Udayavni Special

ನಿನ್ನನ್ನು ಯಾಕೆ ಇಷ್ಟಪಟ್ಟೆ ಗೊತ್ತಾ?


Team Udayavani, Jul 30, 2019, 3:00 AM IST

ninnannu

ಗೆಳೆಯಾ, ನಿಜ ಹೇಳುತ್ತೇನೆ ಕೇಳು, ನೀನೀಗ ನನ್ನ ಭಾವನೆಗಳ ಒಡೆಯ. ನನ್ನ ಕರೆಗೆ ಓಗೊಟ್ಟು ನೀನು ಕಳುಹಿಸಿದ ಇಮೇಲ್‌ನ ಅಮರ ಸಂದೇಶವೇ ಈಗಲೂ ಮನ ಮಂದಿರದ ಗರ್ಭಗುಡಿಯ ನನ್ನ ಮನೆದೇವರಾಗಿ ಉಳಿದಿದೆ…

ಒಂದು ಫೋನ್‌ ಕರೆ, ಅಲ್ಲಲ್ಲ; ಒಂದೇ ಒಂದು ಇ-ಮೇಲ್‌ ಕರೆ ನಮ್ಮಿಬ್ಬರ ನಡುವೆ ಎಷ್ಟೆಲ್ಲ ಬಾಂಧವ್ಯವನ್ನು ಬೆಳೆಸಿಬಿಟ್ಟಿದೆ ನೋಡು… ಒಂದೂವರೆ ವರ್ಷದ ಹಿಂದೆ ನನಗೆ ಅನಿರೀಕ್ಷಿತವಾಗಿ ನೀನು ಮೇಲ್‌ ಮಾಡಿದೆ, ಮಾತಾಡಿದೆ. ಏಕಾಏಕಿ “ಐ ಲವ್‌ ಯೂ’ ಅಂದು ಬಿಟ್ಟೆ! ನಾನು ಆ ಶಾಕ್‌ ನಿಂದ ಚೇತರಿಸಿಕೊಳ್ಳುವ ಮೊದಲೇ “ಐ ಕಿಸ್‌ ಯೂ’ ಅಂದು ಬಿಟ್ಟೆ, ಹಿಂದೆಯೇ “ಐ ಮಿಸ್‌ ಯೂ’ ಎಂದೂ ಸೇರಿಸಿದೆ.

ಆನಂತರದ ದಿನಗಳಲ್ಲಿ ವಾರಕ್ಕೆ ನಾಲ್ಕರ ಲೆಕ್ಕದಲ್ಲಿ ನೀನು ಮೇಲ್‌ ಕಳಿಸಿದಾಗ, ಅಂದೊಮ್ಮೆ ನಮ್ಮ ಮನೆಗೆ ಬಾ ಮುದ್ದು ಎಂದು ಸಂಭ್ರಮದಿಂದ ಆಹ್ವಾನಿಸಿದಾಗ, ನೀನು ಗಾಬರಿಗೊಂಡು ಮಾತನಾಡಿದ ಆ ತೊದಲು ನುಡಿಗಳು ಈಗಲೂ ನನಗೆ ಚೆನ್ನಾಗಿ ನೆನಪಿವೆ. ಗೆಳೆಯಾ, ನಿಜ ಹೇಳುತ್ತೇನೆ ಕೇಳು, ನೀನೀಗ ನನ್ನ ಭಾವನೆಗಳ ಒಡೆಯ. ನನ್ನ ಕರೆಗೆ ಓಗೊಟ್ಟು ನೀನು ಕಳುಹಿಸಿದ ಇಮೇಲ್‌ನ ಅಮರ ಸಂದೇಶವೇ ಈಗಲೂ ನನ್ನ ಮನ ಮಂದಿರದ ಗರ್ಭಗುಡಿಯ ನನ್ನ ಮನೆ ದೇವರಾಗಿ ಉಳಿದಿದೆ.

ಅದಕ್ಕೆ ನಿತ್ಯವೂ ನನ್ನ ಮನದಂತರಾಳದ ಸಿಹಿ ಸಿಂಚನ. ಆ ಸ್ಪರ್ಶದಲ್ಲಿ ಮದನೋಲ್ಲಾಸ, ಪ್ರೀತಿಯ ಪ್ರೇಮಾಭಿಷೇಕ, ಭಾವನೆಗಳ ನೈವೇದ್ಯ. ನಾನು ನಿನ್ನನ್ನೇ ಯಾಕೆ ಇಷ್ಟಪಟ್ಟೆ ಗೊತ್ತಾ? ಈ ಪ್ರಪಂಚದಲ್ಲಿ ನೀನು ನನ್ನನ್ನು ಯಾವತ್ತೂ ಒಂಟಿಯಾಗಿ ಬಿಟ್ಟು ಹೋಗಲ್ಲ ಅನ್ನುವ ದೊಡ್ಡ ನಂಬಿಕೆಯಿಂದ…

ಇಂತಿ ನಿನ್ನವಳು
* ಯು.ಎಚ್‌.ಎಮ್‌. ಗಾಯತ್ರಿ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

00

ಆರ್ ಸಿಬಿ ಬೊಂಬಾಟ್ ಬೌಲಿಂಗ್ ಗೆ ಕೆಕೆಆರ್ ಬ್ಯಾಟಿಂಗ್ ತತ್ತರ : 85 ರ ಸವಾಲು

ghorka

ಪ್ರಮುಖ ಬೆಳವಣಿಗೆ: ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಗೂರ್ಖಾ ಜನಮುಕ್ತಿ ಮೋರ್ಚಾ

mandya

ಮಂಡ್ಯದಲ್ಲಿ 202 ಕೋವಿಡ್ ಹೊಸ ಪ್ರಕರಣ; 104 ಮಂದಿ ಚೇತರಿಕೆ

cricket

ಜಯದ ವಿಶ್ವಾಸದಲ್ಲಿ RCB-KKR: ಟಾಸ್ ಗೆದ್ದ ಮಾರ್ಗನ್ ಪಡೆ ಬ್ಯಾಟಿಂಗ್ ಆಯ್ಕೆ: ತಂಡ ಇಂತಿದೆ…

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

4 ಜಿಲ್ಲೆಗಳಿಗೆ ಸಿಎಂ ವೈಮಾನಿಕ ಸಮೀಕ್ಷೆ : ಹವಾಮಾನ ವೈಪರೀತ್ಯದಿಂದ ವಿಜಯಪುರ ಸಮೀಕ್ಷೆ ರದ್ದು

4 ಜಿಲ್ಲೆಗಳ ಸಿಎಂ ವೈಮಾನಿಕ ಸಮೀಕ್ಷೆ : ಹವಾಮಾನ ವೈಪರೀತ್ಯದಿಂದ ವಿಜಯಪುರ ಸಮೀಕ್ಷೆ ರದ್ದು

ವಿಜಯವಾಡ: ಆಂಧ್ರ ಸಿಎಂ ಜಗನ್ ಭೇಟಿಗೂ ಮುನ್ನ ಕನಕದುರ್ಗಾ ದೇವಾಲಯದ ಬಳಿ ಭೂ ಕುಸಿತ

ವಿಜಯವಾಡ: ಆಂಧ್ರ ಸಿಎಂ ಜಗನ್ ಭೇಟಿಗೂ ಮುನ್ನ ಕನಕದುರ್ಗಾ ದೇವಾಲಯದ ಬಳಿ ಭೂ ಕುಸಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

josh-tdy-4

ನೆನಪುಗಳ ನೆರಳು ಜೊತೆಗೇ ಇರ್ತದೆ!

josh-tdy-3

ಬ್ಯಾಚುಲರ್‌ ಬದುಕಿನ ಆಸ್ತಿ ಹಂಚಿಕೆ

josh-tdy-2

ಆದರ್ಶ ಪ್ರಪಂಚ

josh-tdy-1

ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿ …

josh-tdy-5

ಬಾರೋ ಸಾಧಕತ ಕೇರಿಗೆ : ಅರಮನೆಯ ಶಿಶು ಗುಡಿಸಲಲ್ಲಿ ಬೆಳೆಯಿತು!

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

00

ಆರ್ ಸಿಬಿ ಬೊಂಬಾಟ್ ಬೌಲಿಂಗ್ ಗೆ ಕೆಕೆಆರ್ ಬ್ಯಾಟಿಂಗ್ ತತ್ತರ : 85 ರ ಸವಾಲು

ghorka

ಪ್ರಮುಖ ಬೆಳವಣಿಗೆ: ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಗೂರ್ಖಾ ಜನಮುಕ್ತಿ ಮೋರ್ಚಾ

avalu-tdy-2

ತೆಳ್ಳಗಾಗೋಕೆ ಸುಲಭದ ದಾರಿ ಯಾವುದು?

avalu-tdy-1

ಸೋಲಿಲ್ಲದೆ ಬಾಳುಂಟೇ?

mandya

ಮಂಡ್ಯದಲ್ಲಿ 202 ಕೋವಿಡ್ ಹೊಸ ಪ್ರಕರಣ; 104 ಮಂದಿ ಚೇತರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.