ಸ್ಕಾಲರ್ ಕಾಲೊನಿ

Team Udayavani, May 7, 2019, 9:23 AM IST

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕರಿಸುವ ಸ್ಕಾಲರ್‌ ಶಿಪ್‌ಗಳ ಪಟ್ಟಿ ಈ ಅಂಕಣದಲ್ಲಿ ಪ್ರಕಟವಾಗಲಿದೆ…

1. ಫ‌ುಲ್‌ಬ್ರೈಟ್‌- ನೆಹರು ಡಾಕ್ಟೋರಲ್‌ ಫೆಲೋಶಿಪ್‌ 2020- 2021ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನಿಸಿದೆ. ಭಾರತದಲ್ಲಿರುವ ಪಿ.ಎಚ್‌.ಡಿ ವಿದ್ಯಾರ್ಥಿಗಳು ಈ ವಿದ್ಯಾರ್ಥಿ­ವೇತನದ ಸಹಾಯದಿಂದ ಅಮೆರಿಕದ ಆಯ್ದ ವಿವಿಗಳಲ್ಲಿ ವ್ಯಾಸಂಗ ಮಾಡಬಹುದಾಗಿದೆ.

ಅರ್ಹತೆ: ಪಿ.ಎಚ್‌.ಡಿ ಮಾಡಲು ಕಾಲೇಜುಗಳಲ್ಲಿ ಹೆಸರು ನೋಂದಾ­ಯಿಸಿರುವವರು ಮತ್ತು ಶೈಕ್ಷಣಿಕವಾಗಿ ಅಥವಾ ಔದ್ಯೋಗಿಕವಾಗಿ ನಿಯುಕ್ತಿಗೊಂಡಿರುವ ಪಿ.ಎಚ್‌.ಡಿ ಪದವೀಧರರು

ವಿದ್ಯಾರ್ಥಿವೇತನ ಮೊತ್ತ : ಪ್ರಯಾಣ ಭತ್ಯೆ, ಆರೋಗ್ಯ ಮತ್ತು ವಾಸ್ತವ್ಯದ ಖರ್ಚನ್ನು ವಿದ್ಯಾರ್ಥಿವೇತನ ಭರಿಸಲಿದೆ.

ಕಡೆಯ ದಿನಾಂಕ: ಮೇ 15, 2019
ಅರ್ಜಿ ಸಲ್ಲಿಕೆ: ಆನ್‌ಲೈನ್‌ ಮೂಲಕ
ಹೆಚ್ಚಿನ ಮಾಹಿತಿಗೆ: www.b4s.in/udaya/FDR4

2. ಬ್ರಿಟಿಷ್‌ ಕೌನ್ಸಿಲ್‌ ಇಂಡಿಯಾ ಇಂಗ್ಲೆಂಡ್‌ನ‌ಲ್ಲಿ ವ್ಯಾಸಂಗ ಮಾಡಲಿಚ್ಛಿಸುವ ಭಾರತೀಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿದ್ಯಾರ್ಥಿವೇತನವನ್ನು ಘೋಷಿಸಿದೆ. ಇದರಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳು ಯು.ಜಿ ಪದವಿ ಮತ್ತು ಮಾಸ್ಟರ್ ಪದವಿ ಪೂರೈಸಿಕೊಳ್ಳಬಹುದು.

ಅರ್ಹತೆ: ವಿದ್ಯಾರ್ಥಿಗಳು ಪಿ.ಯು.ಸಿ ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು.

ವಿದ್ಯಾರ್ಥಿವೇತನ ಮೊತ್ತ: ಯು.ಜಿ ಪದವಿ ಆಕಾಂಕ್ಷಿಗಳಿಗೆ ಪೂರ್ತಿ ಶಿಕ್ಷಣ ಶುಲ್ಕ ವಿನಾಯಿತಿ ಹಾಗೂ ಮಾಸ್ಟರ್ ಆಕಾಂಕ್ಷಿಗಳಿಗೆ ಅರ್ಧದಷ್ಟು ಶಿಕ್ಷಣ ಶುಲ್ಕ ವಿನಾಯಿತಿ ದೊರೆಯಲಿದೆ.

ಕಡೆಯ ದಿನಾಂಕ: ಮೇ 15, 2019
ಅರ್ಜಿ ಸಲ್ಲಿಕೆ: ಆನ್‌ಲೈನ್‌ ಮೂಲಕ
ಹೆಚ್ಚಿನ ಮಾಹಿತಿಗೆ: www.b4s.in/udaya/BCGE254

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸೇನೆ ಅಂದ ತಕ್ಷಣ ಕಣ್ಣ ಮುಂದೆ ಬರುವುದು ದೇಶದ ಗಡಿಯಲ್ಲಿ ಬಂದೂಕು ಹಿಡಿದು ನಿಂತ ಯೋಧ ಅಲ್ಲವೇ? ಇವನ ಹಿಂದೆ, ದೊಡ್ಡ ಪ್ರಪಂಚವೇ ಇದೆ. ಕೇವಲ ಯೋಧ ಮಾತ್ರ ಸೇನೆಯಲ್ಲ....

  • ಗುನ್ನಾಳ ಶಾಲೆಗೆ ಬಂದರೆ ಸಾಕು; ಹಸಿರ ಸಿರಿ ಕಣ್ಣು ತುಂಬಿಕೊಳ್ಳುತ್ತದೆ. ಇಲ್ಲಿ ಪಾಠ ಪ್ರವಚನದ ಜೊತೆಗೆ ಶಿಕ್ಷಕರು ಹಸಿರ ಬೆಳೆಸುವ ಸ್ಫೂರ್ತಿಯನ್ನೂ ತುಂಬುತ್ತಾರೆ....

  • ಒಮ್ಮೆ ದೇವತೆಗಳು, ಮನುಷ್ಯರು ಮತ್ತು ರಾಕ್ಷಸರು-ಮೂವರೂ ಬ್ರಹ್ಮದೇವನಲ್ಲಿ ವಿದ್ಯೆ ಕಲಿಯಲು ಹೋದರು. ಕೆಲ ಕಾಲ ಗತಿಸಿದ ನಂತರ ಬ್ರಹ್ಮನಿಂದ ಉಪದೇಶ ಪಡೆಯಲು ಅವರು...

  • ಭಾರತೀಯ ಆಧ್ಯಾತ್ಮಿಕ ಪರಂಪರೆ ಬಹಳ ಭಿನ್ನವಾದದ್ದು, ಅಗಾಧವಾದದ್ದು, ಅಷ್ಟೇ ವಿಶಿಷ್ಟವಾದದ್ದು. ಇಲ್ಲಿ ಮಹಾತ್ಮರಿಗೆ ಯಾವತ್ತೂ ಬರವಿಲ್ಲ. ದೇಶಕ್ಕೆ ಮಾತ್ರವೇಕೆ,...

  • ಕಳೆದು ಕೊಂಡಿರುವ ಹಣವನ್ನೂ, ಕಾಣೆಯಾದವರನ್ನೂ ಹುಡುಕುವ ಜನರಂತೆಯೇ ಈಗ ನಾನೂ ನಿನ್ನ ಹುಡುಕಾಟದಲ್ಲಿ ತೊಡಗಿದ್ದೇನೆ. ಮುಂಜಾನೆ ಎದ್ದು ನಾ ಬಿಡಿಸುವ ರಂಗೋಲಿಯಲ್ಲಿ...

ಹೊಸ ಸೇರ್ಪಡೆ