ಕಡಲ ಮಕ್ಕಳ ನಿಲ್ಲದ ಪಯಣ


Team Udayavani, Jan 29, 2019, 12:30 AM IST

m-3.jpg

ಚಿತ್ರ: ದಿ ಡಿಸಪಿಯರ್ಡ್‌
ಅವಧಿ: 110 ನಿಮಿಷ
ನಿರ್ದೇಶಕ: ಶ್ಯಾಂಡಿ ಮಿಚೆಲ್‌

92 ವರ್ಷದ ಮೀನುಗಾರ, ತನ್ನ ವೃತ್ತಿಗೆ ವಿದಾಯ ಹೇಳಿದಾಗ, ಆತನೊಂದಿಗೆ ಮಾತಿಗೆ ಕುಳಿತ ನಿರ್ದೇಶಕನಿಗೆ ಈ ಕತೆಯ ಎಳೆ ಹೊಳೆಯಿತಂತೆ. ಬೃಹತ್‌ ಸಾಗರ, ಪುಟ್ಟ ದೋಣಿ, ಕ್ಷಣಕ್ಷಣಕ್ಕೂ ಮೇಲೆ ಕೆಳಗಾಗುವ ಅಲೆಗಳಂತೆ ಆ 6 ಮಂದಿಯ ಉಸಿರು ಕೂಡ! ಸಂಪೂರ್ಣವಾಗಿ ನೀರಿನ ಮೇಲೆ ನಡೆಯುವ ಸಾಹಸವೇ “ದಿ ಡಿಸಪಿಯರ್ಡ್‌’ ಎನ್ನುವ ದೃಶ್ಯಕಾವ್ಯ. ಆರು ಮಂದಿ ಮೀನುಗಾರರು, ಮೀನು ಹಿಡಿಯಲೆಂದು ಉತ್ತರ ಅಟ್ಲಾಂಟಿಕ್‌ ಸಾಗರದ ಮಧ್ಯಕ್ಕೆ ಹೋಗಿರುತ್ತಾರೆ. ರಭಸದಿಂದ ಬಂದಪ್ಪಳಿಸಿದ ಅಲೆಗೆ, ದೋಣಿ ಯಾವ ದಿಕ್ಕಿನತ್ತ ಚಲಿಸುತ್ತಿದೆ ಅಂತಲೇ ಅರಿವಿಗೆ ಬರೋದಿಲ್ಲ. ಹುಟ್ಟು ಹಾಕುತ್ತಾ ಹಾಕುತ್ತಾ, ಕಾಣದ ತೀರಕ್ಕಾಗಿ ಕಾತರಿಸುವ ಆ ಮುಖಗಳಲ್ಲಿ ಸಾವಿನ ಆತಂಕ ಕಾಡುತ್ತಿರುತ್ತದೆ. ದೋಣಿಯಲ್ಲಿದ್ದ ಮೀನುಗಾರರ ಸಂಸಾರದ ಕತೆಗಳನ್ನು ತೋರಿಸುತ್ತಲೇ ನೋಡುಗರನ್ನೂ ಆ ಸಮುದ್ರದ ನಟ್ಟನಡುವೆ ನಿಲ್ಲಿಸುತ್ತಾರೆ ನಿರ್ದೇಶಕರು. 

ದೋಣಿಯಲ್ಲಿದ್ದ ನೀರು, ಅಲ್ಪ ಆಹಾರ ಎಲ್ಲವೂ ಮುಗಿದುಹೋದ ಮೇಲೆ, ಜೀವ ಉಳಿಸಿಕೊಳ್ಳುವುದೇ ಅವರವರಿಗೆ ಮುಖ್ಯವಾದಾಗ, ಅಲ್ಲಿ ಹುಟ್ಟುವ ಸ್ವಾರ್ಥ ಭಾವಗಳು ಮತ್ತೆ ಎಲ್ಲರ ಧೃತಿಗೆಡಿಸುತ್ತವೆ. ಅವುಗಳನ್ನೆಲ್ಲ ಮೀರಿ, ಸಹಬಾಳ್ವೆಯೊಂದು ಅವರಿಗೆ ಜತೆಯಾಗುತ್ತದೆ. ಸಾಗರ ತಂದೊಡ್ಡುವ ಪ್ರತಿ ಕ್ಷಣದ ಸವಾಲುಗಳನ್ನು ಎದುರಿಸುತ್ತಾ, ಅವರೆಲ್ಲ ಹೇಗೆ ಜೀವ ಉಳಿಸಿಕೊಂಡು, ಮನೆಗೆ ತಲುಪುತ್ತಾರೆ ಎನ್ನುವುದನ್ನು ಅತ್ಯಂತ ರೋಚಕವಾಗಿ ದೃಶಿಕರಿಸಲಾಗಿದೆ.

ಟಾಪ್ ನ್ಯೂಸ್

ನಾಳೆಯಿಂದ ಜವಾರ್‌ ಚಂಡಮಾರುತ ಕಾಟ

ನಾಳೆಯಿಂದ ಜವಾರ್‌ ಚಂಡಮಾರುತ ಕಾಟ

ಕೊಹ್ಲಿ ಆಗಮನ; ಎದುರಾಗಿದೆ ಪ್ರತಿಕೂಲ ಹವಾಮಾನ

ಕೊಹ್ಲಿ ಆಗಮನ; ಎದುರಾಗಿದೆ ಪ್ರತಿಕೂಲ ಹವಾಮಾನ

ಹೆತ್ತಬ್ಬೆಗೆ ಚಿಕಿತ್ಸೆಯಿತ್ತ ವೈದ್ಯನ ವಿರುದ್ಧ ಗೆದ್ದ ಪುತ್ರಿ

ಹೆತ್ತಬ್ಬೆಗೆ ಚಿಕಿತ್ಸೆಯಿತ್ತ ವೈದ್ಯನ ವಿರುದ್ಧ ಗೆದ್ದ ಪುತ್ರಿ

ವಿಶ್ವ ಆ್ಯತ್ಲೆಟಿಕ್ಸ್‌ ಸಂಸ್ಥೆಯಿಂದ ಗೌರವ: ಅಂಜು ವರ್ಷದ ವನಿತಾ ಆ್ಯತ್ಲೀಟ್‌

ವಿಶ್ವ ಆ್ಯತ್ಲೆಟಿಕ್ಸ್‌ ಸಂಸ್ಥೆಯಿಂದ ಗೌರವ: ಅಂಜು ವರ್ಷದ ವನಿತಾ ಆ್ಯತ್ಲೀಟ್‌

ನಾಳೆ ಪೂರ್ಣ ಸೂರ್ಯಗ್ರಹಣ

2021ರ ಕೊನೆಯ ಗ್ರಹಣ: ನಾಳೆ ಪೂರ್ಣ ಸೂರ್ಯಗ್ರಹಣ

ಸೆಂಟ್ರಲ್‌ ವಿಸ್ತಾ ಕಾಮಗಾರಿಯಿಂದ ಮಾಲಿನ್ಯವಿಲ್ಲ

ಸೆಂಟ್ರಲ್‌ ವಿಸ್ತಾ ಕಾಮಗಾರಿಯಿಂದ ಮಾಲಿನ್ಯವಿಲ್ಲ

ಭಾರತಕ್ಕೂ ಒಮಿಕ್ರಾನ್‌ ಪ್ರವೇಶ; ಸುಖಾಸುಮ್ಮನೆ ಆತಂಕ ಬೇಡ

ಭಾರತಕ್ಕೂ ಒಮಿಕ್ರಾನ್‌ ಪ್ರವೇಶ; ಸುಖಾಸುಮ್ಮನೆ ಆತಂಕ ಬೇಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ನಾಳೆಯಿಂದ ಜವಾರ್‌ ಚಂಡಮಾರುತ ಕಾಟ

ನಾಳೆಯಿಂದ ಜವಾರ್‌ ಚಂಡಮಾರುತ ಕಾಟ

ಕೊಹ್ಲಿ ಆಗಮನ; ಎದುರಾಗಿದೆ ಪ್ರತಿಕೂಲ ಹವಾಮಾನ

ಕೊಹ್ಲಿ ಆಗಮನ; ಎದುರಾಗಿದೆ ಪ್ರತಿಕೂಲ ಹವಾಮಾನ

ಹೆತ್ತಬ್ಬೆಗೆ ಚಿಕಿತ್ಸೆಯಿತ್ತ ವೈದ್ಯನ ವಿರುದ್ಧ ಗೆದ್ದ ಪುತ್ರಿ

ಹೆತ್ತಬ್ಬೆಗೆ ಚಿಕಿತ್ಸೆಯಿತ್ತ ವೈದ್ಯನ ವಿರುದ್ಧ ಗೆದ್ದ ಪುತ್ರಿ

ವಿಶ್ವ ಆ್ಯತ್ಲೆಟಿಕ್ಸ್‌ ಸಂಸ್ಥೆಯಿಂದ ಗೌರವ: ಅಂಜು ವರ್ಷದ ವನಿತಾ ಆ್ಯತ್ಲೀಟ್‌

ವಿಶ್ವ ಆ್ಯತ್ಲೆಟಿಕ್ಸ್‌ ಸಂಸ್ಥೆಯಿಂದ ಗೌರವ: ಅಂಜು ವರ್ಷದ ವನಿತಾ ಆ್ಯತ್ಲೀಟ್‌

ನಾಳೆ ಪೂರ್ಣ ಸೂರ್ಯಗ್ರಹಣ

2021ರ ಕೊನೆಯ ಗ್ರಹಣ: ನಾಳೆ ಪೂರ್ಣ ಸೂರ್ಯಗ್ರಹಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.