ಜಿರಳೆಗೆ ಅವನ ಹೆಸರು…


Team Udayavani, Mar 5, 2019, 12:30 AM IST

window-seat.jpg

ಪ್ರೀತಿ ಪ್ರೇಮ ಪುಸ್ತಕದ ಬದನೇಕಾಯಿ ಅಂತ ಹೇಳಿದವರೇ ಲವ್‌ ಮ್ಯಾರೇಜಾದರು. ಹೀಗಂದಮೇಲೆ ಲವ್‌ ಬಗ್ಗೆ ಯಾರೇನೇ ಹೇಳಿದರೂ, ಕಿವಿ ಹಿಂಡಿದರೂ ಹುಡುಗ ಹುಡುಗಿಯರು ಕೇಳಬೇಕೆ? ಒಮ್ಮೆಯಾದರೂ ಪ್ರೀತಿಯ ಸಮುದ್ರದಲ್ಲಿ ಈಜಲೆಂದು ಇಳಿದು ಬ್ರೇಕಪ್‌ ಆದಾಗ ಮುಳುಗಿ ನೀರು ಕುಡಿದು ಹೇಗೋ ಮೇಲೆದ್ದು ಬರುತ್ತಾರೆ. 

ಬ್ರೇಕಪ್‌ ಆದಾಗ ಕೆಲವರು ಉಗ್ರಮಾರ್ಗವನ್ನು ಹಿಡಿದರೆ ಇನ್ನು ಕೆಲವರು ತಮ್ಮನ್ನು ತಾವು ಶಿಕ್ಷಿಸಿಕೊಳ್ಳುವ ಸಲುವಾಗಿ ಅನಾಹುತಕ್ಕೂ ಇಳಿಯುತ್ತಾರೆ. 

ಇವೆಲ್ಲಾ ಸಂಕಷ್ಟಗಳನ್ನು ನೋಡಿಯೇ ಇಂಗ್ಲೆಂಡಿನ ಒಂದು ಮೃಗಾಲಯ ಭಗ್ನಪ್ರೇಮಿಗಳಿಗೆ ನೆರವಾಗಲು ಒಂದೊಳ್ಳೆ ಉಪಾಯ ಮಾಡಿದೆ. ತಮ್ಮ ಪ್ರೀತಿಯನ್ನು ಮಾನ್ಯ ಮಾಡದ ಮಾಜಿ ಪ್ರಿಯತಮ ಅಥವಾ ಪ್ರಿಯತಮೆಯ ಹೆಸರನ್ನು ಜಿರಳೆಗೆ ಇಟ್ಟು ಸಮಾಧಾನ ಪಟ್ಟುಕೊಳ್ಳುವ ವಿನೂತನ ಉಪಾಯ ಇದು. ಭಗ್ನಪ್ರೇಮಿಗಳು ಮಾಡಬೇಕಿರುವುದಿಷ್ಟೆ. ಈ ಮೃಗಾಲಯಕ್ಕೆ ತೆರಳಿ ಎಕ್ಸ್‌(ಮಾಜಿ) ಲವರ್‌ಗಳ ಹೆಸರನ್ನು ಅಲ್ಲಿ ನೋಂದಾಯಿಸುವುದು. ಮೃಗಾಲಯದವರು ಆ ಹೆಸರನ್ನು ಜಿರಳೆಯೊಂದಕ್ಕೆ ನಾಮಕರಣ ಮಾಡಿ ಒಂದು ಸರ್ಟಿಫಿಕೆಟನ್ನು ಕೊಡುತ್ತಾರೆ. ಇದರಿಂದ ಭಗ್ನಪ್ರೇಮಿಗಳ ಮನಸ್ಸಿಗೆ ಸಮಾಧಾನ ಸಿಗುತ್ತಂತೆ.

ಟಾಪ್ ನ್ಯೂಸ್

2012 ಟಿ20 ವಿಶ್ವಕಪ್ ನಲ್ಲಿ ಅಫ್ಘಾನ್ ತಂಡಕ್ಕೆ ಚಿಯರ್ ಮಾಡಿದ್ದು ಮೂವರು ಮಾತ್ರ!

2012 ಟಿ20 ವಿಶ್ವಕಪ್ ನಲ್ಲಿ ಅಫ್ಘಾನ್ ತಂಡಕ್ಕೆ ಚಿಯರ್ ಮಾಡಿದ್ದು ಮೂವರು ಮಾತ್ರ!

1-belur

ರಾಘವೇಂದ್ರ ಮತ್ತು ವಿಜಯೇಂದ್ರರ ಹಣವೆಲ್ಲವೂ ಷಡಕ್ಷರಿ ಬಳಿ : ಬೇಳೂರು ಬಾಂಬ್

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

kedhara

ಚಾರ್ ಧಾಮ್ ಯಾತ್ರೆ : 2 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳ ಭೇಟಿ

mamata

ಫಾಲೆರೊ ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷ : ಅ.28ಕ್ಕೆ ಗೋವಾಕ್ಕೆ ಮಮತಾ ಬ್ಯಾನರ್ಜಿ

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

Deepika Padukone, Ranveer Singh Set To Bid For New IPL Team

ಹೊಸ ಐಪಿಎಲ್ ತಂಡ ಖರೀದಿಸುತ್ತಾರಂತೆ ದೀಪಿಕಾ- ರಣವೀರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

ಹೊಸ ಸೇರ್ಪಡೆ

2012 ಟಿ20 ವಿಶ್ವಕಪ್ ನಲ್ಲಿ ಅಫ್ಘಾನ್ ತಂಡಕ್ಕೆ ಚಿಯರ್ ಮಾಡಿದ್ದು ಮೂವರು ಮಾತ್ರ!

2012 ಟಿ20 ವಿಶ್ವಕಪ್ ನಲ್ಲಿ ಅಫ್ಘಾನ್ ತಂಡಕ್ಕೆ ಚಿಯರ್ ಮಾಡಿದ್ದು ಮೂವರು ಮಾತ್ರ!

nokia c30

ನೋಕಿಯಾ ಸಿ30 ಬಿಡುಗಡೆ

Inauguration of Maharishi Valmiki Jayanti Program

ಮಹಾಕಾವ್ಯ ರಾಮಾಯಣ ಎಂದಿಗೂ ಪ್ರಸ್ತುತ: ಸಚಿವ

1-belur

ರಾಘವೇಂದ್ರ ಮತ್ತು ವಿಜಯೇಂದ್ರರ ಹಣವೆಲ್ಲವೂ ಷಡಕ್ಷರಿ ಬಳಿ : ಬೇಳೂರು ಬಾಂಬ್

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.