Udayavni Special

ಇದೀಗ ಸೆಕ್ಸಿಯಸ್ಟ್‌ ಲೆಕ್ಚರರ್‌ ಕ್ಲಾಸ್‌!


Team Udayavani, Aug 29, 2017, 6:15 AM IST

SEXIEST5.jpg

ಇದು ನಾನು ಐಐಟಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆ. ಅದು ಬೆಳಗ್ಗಿನ ಮೆಕಾನಿಕ್ಸ್‌ ಕ್ಲಾಸ್‌. ಸಾಧಾರಣವಾಗಿ ಮೆಕಾನಿಕ್ಸ್‌ ಪಾಠವನ್ನು ಯಾರೂ ಕೇಳಿಸಿಕೊಳ್ಳುತ್ತಿರಲಿಲ್ಲ. ಅರ್ಧದಷ್ಟು ವಿದ್ಯಾರ್ಥಿಗಳು ನಿದ್ದೆಗೆ ಜಾರಿದರೆ, ಉಳಿದವರು ಪಕ್ಕದವರೊಡನೆ ಹರಟುತ್ತಿದ್ದರು. ನೋಟ್ಸ್‌, ಪಾಯಿಂಟ್ಸ್‌ಗಳನ್ನು ಬರೆದುಕೊಳ್ಳುವಂಥ ವಿದ್ಯಾರ್ಥಿಗಳಾರೂ ನಮ್ಮಲ್ಲಿ ಇರಲಿಲ್ಲ. ಆದರೆ, ಅವತ್ತೂಂದು ದಿನ ಹಾಗಾಗಲಿಲ್ಲ. 

ಅವತ್ತು ಮೆಕಾನಿಕ್‌ ಲೆಕ್ಚರರ್‌ ತರಗತಿಗೆ ಬಂದರು. ಎಲ್ಲರಿಗೂ ಸ್ಟಡಿ ಮೆಟೀರಿಯಲ್‌ಗ‌ಳನ್ನು ಕೊಟ್ಟು, “ಇವತ್ತು ನಾನು ಮಾಡಬೇಕಾಗಿದ್ದ ವಿಷಯವೆಲ್ಲ ಈ ಮೆಟೀರಿಯಲ್‌ನಲ್ಲಿದೆ. ನೀವೇ ಓದಿಕೊಳ್ಳಿ. ವಿಷಯ ಏನೆಂದರೆ, ನಾನು ಡಿಪಾರ್ಟ್‌ಮೆಂಟ್‌ನ ಸೆಕ್ಸಿಯಸ್ಟ್‌ ಪ್ರೊಫೆಸರ್‌ ಅಂತ ಆಯ್ಕೆಯಾಗಿದ್ದೇನೆ. ಹಾಗಾಗಿ ನಾನಿವತ್ತು ಬರೀ ಸೆಕ್ಸ್‌ ಬಗ್ಗೆ ಮಾತಾಡ್ತೀನಿ. ಯಾರಿಗಾದ್ರೂ ಮುಜುಗರ ಆಗೋದಾದ್ರೆ ಪ್ಲೀಸ್‌ ಈಗಲೇ ಹೊರಗೆ ಹೋಗಿ’ ಅಂದರು.

ಇನ್ನೇನು ನಿದ್ದೆಗೆ ಜಾರಲಿದ್ದ ನಮಗೆಲ್ಲ ತಕ್ಷಣ ಎಚ್ಚರವಾಯ್ತು. ಇದೇನು ಲೆಕ್ಚರರ್‌ ಹೀಗೆ ಹೇಳ್ತಿದ್ದಾರೆ ಅಂತ ಆಶ್ಚರ್ಯ, ಏನೇನೆಲ್ಲಾ ಹೇಳ್ತಾರೋ ಅನ್ನುವ ಕುತೂಹಲ, ಇವತ್ತಂತೂ ಅವರ ಪಾಠ ಕೇಳಲೇಬೇಕೆಂಬ ಆಸೆ! ನನ್ನ ಹಾಗೂ ಗೆಳೆಯರ ಕಥೆ ಹೀಗಾದರೆ ಕ್ಲಾಸ್‌ನಲ್ಲಿದ್ದ ಮೂರೇ ಮೂರು ಹುಡುಗಿಯರು “ಇಶ್ಶೀ…’ ಎಂಬ ಮುಖಭಾವದೊಂದಿಗೆ ಗಡಿಬಿಡಿಯಿಂದ ಎದ್ದು ಹೋದರು. ಹುಡುಗರೆಲ್ಲ “ಸೆಕ್ಸಿಯೆಸ್ಟ್‌ ಪ್ರೊಫೆಸರ್‌’ ಏನು ಹೇಳುತ್ತಾರೆಂದು ಕಾದು ಕುಳಿತೆವು. 

ಮೊದಲು ಲೆಕ್ಚರರ್‌ ರೋಮಿಯೊ- ಜೂಲಿಯೆಟ್‌ ಲವ್‌ ಸ್ಟೋರಿ ಹೇಳಿದರು. ಅವರಿಬ್ಬರ ನಡುವೆ ಹುಟ್ಟಿದ ಆಕರ್ಷಣೆಯನ್ನು ಮ್ಯಾಥಮೆಟಿಕಲ್‌ ಮಾಡೆಲ್‌ ಮೂಲಕ ವಿವರಿಸಿದರು. ಸೆಕ್ಸ್‌ ಬಗ್ಗೆ ಕೇಳುವ ಆಸೆಯಿಂದ ಕಿವಿಯರಳಿಸಿ ಕುಳಿತಿದ್ದ ನಮಗೆಲ್ಲ ಬರುಬರುತ್ತಾ ಲೆಕ್ಚರರ್‌ ಬರೀ ಗಣಿತದ ಬಗ್ಗೆಯೇ ಹೇಳತೊಡಗಿದ್ದನ್ನು ಕೇಳಿ ಬೋರ್‌ ಆಗತೊಡಗಿತು. ಕೊನೆಗೂ ಸೆಕ್ಸಿಯೆಸ್ಟ್‌ ಪ್ರೊಫೆಸರ್‌ ಹೇಳುವುದು ಬರೀ ಮ್ಯಾಥ್ಸ್ ಬಗ್ಗೆ ಮಾತ್ರ ಅಂತ ಗೊತ್ತಾದಾಗ, ಕ್ಲಾಸ್‌ ಮುಗಿದಿತ್ತು!

(ಮುಂಬೈ ಐಐಟಿ ವಿದ್ಯಾರ್ಥಿ ಹೇಳಿದ್ದು)

ಟಾಪ್ ನ್ಯೂಸ್

jghjgyj

ಕೋವಿಡ್ ಮದ್ದು, ಅನ್ಯ ಕಾಯಿಲೆಗೂ ಗುದ್ದು?  

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

1-aa

ತೃತೀಯ ಲಿಂಗಿಗಳನ್ನು ಒಪ್ಪಿಕೊಳ್ಳದ ಕಾರಣ ನೀವು ದಂಡ ಕಟ್ಟಬೇಕು: ಪದ್ಮಶ್ರೀ ಮಂಜಮ್ಮ ಜೋಗತಿ

“ಜಾಗೃತ ಭಾರತ, ಸಮೃದ್ಧ ಭಾರತ”

ಜಾಗೃತ ಭಾರತ, ಸಮೃದ್ಧ ಭಾರತ

ffhjutgfd

ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

ಹೊಸ ಸೇರ್ಪಡೆ

Untitled-1

ಅತ್ತಿಕುಪ್ಪೆಯಲ್ಲಿ ಪಡಿತರ ಉಪಕೇಂದ್ರ ಉದ್ಘಾಟನೆ,ಡೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

jghjgyj

ಕೋವಿಡ್ ಮದ್ದು, ಅನ್ಯ ಕಾಯಿಲೆಗೂ ಗುದ್ದು?  

Dak Seva Award for Achievers

8 ಸಾಧಕರಿಗೆ ಡಾಕ್ ಸೇವಾ ಪ್ರಶಸ್ತಿ ಪ್ರಧಾನ ಮಾಡಿದ ರಾಜ್ಯಪಾಲರು

davanagere news

ಹಿರೇಕಲ್ಮಠದೊಂದಿಗೆ ಅವಿನಾಭಾವ ಸಂಬಂಧ

12

ಕ್ಷಯ ಮುಕ್ತ ದೇಶಕ್ಕೆ ಸಹಕಾರ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.