ಡಕಾಯಿತನ ಅಂಗಳದಿಂದ…

ಲೈಫ್ ಕ್ಯಾಮೆರಾ ಆ್ಯಕ್ಷನ್‌

Team Udayavani, Apr 16, 2019, 6:00 AM IST

ಚಿತ್ರ: ಡೆಸೀರ್ಟೊ
ಅವಧಿ: 88 ನಿಮಿಷ
ನಿರ್ದೇಶನ: ಜೋನಾಸ್‌ ಕ್ಯುರಾನ್‌

ವಿಶಾಲ ಮರುಭೂಮಿ. ಮೈ ಸುಡುವ ಬಿಸಿಲಿನ ನಡುವೆ, ಆ ಗುಂಪು ಭಾರವಾದ ಹೆಜ್ಜೆ ಹಾಕುತ್ತಿರುತ್ತೆ. ಅಮೆರಿಕದ ಗಡಿಯನ್ನು ದಾಟಿ, ನೆಮ್ಮದಿಯ ಬದುಕನ್ನು ಅರಸುತ್ತಾ ಹೊರಟವರಿಗೆ ಯಮಧೂತನಂತೆ ಎದುರಾಗೋದು, ಒಬ್ಬ ಡಕಾಯಿತ. ಆತ ತಾನು ಪಳಗಿಸಿದ “ಮಲಿನಾಯ್ಸ’ ತಳಿಯ ನಾಯಿಯನ್ನು ಇವರ ಮೇಲೆ ಛೂ ಬಿಟ್ಟು, ಚಿತ್ರಹಿಂಸೆ ನೀಡಲು ಮುಂದಾಗುತ್ತಾನೆ. ಜೀವ ಉಳಿಸಿಕೊಳ್ಳುವ ಈ ಸಂಘರ್ಷದಲ್ಲಿಯೇ ಗುಂಪಿನ ಒಂದಿಬ್ಬರು ಪ್ರಾಣ ಕಳೆದುಕೊಳ್ಳುತ್ತಾರೆ. ಇತ್ತ ಡಕಾಯಿತನ ಉಪಟಳದಿಂದಲೂ ಪಾರಾಗುತ್ತಾ, ಅತ್ತ ಮರುಭೂಮಿಯ ಜೀವಘಾತುಕ ಪ್ರಾಣಿಗಳಿಂದಲೂ ತಪ್ಪಿಸಿಕೊಳ್ಳುತ್ತಾ ಸಾಗುವ ತಂಡದ ಜನರ ಸ್ಥಿತಿ ಅಯ್ಯೋ ಅನ್ನಿಸುವಂಥದ್ದು. ಕೊನೆಗೂ ಡಕಾಯಿತನಿಗೆ ತಕ್ಕಪಾಠ ಕಲಿಸಿ ಆ ತಂಡ, ಹೈವೇಯೊಂದಕ್ಕೆ ತಲುಪಿ, ನಿಟ್ಟುಸಿರುಬಿಡುತ್ತೆ. ಕ್ಷಣಕ್ಷಣಕ್ಕೂ ಥ್ರಿಲ್ಲಿಂಗ್‌ ಫೀಲ್‌ ಮೂಡಿಸುವ ಈ ಚಿತ್ರ ಆಸ್ಕರ್‌ಗೂ ಸ್ಪರ್ಧಿಸಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಚಿಕ್ಕಬಳ್ಳಾಪುರ: ಕಳೆದ ಏ.18 ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಒಟ್ಟು 2,284 ಮತಗಟ್ಟೆಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮೇ.23 ರಂದು ನಗರದ ಹೊರ ವಲಯದ...

  • ಸಂತೆಮರಹಳ್ಳಿ: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿರುವ ಪಡಸಾಲೆಯಲ್ಲಿ ಆಧಾರ್‌ ನೋಂದಣಿಯನ್ನು ಪುನಾರಂಭ ಮಾಡಲಾಗಿದೆ. ಈ ಬಗ್ಗೆ ಉದಯವಾಣಿ ಮೇ. 15 ರಂದು ಆಧಾರ್‌...

  • ಚಾಮರಾಜನಗರ: ಬಸವಾದಿ ಶರಣರು ಸ್ಥಾಪನೆ ಮಾಡಿರುವ ವೀರಶೈವ ಲಿಂಗಾಯತ ಧರ್ಮ ಸಂವಿಧಾನ ಕಲಂನಲ್ಲಿ ಪ್ರತ್ಯೇಕ ಧರ್ಮವಾಗುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಮಾಜದ ಬಂಧುಗಳು...

  • ಹುಮನಾಬಾದ: ಕ್ಯಾಂಪಸ್‌ ಸಂದರ್ಶನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದು ತೆಲಂಗಾಣ ಜಹೀರಾಬಾದನ ಮಹೀಂದ್ರಾ ಆ್ಯಂಡ್‌ ಮಹಿಂದ್ರಾ ಆಟೋಮೊಬೈಲ್...

  • ಬೀದರ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿನ ಹವಾನಿಯಂತ್ರಿತ (ಎಸಿ)ವ್ಯವಸ್ಥೆ ಎರಡು ದಿನಗಳಿಂದ ಕೈ ಕೊಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ...

  • ದೇವನಹಳ್ಳಿ: ಇಲ್ಲಿನ ಪುರಸಭೆ ಚುನಾವಣೆ 29ರಂದು 23 ವಾರ್ಡ್‌ಗಳಿಗೆ ವಿವಿಧ ಪಕ್ಷಗಳಿಂದ 78 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಸೋಮವಾರ ಕಡೆ ದಿನವಾಗಿದ್ದರಿಂದ...