ್‌ ಪುಸ್ತಕದ ತೂಕ ಇನ್ನೊಂದು ಸಮಸ್ಯೆ. ಏಕೆಂದರೆ ಬ್ರೈಲ್‌ ಲಿಪಿಗೆ ಪರಿವರ್ತನೆಗೊಂಡ 500 ಪುಟಗಳ ಪುಸ್ತಕ ಏನಿಲ್ಲವೆಂದರೂ 4 ಕೆ.ಜಿ ತೂಕವಿರುತ್ತದೆ. ಅಲ್ಲದೆ, ಅದರ ಬೆಲೆಯೂ ಹೆಚ್ಚಿರುತ್ತದೆ. ಇವೆಲ್ಲಾ ಸಮಸ್ಯೆಯನ್ನು ಮನಗಂಡ ಬೆಂಗಳೂರಿನ ಎಂ.ವಿ.ಜೆ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಾದ ರೋಹಿತ್‌ ಹಾಗೂ ರುಚಿತಾ ಅದಕ್ಕೊಂದು ಕೊನೆಗಾಣಿಸಲು, “ಬಿ ಬುಕ್‌’ ಉಪಕರಣವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ.

ಏನಿದು ಬಿ ಬುಕ್‌?
ಪಿ.ಡಿ.ಎಫ್, ಟೆಕ್ಸ್ಟ್, ಇ- ಪಬ್‌ ಮಾದರಿಯ ಫೈಲ್‌ಗ‌ಳನ್ನು ಪೆನ್‌ಡ್ರೈವ್‌ ಮೂಲಕ ಈ ಬಿ- ಬುಕ್‌ ಉಪಕರಣಕ್ಕೆ ಸಿಕ್ಕಿಸಿದರೆ ಅದು ಅಕ್ಷರಗಳನ್ನು ಗುರುತು ಹಿಡಿದು, ಅವನ್ನು ಬ್ರೈಲ್‌ ಸಂಕೇತದಲ್ಲಿ ವ್ಯಕ್ತಪಡಿಸುತ್ತದೆ. ಈ ಉಪಕರಣ, ಬ್ರೈಲ್‌ ಸಂಕೇತವನ್ನು 6 ಪಿನ್‌ಗಳ ಮೂಲಕ ವ್ಯಕ್ತಪಡಿಸುತ್ತದೆ. ಪಿನ್‌ ಎಂದರೆ ಬಟನ್‌ನಂತೆ ಕಾರ್ಯ ನಿರ್ವಹಿಸುವ ಸ್ವಿಚ್‌ ಎಂದುಕೊಳ್ಳಬಹುದು. ಆದರೆ ಅದನ್ನು ಒತ್ತಲಾಗುವುದಿಲ್ಲ. ಅದನ್ನು ಯಂತ್ರವೇ ನಿಯಂತ್ರಿಸುತ್ತದೆ. 6 ಬಟನ್‌ಗಳಲ್ಲಿ ಆನ್‌ ಮತ್ತು ಆಫ್ ಎಂಬ ಎರಡು ಸ್ಥಿತಿಗಳಿರುತ್ತವೆ. ಪಿನ್‌ ಮೇಲಕ್ಕೆ ಎದ್ದಿದ್ದರೆ ಆಫ್ ಎಂದುಕೊಳ್ಳಬಹುದು, ಕೆಳಕ್ಕೆ ಹೋಗಿದ್ದರೆ ಆನ್‌ ಎಂದುಕೊಳ್ಳಬಹುದು. ಅಂಧರು ಈ ಪಿನ್‌ಗಳ ಮೇಲೆ ಬೆರಳಾಡಿಸುವ ಮೂಲಕ ಯಾವೆಲ್ಲ ಪಿನ್‌ ಆನ್‌ ಅಥವಾ ಆಫ್ ಆಗಿವೆ ಎಂಬುದನ್ನು ಕಂಡುಹಿಡಿದು ಅಕ್ಷರಗಳ ಗುರುತು ಹಿಡಿಯುತ್ತಾರೆ. ಆ ಮೂಲಕ ಅಂಧರು, ಕಾದಂಬರಿ ಪುಸ್ತಕ, ಇಂಟರ್‌ನೆಟ್‌ನ ಅಂಕಣಗಳನ್ನು ಪಿಡಿಎಫ್, ಟೆಕ್ಸ್ಟ್ ಅಥವಾ ಇ ಪಬ್‌ ಫಾಮ್ಯಾಟ್‌ಗೆ ಕನ್ವರ್ಟ್‌ ಮಾಡಿಕೊಂಡರೆ ಪೆನ್‌ಡ್ರೈವ್‌ ಮೂಲಕ ಬಿ-ಬುಕ್‌ಗೆ ಅಳವಡಿಸಿ ಅದನ್ನು ಬ್ರೈಲ್‌ ರೂಪದಲ್ಲಿ ಓದಬಹುದಾಗಿದೆ.
ಈ ಯಂತ್ರವನ್ನು ಆಭಿವೃದ್ಧಿಪಡಿಸುವ ಮುನ್ನ ವಿದ್ಯಾರ್ಥಿಗಳು ಅಂಧರ ಶಾಲೆಗೆ ಭೇಟಿ ನೀಡಿ, ಶಿಕ್ಷಕ ವೃಂದ ಹಾಗೂ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಅವರ ಅಗತ್ಯತೆಗಳನ್ನು ಮನಗಂಡಿದ್ದಾರೆ. ಈ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಇರಾದೆಯೂ ಈ ವಿದ್ಯಾರ್ಥಿಗಳಿಗಿದೆ.

9591119113

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

thunder

ವಿಜಯಪುರದಲ್ಲಿ ಮಳೆಯ ಅಬ್ಬರ: ಸಿಡಿಲು ಬಡಿದು ರೈತ ಸಾವು

punjab

ಪಂಜಾಬ್-ಡೆಲ್ಲಿ ಫೈಟ್: ಟಾಸ್ ಗೆದ್ದ ಶ್ರೇಯಸ್ ಪಡೆ ಬ್ಯಾಟಿಂಗ್ ಆಯ್ಕೆ: ತಂಡ ಇಂತಿದೆ…

puneeth-rajkumar

ಉದಯವಾಣಿ ವರದಿಗೆ ಸ್ಪಂದನೆ: ಅಂಧ ಸಹೋದರಿಯರನ್ನು ಕರೆಸಿ ಕುಶಲೋಪರಿ ವಿಚಾರಿಸಿದ‌ ಪವರ್ ಸ್ಟಾರ್

ಕೋವಿಡ್ 19: ಮೈಮರೆಯಬೇಡಿ…ಲಾಕ್ ಡೌನ್ ತೆರವುಗೊಂಡಿದೆ, ವೈರಸ್ ಇನ್ನೂ ಇದೆ: ಮೋದಿ

ಕೋವಿಡ್ 19: ಮೈಮರೆಯಬೇಡಿ…ಲಾಕ್ ಡೌನ್ ತೆರವುಗೊಂಡಿದೆ, ವೈರಸ್ ಇನ್ನೂ ಇದೆ: ಮೋದಿ

ಗಡಿ ಕ್ಯಾತೆ: ಕೆಲವು ದಿನಗಳ ಬಳಿಕ ಬಂಧಿತ ಚೀನಾ ಸೈನಿಕನ ಬಿಡುಗಡೆ ಸಾಧ್ಯತೆ: ವರದಿ

ಗಡಿ ಕ್ಯಾತೆ: ಕೆಲವು ದಿನಗಳ ಬಳಿಕ ಬಂಧಿತ ಚೀನಾ ಸೈನಿಕನ ಬಿಡುಗಡೆ ಸಾಧ್ಯತೆ: ವರದಿ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡ ಕರ್ನಾಟಕದ ಸಿನ್ನರ್‌ ಪ್ರವೀಣ್‌ ದುಬೆ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡ ಕರ್ನಾಟಕದ ಸಿನ್ನರ್‌ ಪ್ರವೀಣ್‌ ದುಬೆ

ಕಮಲ್ ನಾಥ್ ಹೇಳಿಕೆ ದುರದೃಷ್ಟಕರ ಎಂದ ರಾಹುಲ್! ನಾನು ಕ್ಷಮೆ ಕೇಳುವುದಿಲ್ಲವೆಂದ ಕಮಲ್ ನಾಥ್

ಕಮಲ್ ನಾಥ್ ಹೇಳಿಕೆ ದುರದೃಷ್ಟಕರ ಎಂದ ರಾಹುಲ್! ನಾನು ಕ್ಷಮೆ ಕೇಳುವುದಿಲ್ಲವೆಂದ ಕಮಲ್ ನಾಥ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

isiri-tdy-3

ಬಾಳು ಜೇನು! ಖರ್ಚು ಕಡಿಮೆ, ಲಾಭ ಜಾಸ್ತಿ…

isiri-tdy-2

ಭೂಮಿಗೆ ಸಿಗುತ್ತದೆ ಬಂಗಾರದ ಬೆಲೆ…

isiri-tdy-1

ಲೈಫ್ ಈಸ್‌ ಬುಟ್ಟಿ ಫ‌ುಲ್‌

isiri-tdy-5

ಕೀ ಬೋರ್ಡ್‌ ಮೇಲೆ ಸಿಟ್ಟಾಗಿ ಕುಟ್ಟಬೇಡಿ ಮಾರಾಯ್ರೇ.

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

MUST WATCH

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್

udayavani youtube

ನವರಾತ್ರಿ – Navratri ಹಬ್ಬದ ವೈಶಿಷ್ಟ್ಯವೇನು? | Udayavani

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavaniಹೊಸ ಸೇರ್ಪಡೆ

ಲಾಕ್‌ಡೌನ್‌: ಜನರ ನೆರವಿಗೆ ನಿಂತ ರೋಹನ್‌ ಶೆಟ್ಟಿ

ಲಾಕ್‌ಡೌನ್‌: ಜನರ ನೆರವಿಗೆ ನಿಂತ ರೋಹನ್‌ ಶೆಟ್ಟಿ

ಚಾಮರಾಜನಗರ: ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂದನ; 15ಲಕ್ಷ ಮೌಲ್ಯದ ಗಾಂಜಾ ವಶ

ಚಾಮರಾಜನಗರ: ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂದನ; 15ಲಕ್ಷ ಮೌಲ್ಯದ ಗಾಂಜಾ ವಶ

thunder

ವಿಜಯಪುರದಲ್ಲಿ ಮಳೆಯ ಅಬ್ಬರ: ಸಿಡಿಲು ಬಡಿದು ರೈತ ಸಾವು

sm-tdy-1

ಭೂಮಿ ವಾಪಸ್‌ ಪಡೆಯಲು ಆಗ್ರಹ

hage

ಪ್ರವಾಹ ಪೀಡಿತ ಭುಯ್ಯಾರ ಗ್ರಾಮದಲ್ಲಿ ಹಗೆ ಕುಸಿತ- ಹಗೆಯಲ್ಲಿ ಬಿದ್ದ ಮಹಿಳೆ ಅಪಾಯದಿಂದ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.