ಓಬಿರಾಯನ ಕಾಲದ್ದು ಕಾಯಿನ್‌ ಬೂತ್‌

Team Udayavani, Jul 20, 2020, 2:45 PM IST

ಓಬಿರಾಯನ ಕಾಲದ್ದು ಕಾಯಿನ್‌ ಬೂತ್‌

ಸಾಂದರ್ಭಿಕ ಚಿತ್ರ

ಸಂಪರ್ಕ ಮಾಧ್ಯಮದಲ್ಲಿ ಎಸ್‌ಟಿಡಿ ಬೂತ್‌ಗಳ ಜಮಾನ ಅಂತ್ಯವಾಗಲು ಲ್ಯಾಂಡ್‌ ಲೈನುಗಳ ಉದಯ ಕಾರಣವಾಯಿತು. ಬೂತ್‌ ಮುಂದೆ ಕ್ಯೂ ನಿಂತು ಕಾಲ್‌ ಮಾಡುವುದು, ಯಾವ ಯಾವ ಹೊತ್ತಿಗೋ ಕರೆ ರಿಸೀವ್‌ ಮಾಡಲು ಕಾದು ಕುಳಿತುಕೊಳ್ಳುವ ತಾಪತ್ರಯಗಳನ್ನು ಇಲ್ಲವಾಗಿಸಿದ್ದು ಲ್ಯಾಂಡ್‌ಲೈನ್‌ ಫೋನುಗಳು. ಆದರೆ ಲ್ಯಾಂಡ್‌ಲೈನ್‌ ಫೋನುಗಳಿಗೆ ಒಂದು ಡೌನ್‌ ಸೈಡ್‌ ಇತ್ತು. ಅದೆಂದರೆ ಎಲ್ಲೆಂದರಲ್ಲಿ ಬಳಸಲು ಸಾಧ್ಯವಾಗದೇ ಇರುವುದು. ಅಂದರೆ, ಮನೆಯಿಂದ ಹೊರಬಿದ್ದಾಗ ಕಾಲ್‌ ಮಾಡಲು ಕಷ್ಟವಾಗುತ್ತಿದ್ದಿತು.

ಆಗಿನ್ನೂ ಮೊಬೈಲ್‌ ಜಮಾನಾ ಆರಂಭವಾಗಿರಲಿಲ್ಲ. ಅಂಥ ಸಂದರ್ಭದಲ್ಲಿ, ಮನೆಯಿಂದ ಹೊರಗೆ ಕರೆ ಮಾಡಲು ನೆರವಾಗಿದ್ದು ಕಾಯಿನ್‌ ಫೋನ್‌ ಬೂತ್‌ಗಳು. ಒಂದು ರೂ. ಹಾಕಿ ಅವಧಿ ಮುಗಿದು ಬೀಪ್‌ ಸೌಂಡು ಕೇಳಿಬಂದು, ಕಾಲ್‌ ಇನ್ನೇನು ಕಟ್‌ ಆಗಿಬಿಡಬೇಕು ಎನ್ನುವಷ್ಟರಲ್ಲಿ ಮತ್ತೂಂದು ಕಾಯಿನ್‌ ಹಾಕಿ ಮಾತನಾಡುವುದು ಎಲ್ಲರಿಗೂ ಅಭ್ಯಾಸವಾಗಿ ಹೋಗಿತ್ತು. ಮನೆಗಳಲ್ಲಿ ಲ್ಯಾಂಡ್‌ಲೈನ್‌ ಫೋನ್‌ ಇಲ್ಲದವರಿಗೆ ಕಾಯಿನ್‌ ಫೋನ್‌ ಬೂತ್‌ಗಳು ವರದಾನ ವಾಗಿದ್ದವು. ಹೆಚ್ಚಿನ ಶುಲ್ಕ ಬೇಡದ ಬೂತ್‌ಗಳನ್ನು ಎಲ್ಲೆಂದ ರಲ್ಲಿ ಅಳವಡಿಸಿರುತ್ತಿದ್ದುದರಿಂದ, ಅದನ್ನು ಹುಡುಕಿಕೊಂಡು ಅಲೆಯುವ ಅಗತ್ಯವೂ ಇರುತ್ತಿರಲಿಲ್ಲ.
ಇಂದಿಗೂ ಕೆಲವೆಡೆಗಳಲ್ಲಿ ಕಾಯಿನ್‌ ಫೋನ್‌ ಬೂತುಗಳನ್ನು ಕಾಣಬಹುದು. ಆದರೆ ಇಂದಿನ ಅನ್‌ಲಿಮಿಟೆಡ್‌ ಕಾಲ್‌ ಭರಾಟೆ ನಡುವೆ, ಹಿಂದಿದ್ದ ಪ್ರಾಮುಖ್ಯತೆಯನ್ನು ಕಾಯಿನ್‌ ಬೂತ್‌ ಫೋನುಗಳು ಕಳೆದುಕೊಂಡಿವೆ.

ಟಾಪ್ ನ್ಯೂಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.