ಜೋರು “ಚಳಿ’ಯಲ್ಲಿ ಅವಳ ಕಾಲ್‌ ಬಂತು!


Team Udayavani, Feb 13, 2018, 2:10 PM IST

call.jpg

ಆಗ ನಾನು ಮಲೇರಿಯಾ ಜ್ವರದಿಂದ ಬಳಲುತ್ತಿದ್ದ ಕಾರಣ ಆಸ್ಪತ್ರೆಗೆ ಸೇರಿದ್ದೆ. ನನ್ನ ಅಜ್ಜ ಮತ್ತು ತಮ್ಮ ಆರೈಕೆಗೆ ನನ್ನ ಜೊತೆಗಿದ್ದರು. ನನ್ನ ಪಕ್ಕದ ಬೆಡ್ಡಿನಲ್ಲಿ ಚಿಕನ್‌ಗುನ್ಯಾ ಕಾಯಿಲೆಗೆ ತುತ್ತಾಗಿ ಒಬ್ಬ ರೋಗಿ ಚಿಕಿತ್ಸೆ ಪಡೆಯುತ್ತಿದ್ದ. ಮೈಕೈ ಗಂಟುಗಳಲ್ಲಿ ನೋವು ನುಸುಳಿ, ಆತ ವಿಪರೀತ ಕಷ್ಟಪಡುತ್ತಿದ್ದ.

ಅವನು ಬಡಕೂಲಿ ಕಾರ್ಮಿಕ. ಸಪೂರಕ್ಕಿದ್ದ, ಪಾಪ. ಹೇಗೊ ಸಾಲಸೋಲ ಮಾಡಿ, ಹಣ ಹೊಂದಿಸಿಕೊಂಡು ಆಸ್ಪತ್ರೆಗೆ ಸೇರಿದ್ದ. ಹೆಂಡತಿ- ಮಕ್ಕಳು ಅವನನ್ನು ನೋಡಿಕೊಳ್ಳುತ್ತಿದ್ದರು. ಅವನ ಜ್ವರದ ತೀವ್ರತೆ ಎಷ್ಟಿತೆಂದರೆ ಎರಡೂ¾ರು ರಗ್ಗುಗಳನ್ನು ಹೊದ್ದರೂ ಜ್ವರದ ಬಳಲಿಕೆಯಿಂದ ಕಂಪಿಸುತ್ತಿದ್ದ. ಆ ಸಮಯಕ್ಕೆ ಒಂದು ´ೋನ್‌ ರಿಂಗಣಿಸಿತು. ಯಾರದ್ದು ಎಂದು ತಿರುಗಿ ನೋಡಿದರೆ, ಆ ರೋಗಿಯದ್ದೇ ಆಗಿತ್ತು. ಬಹುಶಃ ಸಂಬಂಧಿಕರು ತನ್ನ ಅರೋಗ್ಯ ವಿಚಾರಿಸುವುದಕ್ಕೆ ಕರೆ ಮಾಡಿರಬಹುದೆಂದು ಆ ರೋಗಿಯ ಊಹೆಯಾಗಿತ್ತು. ಅಷ್ಟೂ ರಗ್ಗುಗಳನ್ನು ಹೊದ್ದಿದ್ದ ಆತ ಫೋನನ್ನು ಹುಡುಕಲು ಪರದಾಡುತ್ತಿದ್ದ. ಕೊನೆಗೂ ಹೊರಳಾಡಿ, ಒದ್ದಾಡಿ ಹೇಗೋ ತಡಕಾಡಿದ ಮೇಲೆ ಕೈಗೆ ಮೊಬೈಲ್‌ ಸಿಕ್ಕಿತು.

ಆ ಕಡೆಯಿಂದ ಒಂದು ಮುದ್ದಾದ ಧ್ವನಿ. ಮುದ್ದು ದನಿ ಅಂದ್ರೆ ಹುಡುಗಿಯದ್ದೇ ಅಲ್ವೇ? “ಡಿಯರ್‌ ಕಸ್ಟಮರ್‌, ನಿಮ್ಮ ಸಿಮ್‌ಗೆ ಡಬಲ್‌ ಧಮಾಕಾ ಇದೆ. ಫ‌ುಲ್‌ ಟಾಕ್‌ಟೈಮ್‌ ಆಫ‌ರ್‌ ಕೊಡುತ್ತಿದ್ದೇವೆ, ಇಂದೇ ರೀಚಾರ್ಜ್‌ ಮಾಡಿಕೊಳ್ಳಿ’ ಎಂದು ಆಕೆ ಉಲಿದಳು. ಈತನ ಪಿತ್ತ ನೆತ್ತಿಗೇರಿತು. ಕರೆ ಕಟ್‌ ಮಾಡಿದ. ಫೋನು ಮಾಡಿದ ಕಂಪನಿಗೆ, “ಈಗಾಗಲೇ ಡಬಲ್‌ ಡಬಲ್‌ ಬೆಡ್‌ಶೀಟ್‌ ಹೊದ್ದುಕೊಂಡು, ಫುಲ… ಪ್ಯಾಕಿಂಗ್‌ ಆಗಿ ಚಳಿಜ್ವರದಿಂದ ಸ್ವಿಚ್‌xಆಫ್ ಆಗಿದ್ದೀನಿ, ಇವರದ್ದೊಳ್ಳೇ…’ ಎಂದು ಬಯ್ಯತೊಡಗಿದ. ಕೊನೆಗೆ ಚಳಿ ಜೋರಾಗಿ, ಮತ್ತೆ ಮುಸುಕಿ ಹಾಕಿಕೊಂಡು ಮಲಗಿದ. 

ಇದನ್ನೆಲ್ಲ ಹತ್ತಿರದಿಂದ ಗಮನಿಸುತ್ತಿದ್ದ ನನಗೆ, ಅವನ ಪರಿಸ್ಥಿತಿ ನೋಡಿ ನಗಬೇಕೋ, ಅಳಬೇಕೊ ಒಂದೂ ತಿಳಿಯಲಿಲ್ಲ. ಒಟ್ಟಿನಲ್ಲಿ ಆ ವ್ಯಕ್ತಿಯ ಅಸಹಾಯಕತೆ ಮತ್ತು ಮುಗ್ಧತೆ ಈಗಲೂ ನನ್ನನ್ನು ಕಾಡುತ್ತಿದೆ.

– ಅಂಬಿ ಎಸ್‌. ಹೈಯ್ನಾಳ್‌

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.