ನಾನು ಸಿನಿಮಾ ಹೀರೋ ಅಲ್ಲ..!


Team Udayavani, Mar 3, 2020, 4:18 AM IST

love-2

ನಿನ್ನ ಪ್ರೀತಿ ಸ್ನೇಹಕ್ಕಾಗಿ ಪ್ರತಿದಿನ ಪ್ರತಿಕ್ಷಣ ಹಂಬಲಿಸುವ ಜೀವ ನನ್ನದು. ನನ್ನಿಂದ ಸಾಧ್ಯವಾಗಬಹುದಾದ ನೂರಾರು ಕನಸುಗಳು ನನ್ನ ಮನದಲ್ಲಿ ಮೊಳಕೆಯೊಡೆದಿವೆ.ಆ ಕನಸುಗಳು ನನಸಾಗಲು ನನ್ನ ಬದುಕಿನಲ್ಲಿ ನಿನ್ನ ಹಾಜರಿ ಬಲು ಮುಖ್ಯ.

ನಗು ಬರುತ್ತಿದೆ, ನಿನ್ನ ಕಲ್ಪನೆಗಳನ್ನು ಕೇಳಿ. ನೀನಂದುಕೊಂಡಂತೆ ಜೀವನ ಹಾಗೂ ಸಿನಿಮಾ ಒಂದೇ ಅಲ್ಲ. ಸಿನಿಮಾದಂತೆ ಜೀವನ ಸಾಗುವುದು, ಸಿನಿಮಾದಲ್ಲಿ ತೋರಿಸುವಂತೆ ನಿಜ ಜೀವನದಲ್ಲಿ ಆಗುವಂಥ ತುಂಬಾ ಕಷ್ಟ. ಸಿನಿಮಾದಲ್ಲಿ ನಡೆಯುವುದನ್ನೆಲ್ಲಾ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಸಿನಿಮಾದಲ್ಲಿ ನೂರಾರು ಜನರೊಂದಿಗೆ ಫೈಟ್‌ ಮಾಡಿ ನಾಯಕಿಯನ್ನು ನಾಯಕ ವರಿಸಿದಂತೆ, ನಿಜ ಜೀವನದಲ್ಲಿ ನಾನೂ ನೂರಾರು ಜನರೊಂದಿಗೆ ಹೋರಾಡಲು ಸಾಧ್ಯವೇ? ನಾನಾ ಟ್ರಿಕ್‌ ಬಳಸಿ ನಿನ್ನ ಹಾಗೂ ನಿನ್ನ ಮನೆಯವರ ಮನಸ್ಸೆಲ್ಲಾ ಗೆದ್ದು ನಿನ್ನ ವರಿಸಲು ಸಾಧ್ಯವೇ..? ದೇಶ ವಿದೇಶಗಳಿಗೆ ತೆರಳಿ ಸುಂದರ ತಾಣಗಳಲ್ಲಿ ನಿನ್ನೊಂದಿಗೆ ಡ್ನೂಯಟ್‌ ಹಾಡಿ ನಿನ್ನ ಖುಷಿಗೊಳಿಸಲು ಸಾಧ್ಯವೇ? ಅದಿರಲಿ ಯಾವುದೋ ಸವಾಲನ್ನು ಸ್ವೀಕರಿಸಿ, ಕ್ಷಣಮಾತ್ರದಲ್ಲಿ ದೊಡ್ಡ ವ್ಯಕ್ತಿ ಅಥವಾ ಅಧಿಕಾರಿಯಾಗಲು ಸಾಧ್ಯವೆ? ಇಂತಹ ನಿನ್ನ ಕಲ್ಪನೆಗಳಿಗೆ ನಾನೇನು ಹೇಳಲಿ?

ನಿಜ ಹೇಳುವೆ ಕೇಳು. ನಾನೂ ಎಲ್ಲರಂತೆ ಸಾಮಾನ್ಯ ಹುಡುಗ. ನಾನೇನು ಸಿನಿಮಾ ಹೀರೋ ಅಲ್ಲ. ಆದರೆ, ಒಂದು ಮಾತ್ರ ಸತ್ಯ. ನನ್ನ ಪ್ರೀತಿ ಯಾವುದೇ ಹೀರೋಗಿಂತ ಕಡಿಮೆಯೇನಿಲ್ಲ. ವಾಸ್ತವವನ್ನು ಅರಿತು ಬದುಕುತ್ತಿರುವವನು ನಾನು. ನಿನ್ನ ಪ್ರೀತಿ ಸ್ನೇಹಕ್ಕಾಗಿ ಪ್ರತಿದಿನ ಪ್ರತಿಕ್ಷಣ ಹಂಬಲಿಸುವ ಜೀವ ನನ್ನದು. ನನ್ನಿಂದ ಸಾಧ್ಯವಾಗಬಹುದಾದ ನೂರಾರು ಕನಸುಗಳು ನನ್ನ ಮನದಲ್ಲಿ ಮೊಳಕೆಯೊಡೆದಿವೆ.ಆ ಕನಸುಗಳು ನನಸಾಗಲು ನನ್ನ ಬದುಕಿನಲ್ಲಿ ನಿನ್ನ ಹಾಜರಿ ಬಲು ಮುಖ್ಯ. ಬಣ್ಣ ಬಣ್ಣದ ಕಲ್ಪನಾ ಲೋಕದಿಂದ ಹೊರಬಂದು ವಾಸ್ತವದಲ್ಲಿ ಸುಂದರ ಬದುಕ ಕಟ್ಟೋಣ. ಅದಕ್ಕೆ ನಿನ್ನ ಸಮ್ಮತಿಗಾಗಿ ಕಾಯುತ್ತಿರುವೆ ಅಷ್ಟೇ..!

ವೆಂಕಟೇಶ ಚಾಗಿ ಲಿಂಗಸುಗೂರ

ಟಾಪ್ ನ್ಯೂಸ್

robbers

‘ದುಃಸ್ವಪ್ನ’ ಬಿದ್ದ ಮೇಲೆ ಕದ್ದ ದೇವಸ್ಥಾನದ 14 ವಿಗ್ರಹಗಳನ್ನು ಹಿಂದಿರುಗಿಸಿದ ಕಳ್ಳರು

kejriwal 2

ಅತಿಕ್ರಮಣ ವಿರೋಧಿ ಅಭಿಯಾನ : ಕೇಜ್ರಿವಾಲ್ ಆಕ್ರೋಶ

hd-kumarswaamy

ಸೈದ್ದಾಂತಿಕ ಬದ್ಧತೆಯ ಬಗ್ಗೆ ರಾಹುಲ್ ಗಾಂಧಿ ಬಿಡಿಸಿ ಹೇಳಬೇಕು: ಕುಮಾರಸ್ವಾಮಿ

ct-ravi

ಪಠ್ಯದಲ್ಲಿ ಹೆಗಡೆವಾರ್ ಭಾಷಣ ಸೇರ್ಪಡೆಯಾದರೆ ತಪ್ಪೇನು?: ಸಿ.ಟಿ.ರವಿ

ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ

ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ

ಸಿದ್ದಾಪುರ: ಶಂಕರನಾರಾಯಣ ಸ.ಹಿ.ಪ್ರಾ.ಶಾಲೆ; ಮುಖ್ಯ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ

ಸಿದ್ದಾಪುರ: ಶಂಕರನಾರಾಯಣ ಸ.ಹಿ.ಪ್ರಾ.ಶಾಲೆ; ಮುಖ್ಯ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ

thumb 5

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

9

ಕೇರಳದಲ್ಲಿ ಮಳೆ ಅಬ್ಬರ

kuragodu

ಮೂಲ ಸೌಕರ್ಯ ವಂಚಿತ ಸಿದ್ಧಮ್ಮನಹಳ್ಳಿ ಶಾಲೆ

15water

ಅನಧಿಕೃತ ಶುದ್ಧ ನೀರಿನ ಘಟಕಕ್ಕೆ ವಿದ್ಯುತ್‌ ಸ್ಥಗಿತ

robbers

‘ದುಃಸ್ವಪ್ನ’ ಬಿದ್ದ ಮೇಲೆ ಕದ್ದ ದೇವಸ್ಥಾನದ 14 ವಿಗ್ರಹಗಳನ್ನು ಹಿಂದಿರುಗಿಸಿದ ಕಳ್ಳರು

14economic

ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಕೊಡುಗೆ ಅಪಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.