ಚಿಂತೆಯ ಕೂಪಕ್ಕೆ ಮನಸನ್ನು ದೂಡಬೇಡಿ

Team Udayavani, Dec 29, 2020, 9:00 PM IST

ಚಿಂತೆಯ ಕೂಪಕ್ಕೆ ಮನಸನ್ನು ದೂಡಬೇಡಿ

“ಎಪ್ಪತ್ತೈದು ವರ್ಷವಲ್ಲವಾ ನಿಮಗೆ..? ಈ ವಯಸ್ಸಲ್ಲೂ ಇಷ್ಟು ಕ್ರಿಯಾಶೀಲರಾಗಿ ಹೇಗೆ ಇರ್ತೀರಿ ಸರ್‌?’ ಎಂದಾಗ ಮುಗುಳ್ನಕ್ಕರು ಅವರು. ತಮ್ಮ ಬೂಟುಗಳ ಲೇಸ್‌ ಸರಿಪಡಿಸಿಕೊಳ್ಳುತ್ತ-ಊಟ ತಿಂಡಿ ತೀರ್ಥ ಸಾಕಷ್ಟು ಕಡಿಮೆ, ಆದರೆ ಸಮಯಕ್ಕೆ ಸರಿಯಾಗಿ ಮಾಡ್ತೇನೆ. ನಿದ್ದೆ ಹೆಚ್ಚಿಲ್ಲ ಕಡಿಮೆಯಿಲ್ಲ. ಆಲಸ್ಯದಿಂದ ದೂರ. ಆದರೆ ಇದೆಲ್ಲಕ್ಕಿಂತ ಮುಖ್ಯವಾದದ್ದು ಏನು ಗೊತ್ತ..?

ನೀವು ಕೇಳಿದಿರಲ್ಲ “ಈ ವಯಸ್ಸಲ್ಲಿ’ ಅಂತ, ಆ ಧಾಟಿಯ ಮಾತುಗಳನ್ನು ಅವಾಯ್ಡ್ ಮಾಡ್ತೇನೆ. ನಮಗ್ಯಾರಿಗೂ ಇಷ್ಟೇ ವಯಸ್ಸು ಅಂತಿಲ್ಲ. “ನನಗಿನ್ನೂ ಇಪ್ಪತ್ತೈದು ಕಣ್ರೋ ಅಂತ ಕುಣಿದುಕುಪ್ಪಳಿಸುವಾತ ಬೆಳಗಾಗುವಷ್ಟರಲ್ಲಿ ಅಪಘಾತಕ್ಕೀಡಾಗಬಹುದು. “ಅಯ್ಯೋ, ನನಗೆ ಅರವತ್ತಾಯ್ತು,ಮುಗಿತು ಬಿಡಿ ಜೀವನ’ ಎಂದುಕೊಳ್ಳುವವನಆಯಸ್ಸು ಪೂರ್ತಿ ನೂರು ವರ್ಷ ಇದ್ದು ಆತದೀರ್ಘಾಯುಷಿಯಾಗಿ, ಅದೇ ಕಾರಣಕ್ಕೆ ಗಿನ್ನಿಸ್‌ ದಾಖಲೆ ಬರೆಯಬಹುದು. ಇಂತಿಷ್ಟೇ ವಯಸ್ಸು ಎಂದುಕಂಡುಕೊಳ್ಳುವ ಯಂತ್ರವನ್ನಿನ್ನೂ ಮನುಷ್ಯಸಂಶೋಧಿಸಿಲ್ಲವಾದ್ದರಿಂದ, “ಈ ವಯಸ್ಸಲ್ಲಿ’ ಎನ್ನುವ ಮಾತೇ ನಿರರ್ಥಕ. ಪದೇ ಪದೆ “ವಯಸ್ಸಾಯ್ತು ನಂಗೆ’ ಎಂದು ಕೊಳ್ಳುವುದು ಮಾತ್ರ ಅಪಾಯಕಾರಿಯೇ, ದಿನಕ್ಕೆ ಹತ್ತು ಸಲ ಹಾಗೆಂದುಕೊಂಡರೆ, ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಮನಸ್ಸನ್ನು ನಾವುಕನ್ವಿನ್ಸ್ ಮಾಡಿಬಿಟ್ಟಿರುತ್ತೇವೆ. ಒಮ್ಮೆ ನಾವು ವಯೋವೃದ್ಧರು ಎಂದು ಮನಸುಒಪ್ಪಿಕೊಂಡಿತೋ, ದೇಹವೂ ಅದಕ್ಕೆ ತಲೆಯಾಡಿಸಿತು ಅಂತಲೇ ಅರ್ಥ. ಅಲ್ಲಿಗೆ, ನಮಗಾಗಿರದೇ ಇರುವಂಥ ವಯಸ್ಸನ್ನು ನಮ್ಮಮೇಲೆ ನಾವೇ ಎಳೆದುಕೊಂಡು ನಮ್ಮಆತ್ಮವಿಶ್ವಾಸವನ್ನು ನಾವೇ ಕಳೆದುಕೊಳ್ಳುವ ಪ್ರಯತ್ನ ಮಾಡಿದಂತೆ ಅಲ್ಲವೇ? ಎಂದವರೇ ಕುರ್ಚಿಯಿಂದೆದ್ದು ನಿಂತಲ್ಲೇ ಒಂದೆರಡು ಬಾರಿ ಕುಪ್ಪಳಿಸಿ, ಲಗುಬಗೆಯಿಂದ ಹೊರಟುನಿಂತರು!

ಇದೇನು ಸರ್‌ ಇಷ್ಟು ಅವಸರದಲ್ಲಿ ಅನ್ನುವಂತೆ ಅವರನ್ನು ನೋಡಿದರೆ- ಇದುನನ್ನ ಸಾಯಂಕಾಲದ ಜಾಗಿಂಗ್‌ ಟೈಮ್‌ ಎನ್ನುತ್ತ ನಡೆದೇಬಿಟ್ಟರು. ನಾನು ಅವಾಕ್ಕಾಗಿ ಅವರನ್ನೇ ನೋಡುತ್ತ ನಿಂತಿದ್ದೆ.

– ಗುರುರಾಜ ಕೊಡ್ಕಣಿ

ಟಾಪ್ ನ್ಯೂಸ್

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.