ತಡವಾಗಿ ಮಾಡಿದ ಮನೆ ಲೆಕ್ಕ


Team Udayavani, Mar 10, 2020, 4:55 AM IST

ತಡವಾಗಿ ಮಾಡಿದ ಮನೆ ಲೆಕ್ಕ

ಲೀನಿಯರ್‌ ಪ್ರೊಗ್ರಾಮಿಂಗ್‌ ಎಂಬ ಹೊಸ ಶಾಖೆಯನ್ನು ಗಣಿತದಲ್ಲಿ ತೆರೆದ ಪ್ರತಿಭಾವಂತ ಗಣಿತ 5 ಜಾರ್ಜ್‌ ಡೆನ್ಸಿಗ್‌ ಜೀವನದಲ್ಲಿ ನಡೆದ ಘಟನೆ ಇದು. ಡೆನ್ಸಿಗ್‌ ವಿದ್ಯಾರ್ಥಿಯಾಗಿದ್ದಾಗ ಬಹಳ ವಿಧೇಯರಾಗಿದ್ದರಂತೆ. ಗುರುಗಳು ಕೊಟ್ಟ ಹೋಮ್‌ ವರ್ಕ್‌ ಅನ್ನು ಅಂದಂದೇ ಮುಗಿಸಿ ಮರುದಿನವೇ ಒಪ್ಪಿಸಿಬಿಡುವ ವಿಧೇಯತೆ ಅವರಲ್ಲಿತ್ತು. ಇದು ಅವರು ವಿಶ್ವ ವಿದ್ಯಾಲಯದ ವಿದ್ಯಾರ್ಥಿಯಾದರೂ ಬದಲಾಗಲಿಲ್ಲ. ಅಲ್ಲಿಯೂ, ಪ್ರೊಫೆಸರ್‌ ಹೇಳಿದ ಲೆಕ್ಕಗಳನ್ನೆಲ್ಲ ತುಂಬ ನಿಷ್ಠೆಯಿಂದ ಮುಗಿಸಿ ಮರುದಿನವೇ ಅವರೆದುರು ಹಿಡಿಯುತ್ತಿದ್ದರು.

ಒಮ್ಮೆ ಡೆನ್ಸಿಗ್‌ ತರಗತಿಗೆ ಬರುವಾಗ ಸ್ವಲ್ಪ ತಡವಾಯಿತು. ಕ್ಷಮೆ ಕೇಳಿ ಒಳ ಬಂದ ಕೂತವರೇ, ಪ್ರಾಧ್ಯಾಪಕರು ಅದಾಗಲೇ ಬೋರ್ಡಿನ ಮೇಲೆ ಬರೆದಿದ್ದ ಮೂರು ಪ್ರಶ್ನೆಗಳನ್ನು ಕಾಪಿ ಮಾಡಿಕೊಂಡರು. ಪ್ರತಿ ಸಲವೂ ಲೆಕ್ಕ ಕೊಟ್ಟ ಮರುತಿನವೇ ಉತ್ತರ ಒಪ್ಪಿಸುತ್ತಿದ್ದ ಡೆನ್ಸಿಗ್‌ ಅವರಿಗೆ ಈ ಸಲ ಮಾತ್ರ ಆ ಮೂರು ಪ್ರಶ್ನೆಗಳನ್ನು ಬಿಡಿಸಲು ಸ್ವಲ್ಪ ಕಷ್ಟವೇ ಆಯಿತು. ತಾನು ಕ್ಲಾಸಿಗೆ ತಡವಾಗಿ ಹೋಗಿ ಬಹುಶಃ ಅತ್ಯಂತ ಮುಖ್ಯ ಪಾಠವನ್ನೇ ತಪ್ಪಿಸಿಕೊಂಡೆನೋ ಏನೋ ಎಂದು ಅವರು ಭಾವಿಸಿದ್ದರು. ಆ ಪಾಪ ಪ್ರಜ್ಞೆ ಕಾಡುತ್ತಿದ್ದುದರಿಂದ ಅವರು ಪ್ರೊಫೆಸರನ್ನು ಭೇಟಿಯಾಗಿ ಕೇಳಲೂ ಇಲ್ಲ. ನಾಲ್ಕು ದಿನವಾದ ಮೇಲೆ ಹೇಗೋ ಕಷ್ಟ ಪಟ್ಟು ಉತ್ತರ ಬರೆಯುವುದಕ್ಕೆ ಸಾಧ್ಯವಾಯಿತು. ತಮ್ಮ ಉತ್ತರಗಳನ್ನು ಹಿಡಿದುಕೊಂಡು ಪ್ರಾಧ್ಯಾಪಕರ ಕೊಠಡಿಗೆ ತಪ್ಪಿತಸ್ಥನಂತೆ ಹೋದರು. “ಕ್ಷಮಿಸಿ,ಈ ಸಲ ಯಾಕೋ ಪ್ರಶ್ನೆಗಳು ಸ್ವಲ್ಪ ಕಠಿಣವೆನ್ನಿಸಿದವು. ಹಾಗಾಗಿ, ಬಿಡಿಸಲು ನಾಲ್ಕು ದಿನ ಬೇಕಾಯಿತು’ ಎಂದು ಹೇಳುತ್ತ ತನ್ನ ಉತ್ತರವನ್ನು ಪ್ರಾಧ್ಯಾಪಕರ ಮುಂದೆ ಹಿಡಿದರು. ಈಗ ಹುಬ್ಬೆತ್ತರಿಸಿ ಮೂಛೆì ತಪ್ಪುವ ಸರದಿ ಪ್ರಾಧ್ಯಾಪಕರದು. ” ಇದು ಹೇಗೆ ಸಾಧ್ಯ! ನಾನು ಅಂದು ಬರೆದಿದ್ದದ್ದು ಇದುವರೆಗೆ ಯಾವ ಗಣಿತಜ್ಞನನಿಗೂ ಪರಿಹರಿಸಲಾಗದಿದ್ದ ಮೂರು ಪ್ರಶ್ನೆಗೆಗಳನ್ನು ‘ ಎಂದರು ಅವರು.

-ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

ಪ್ರಯಾಣಿಕರು ಇನ್ನು ಅತಿಥಿಗಳು: ಏರ್‌ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣ

ಪ್ರಯಾಣಿಕರು ಇನ್ನು ಅತಿಥಿಗಳು: ಏರ್‌ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣ

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆ

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆ

ವಿಧಾನಸಭೆಗೆ ಕೆಎಎಸ್‌ ಪ್ರಕರಣ

ವಿಧಾನಸಭೆಗೆ ಕೆಎಎಸ್‌ ಪ್ರಕರಣ

ಕಾಂಗ್ರೆಸ್‌ ಸಂಸದರಿಂದಲೇ ಬಹಿಷ್ಕಾರ

ಕಾಂಗ್ರೆಸ್‌ ಸಂಸದರಿಂದಲೇ ಬಹಿಷ್ಕಾರ

ಕೋವಿಡ್ ಲಸಿಕೆ:  ಷರತ್ತುಬದ್ಧ ಮಾರುಕಟ್ಟೆ ಒಪ್ಪಿಗೆ

ಕೋವಿಡ್ ಲಸಿಕೆ: ಷರತ್ತುಬದ್ಧ ಮಾರುಕಟ್ಟೆ ಒಪ್ಪಿಗೆ

ಉಕ್ರೇನ್‌ ಮೇಲೆ ರಷ್ಯಾ ಸವಾರಿ

ಉಕ್ರೇನ್‌ ಮೇಲೆ ರಷ್ಯಾ ಸವಾರಿ

ಹೈಕೋರ್ಟ್‌ ಎಚ್ಚರಿಕೆಗಾದರೂ ಬೆಲೆ ಕೊಟ್ಟು ರಸ್ತೆ ಗುಂಡಿಗಳನ್ನು ಮುಚ್ಚಿ

ಹೈಕೋರ್ಟ್‌ ಎಚ್ಚರಿಕೆಗಾದರೂ ಬೆಲೆ ಕೊಟ್ಟು ರಸ್ತೆ ಗುಂಡಿಗಳನ್ನು ಮುಚ್ಚಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

ಪ್ರಯಾಣಿಕರು ಇನ್ನು ಅತಿಥಿಗಳು: ಏರ್‌ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣ

ಪ್ರಯಾಣಿಕರು ಇನ್ನು ಅತಿಥಿಗಳು: ಏರ್‌ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣ

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆ

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆ

ಜಿಲ್ಲೆಯಲ್ಲಿ 60 ಹೋಂ ಸ್ಟೇಗಳಿಗೆ ಅನುಮತಿ

ಜಿಲ್ಲೆಯಲ್ಲಿ 60 ಹೋಂ ಸ್ಟೇಗಳಿಗೆ ಅನುಮತಿ

Untitled-1

ಶುಲ್ಕ ವಿನಾಯಿತಿ ಮೊತ್ತ ಖಜಾನೆಗೆ ವಾಪಸ್‌!  

ಕುಂದಾಪುರ: ಜೋಡೆತ್ತಿನ ಗಾಡಿಯಲ್ಲಿ ಬಂದ ಮದುಮಗಳು

ಕುಂದಾಪುರ: ಜೋಡೆತ್ತಿನ ಗಾಡಿಯಲ್ಲಿ ಬಂದ ಮದುಮಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.