ಜಗಳಗಳ ಕಳೆದು ಪ್ರೀತಿಯಿಂದ ಗುಣಿಸವಾ…

Team Udayavani, Dec 17, 2019, 6:09 AM IST

jagala

ನಿನಗೇನೋ ಆಗಿರೋದು! ನೋ ಶೇವ್‌ ನವೆಂಬರ್‌ ಅಂತ ಸ್ಟೈಲಿಗೆ ಬಿಟ್ಟ ಮಾಮೂಲಿ ಗಡ್ಡವೇನೋ ಅದು? ಆದರೆ, ನನಗೆ ನಿನ್ನ ಮೋಡಿಗಿಂತ ಅದರ ಮೋಡಿಯೇ ಇಮ್ಮಡಿಯೇನೋ ಎಂಬ ಭಾವನೆ. ಡಿಸೆಂಬರ್‌ ಕೊನೆಗೆ ಕ್ಲೀನ್‌ ಶೇವ್‌ ಮಾಡಿ ಬೋಲ್ಡಾಗಿ ಎದ್ದು ಕಾಣಿಸುವ ಲೆಕ್ಕಾಚಾರವನ್ನು ನೀನು ಹಾಕಿರಬಹುದು.ಆದರೆ, ಪ್ರೀತಿಯಲ್ಲಿ ಕೂಡಿಸಿ, ಕಳೆದು, ಗುಣಿಸಿ,ಭಾಗಿಸುವ ಲೆಕ್ಕಕಿಂತ ಮಿಗಿಲಾದದ್ದೇ ಇದೆಯಲ್ಲ…

ನನ್ನ ನಿನ್ನ ಪ್ರೀತಿಸಾಗರಕ್ಕೆ ವಿಸ್ತೀರ್ಣ ಕಂಡುಹಿಡಿಯುವ ಮಾಪಕವನ್ನು ಯಾವ ವಿಜ್ಞಾನಿಯೂ ಶೋಧಿಸಿಲ್ಲ? ಇನ್ನು ಉದ್ದಳತೆ, ಅಗಲಗಳ ಕುರಿತು ಮಾಹಿತಿ ಯಾರಿಗಿದೆ ಹೇಳು? ಕೋನಮಾಪಕ, ತ್ರಿಜ್ಯ,ಇಂಚುಪಟ್ಟಿ ಇವೆಲ್ಲ ಯಾವುದೂ ಸಾಲದು ನನ್ನೊಡೆಯ. ನಮ್ಮಿಬ್ಬರ ಪ್ರೀತಿ ಶುರುವಾದದ್ದಕ್ಕೆ ಸೂತ್ರ, ಪ್ರಮೇಯಗಳು ಕೂಡ ಉತ್ತರ ಹೇಳಲಾರವೇನೋ. ಪ್ರೀತಿಯ ವರ್ಗ, ಘನ, ಇತ್ಯಾದಿ ಕಂಡುಹಿಡಿಯಲು, ಘಾತ ಸಂಖ್ಯೆಯನ್ನು ಬಿಡಿಸಲು ಗಣಕಯಂತ್ರಕ್ಕೂ ಅಸಾಧ್ಯವೇನೋ.

ವರ್ಗ,ಘನಮೂಲವ ಬಿಡಿಸಲು ಕೂತ ಗಣಿತಜ್ಞ ಅರ್ಧ ಶತಮಾನ ಕಳೆದರೂ ಅಸಾಧ್ಯವೆಂದು ಹೊರಬಂದಾನೇನೋ. ಇನ್ನು ಅಪವರ್ತನ,ಲ.ಸಾ.ಅ,ಮ.ಸಾ.ಅಗಳು ಪ್ರೀತಿಯಲ್ಲಿ ಬಿಡಿಸಿದಷ್ಟು ದೊಡ್ಡ ಪ್ರೀತಿಯ ಮೊತ್ತವನ್ನೇ ನೀಡುತ್ತವಲ್ಲವೆ? ನಮ್ಮ ಪ್ರೀತಿಗೆ ನಾವೇ ಸಮವಾಗಿರುವ ವಿಷಮ,ಮಿಶ್ರ ಭಿನ್ನರಾಶಿಗಳ ಗೊಡವೆಯೇಕೆ? ದಶಮಾಂಶ,ಅನುಪಾತ, ಸಮಾನುಪಾತವೆಂಬ ಬಹು ಕಠಿಣ ಅಂಶಗಳನ್ನು ದೂರವೇ ಇಡೋಣ.

ಯಾಕೀ ಲೆಕ್ಕಾಚಾರದ ದೊಡ್ಡ ತಲೆನೋವಿನ ಕೆಲಸ? ನಮ್ಮ ಸ್ನೇಹ, ಪ್ರೇಮ, ಪ್ರೀತಿಯನ್ನೆಲ್ಲ ಕೂಡಿಸಿ,ವಿರಸ,ಜಗಳಗಳ ಕಳೆದು,ಪ್ರೀತಿಯಿಂದ ಗುಣಿಸಿ,ನೆಗೆಟಿವ್‌ ಎನರ್ಜಿಯನ್ನು ಭಾಗಿಸಿ ಸಮ,ಬೆಸಗಳ ಭೇದ ತೊರದೇ ಅವಿಭಾಜ್ಯ, ಭಾಜ್ಯವೆಂಬ ಗೊಡವೆಗೆ ಹೋಗದ ಪ್ರೀತಿಯೆಂಬ ದೊಡ್ಡ ಸಂಖ್ಯೆಯನ್ನು ಅಪ್ಪಿಕೊಳ್ಳೊಣ ಬಾ.

* ಸಾವಿತ್ರಿ ಶ್ಯಾನುಭಾಗ

ಟಾಪ್ ನ್ಯೂಸ್

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

udayavani youtube

ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕೃತಗೊಂಡ ಮೈಸೂರಿನ ಶ್ರೀ ಅಂಜನೇಯ ಸ್ವಾಮಿ

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

ಹೊಸ ಸೇರ್ಪಡೆ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.