Udayavni Special

ಸ್ವಾರಸ್ಯ; ಅವೆರಡೂ ಬೇರೆ ಬೇರೆ ಡಿಪಾರ್ಟ್ಮೆಂಟ್ ಕಣ್ರೀ…ಡಿವಿಜಿ ಕೈಲಿತ್ತು ಜಿಲೇಬಿ!


Team Udayavani, Aug 4, 2020, 11:04 AM IST

ಸ್ವಾರಸ್ಯ; ಅವೆರಡೂ ಬೇರೆಬೇರೆ ಡಿಪಾರ್ಟ್ಮೆಂಟ್ ಕಣ್ರೀ…ಡಿವಿಜಿ ಕೈಲಿತ್ತು ಜಿಲೇಬಿ!

ಡಿವಿಜಿಯವರಿಗೆ ಸಿಹಿತಿಂಡಿಯೆಂದರೆ ಪ್ರಾಣ. ಊಟ ತಿಂಡಿಯ ವಿಷಯದಲ್ಲಿ ಶಿಸ್ತು ಪಾಲಿಸಬೇಕು ನಿಜ, ಹಾಗಂತ ನಾಲಿಗೆಗೆ ಮೋಸ ಮಾಡಬಾರದು ಎಂದು ಅವರು ವಿನೋದವಾಗಿ ಹೇಳುತ್ತಿದ್ದರು. ಅದೊಂದು ಸಂದರ್ಭದಲ್ಲಿ ಅವರಿಗೆ ಶುಗರ್‌ ಹೆಚ್ಚಾಗಿ, ಆಸ್ಪತ್ರೆಯಲ್ಲಿದ್ದರು. ಈ ವಿಷಯ ಗೊತ್ತಾಗುದ್ದಂತೆ, ಅವರನ್ನು ನೋಡಲೆಂದು, ಸಾಹಿತಿ ಡಾ. ಹಾ.ಮಾ. ನಾಯಕ ಅವರು ಆಸ್ಪತ್ರೆಗೆ ಧಾವಿಸಿ ಬಂದರು. ಅಷ್ಟು ಹೊತ್ತಿಗೆ ಶುಗರ್‌ ತಹಬಂದಿಗೆ ಬಂದಿದ್ದರಿಂದ, ಡಿವಿಜಿಯವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿತ್ತು. ಅವರು ಮನೆ ಸೇರಿದ್ದರು.

ಹೇಗಿದ್ದರೂ ಅವರನ್ನು ನೋಡಲೆಂದು ಬಂದಿದ್ದಾಗಿದೆ. ಸೀದಾ ಮನೆಗೇ ಹೋಗಿ ಮಾತಾಡಿಸಿಕೊಂಡು, ಆ ಹಿರಿಯರ ಆಶೀರ್ವಾದ ಪಡೆದು ಹೋಗುವುದೆಂದು ನಿಶ್ಚಯಿಸಿದ ಹಾಮಾನಾ, ಡಿವಿಜಿಯವರ ಮನೆಗೆ ಬಂದರು. ಅಲ್ಲಿ ಅವರು ಕಂಡದ್ದೇನು? ಡಿವಿಜಿ ಲಕ್ಷಣವಾಗಿ ಚಕ್ಲಮಕ್ಲ ಹಾಕಿಕೊಂಡು ಜಿಲೇಬಿ ತಿನ್ನುತ್ತಿದ್ದಾರೆ!

ಶುಗರ್‌ ಹೆಚ್ಚಾಗಿತ್ತು ಎಂಬ ಕಾರಣಕ್ಕೆ ಆಸ್ಪತ್ರೆ ಸೇರಿದ್ದ ಡಿವಿಜಿ, ಅಲ್ಲಿಂದ ಬಂದ ತಕ್ಷಣ ಮತ್ತೆ ಸಿಹಿ ತಿನ್ನುತ್ತಾ ಕೂತಿರುವುದನ್ನು ಕಂಡು ಹಾಮಾನಾಗೆ ಅಚ್ಚರಿ. “ಏನ್ಸಾರ್‌ ಇದೂ..?’ ಎಂದು ಅವರು ಕೇಳಿದ್ದಕ್ಕೆ, ಅವರಿಗೂ ಒಂದು ಜಿಲೇಬಿ ಕೊಟ್ಟು ಡಿವಿಜಿ ಹೇಳಿದರಂತೆ: “ನೋಡ್ರಿ, ಇದನ್ನು ತಿನ್ನೋದು, ಆನಂದಪಡೋದು ಒಂದು ಡಿಪಾರ್ಟ್ಮೆಂಟ್ ರೋಗ ಅಂತ ನರಳ್ಳೋದು ಇನ್ನೊಂದು ಡಿಪಾರ್ಟ್‌ಮೆಂಟ್! ಒಂದು ಇನ್ನೊಂದರಲ್ಲಿ ತಲೆಹಾಕದ್ದಲ್ಲ’!

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಬಿ.ಸಿ. ಪಾಟೀಲ್

ಕೃಷಿ ಕಾಯ್ದೆಯಿಂದ ರೈತರಿಗೆ ಸ್ವಾತಂತ್ರ್ಯ ಸಿಕ್ಕಿದ ಹಾಗಾಗಿದೆ: ಸಚಿವ ಬಿ.ಸಿ. ಪಾಟೀಲ್

ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ

ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ

ಡ್ರಗ್ ನಶೆಯಲ್ಲಿ ತೇಲುತ್ತಿದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ ಕಿಶೋರ್ ಶೆಟ್ಟಿ ಸ್ನೇಹಿತೆ!

ಡ್ರಗ್ ನಶೆಯಲ್ಲಿ ತೇಲುತ್ತಿದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ ಕಿಶೋರ್ ಶೆಟ್ಟಿ ಸ್ನೇಹಿತೆ!

ನಶೆ ನಂಟು: ವಿಚಾರಣೆಗೆ ಹಾಜರಾದ ಕಿರುತೆರೆ ನಟ ಅಭಿಷೇಕ್, ನಟಿ ಗೀತಾ ಭಟ್

ನಶೆ ನಂಟು: ವಿಚಾರಣೆಗೆ ಹಾಜರಾದ ಕಿರುತೆರೆ ನಟ ಅಭಿಷೇಕ್, ನಟಿ ಗೀತಾ ಭಟ್

bng-tdy-3

ಉಂಗುರ ಖರೀದಿಗೆ ಬಂದು,ಕೆ.ಜಿ.ಗಟ್ಟಲೆ ಚಿನ್ನ ಲೂಟಿ

ಶಿರೂರು ಸಮುದ್ರ ತೀರಕ್ಕೆ ತೇಲಿ ಬಂತು ಕ್ಷಿಪಣಿ ಮಾದರಿಯ ವಸ್ತು!

ಶಿರೂರು ಸಮುದ್ರ ತೀರಕ್ಕೆ ತೇಲಿ ಬಂತು ಕ್ಷಿಪಣಿ ಮಾದರಿಯ ವಸ್ತು!






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಲ್ತ್‌ ಟಿಪ್ಸ್‌ : ಕಿತ್ತಳೆಯ ಉಪಯೋಗ

ಹೆಲ್ತ್‌ ಟಿಪ್ಸ್‌ : ಕಿತ್ತಳೆಯ ಉಪಯೋಗ

ಕಾಗೆಯಿಂದ ಕಲಿಯಬೇಕಾದದ್ದು ಸಾಕಷ್ಟಿದೆ!

ಕಾಗೆಯಿಂದ ಕಲಿಯಬೇಕಾದದ್ದು ಸಾಕಷ್ಟಿದೆ!

ಖುಷಿ ಪಡುವ ಕ್ಷಣಗಳು ಬೇಗ ಬರಲಿ..

ಖುಷಿ ಪಡುವ ಕ್ಷಣಗಳು ಬೇಗ ಬರಲಿ..

ನಮ್ಮವರಿಗೆ ಇದ್ದಿಲು ಹೊರಗಿನವರಿಗೆ ವಜ್ರ

ನಮ್ಮವರಿಗೆ ಇದ್ದಿಲು ಹೊರಗಿನವರಿಗೆ ವಜ್ರ

ಫೋಟೋ ಇದ್ದ ಕವರ್‌ಗೆ ಅರಿಶಿನ ಕುಂಕುಮ ಹಚ್ಚಿದರು!

ಫೋಟೋ ಇದ್ದ ಕವರ್‌ಗೆ ಅರಿಶಿನ ಕುಂಕುಮ ಹಚ್ಚಿದರು!

MUST WATCH

udayavani youtube

Manipal: Multi-storey building in danger | inspection by DC Jagadeesh

udayavani youtube

ಗೇರು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

udayavani youtube

ಬೆಳೆ ಹಾನಿ ತಡೆಗೆ ಪಟಾಕಿ ಸಿಡಿಸುವ ಕೋವಿ ತಯಾರಿ

udayavani youtube

ಕಬ್ಬಿನ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ



ಹೊಸ ಸೇರ್ಪಡೆ

30 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

30 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಪಾಳು ಬಿದ್ದಿದ್ದ ಪರವಾಸು ದೇಗುಲಕ್ಕೆ ಕಾಯಕಲ್ಪ

ಪಾಳು ಬಿದ್ದಿದ್ದ ಪರವಾಸು ದೇಗುಲಕ್ಕೆ ಕಾಯಕಲ್ಪ

ಬಿ.ಸಿ. ಪಾಟೀಲ್

ಕೃಷಿ ಕಾಯ್ದೆಯಿಂದ ರೈತರಿಗೆ ಸ್ವಾತಂತ್ರ್ಯ ಸಿಕ್ಕಿದ ಹಾಗಾಗಿದೆ: ಸಚಿವ ಬಿ.ಸಿ. ಪಾಟೀಲ್

ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ

ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.