ಅಡ್ಮಿನ್ನೇ ಎದ್ದು ಹೋದಾಗ…


Team Udayavani, Aug 20, 2019, 5:00 AM IST

w-1

ವಾಟ್ಯಾಪ್‌ ಗ್ರೂಪ್‌:ಜೈ ಕಿಸಾನ್‌ ಅಡ್ಡ ಬಾಯ್ಸ…
ಅಡ್ಮಿನ್‌: ಮಲ್ಲ, ಎರ್ರಿಸ್ವಾಮಿ,ರೇವ,ಗಿರಿ

ಹುಟ್ಟಿದ ಹಬ್ಬ ಆಚರಿಸಲು, ನಮ್ಮದೇ ಒಂದು ಸಣ್ಣ ಆನ್‌ಲೈನ್‌ ಸಂಘವನ್ನು ಕಟ್ಟಬೇಕೆಂದು ನಿರ್ಧರಿಸಿದ್ದೆವು. ಗೆಳೆಯ ಮಲ್ಲ ಅದಕ್ಕೆ “ಜೈ ಕಿಸಾನ್‌ ಅಡ್ಡ ಸಂಘ ‘ ಎಂದು ಹೆಸರಿಟ್ಟು, ಅದೇ ಹೆಸರಿನಲ್ಲಿ ವಾಟ್ಸಾಪ್‌ ಗ್ರೂಪ್‌ ಮಾಡಿದ. ಬರ್ತಡೇ ವಿಶ್‌ ಕಂಪಲ್ಸರಿ ಮಾಡಬೇಕು ಎನ್ನುವುದು ಗ್ರೂಪ್‌ನ ನಿಯಮವಾಗಿತ್ತು.

ಆರಂಭದಲ್ಲಿ ಹತ್ತು ಹುಡುಗರು ಮಾತ್ರ ಇದ್ದೆವು. ಆಮೇಲಾಮೇಲೆ ಈ ಸಂಖ್ಯೆ ಹೆಚ್ಚುತ್ತಾ ಹೋಯಿತು. ಆದರೆ, ಇಡೀ ಗ್ರೂಪ್‌ನಲ್ಲಿ ಕೇವಲ ಹತ್ತಾರು ಹುಡುಗರು ಮಾತ್ರ ಪ್ರತಿಕ್ರಿಯಿಸುತ್ತಿದ್ದರು. ಇನ್ನುಳಿದವರು ಪರಸ್ಪರ ಮಾತನಾಡುತ್ತಿಲ್ಲ ಎಂದು ಗ್ರೂಪ್‌ ನಲ್ಲಿ ಸೇರಿಸಿಕೊಂಡ ಮೇಲೆಯೇ ತಿಳಿದದ್ದು.

ಹೀಗಾಗಿ, ಗ್ರೂಪ್‌ನಲ್ಲಿ ಎರಡು ಬಣಗಳು ಆದವು. ಅದಕ್ಕೆ ತಕ್ಕಂತೆ, ಒಂದು ಬಣದ ಸದಸ್ಯರು ತಮ್ಮ ಹುಟ್ಟು ಹಬ್ಬ ಬಂದಾಗ ಕೇವಲ ಅವರ ಫೋಟೋ, ವೀಡಿಯೋ ಹಾಕಿ, ಅವರವರೇ ವಿಶ್‌ ಮಾಡಿಕೊಳ್ಳುತ್ತಿದ್ದರು. ಇನ್ನೊಂದು ಬಣದವರು, ಇವರಿಗೆ ವಿಶ್‌ ಮಾಡುವ ಗೋಜಿಗೇ ಹೋಗುತ್ತಿರಲಿಲ್ಲ. ಅಡ್ಮಿನ್‌, ಗ್ರೂಪ್‌ ನ ನಿಯಮವನ್ನು ಉಲ್ಲಂ ಸಿದೆ ಎಂದು ಗುಟುರು ಹಾಕಿದಾಗ ಒಂದಷ್ಟು ಜನ ರೊಚ್ಚಿಗೇಳುತ್ತಿದ್ದರು. ಇದೇ ವಿಚಾರಕ್ಕೆ ಅವನಿಗೂ, ಕೆಲ ಗೆಳೆಯರಿಗೂ ಆಗಾಗ ಚಕಮಕಿಗಳು ನಡೆಯುತ್ತಿದ್ದವು. ವಾರಕ್ಕೆ ಒಬ್ಬರಲ್ಲಾ ಒಬ್ಬರದು ಬರ್ತಡೇ ಇದ್ದುದರಿಂದ ಹೀಗೆ ಗಲಾಟೆಗಳು ಮುಗಿಯದ ರಾಮಾಯಣದಂತಾಗಿತ್ತು. ಒಂದು ಸಲ ಈ ರೀತಿ ಗಲಾಟೆ ಶುರುವಾಗಿ ಮುಕ್ತಾಯವಾದ ನಂತರ, ಒಂದು ವಾರ ಗ್ರೂಪ್‌ ಸ್ತಬ್ಧವಾಗಿಬಿಡೋದು.

ಮತ್ತೂಬ್ಬರ ಹುಟ್ಟುಹಬ್ಬ ಎದುರಾದಾಗ ಈ ಮೊದಲು ಆಚರಿಸಿಕೊಂಡವರು ಯಾರೂ ಕೂಡ ವಿಶ್‌ ಮಾಡುತ್ತಿರಲಿಲ್ಲ. ಮತ್ತೆ ಮಲ್ಲ ಮೌನ ಮುರಿದಾಗ ಯಾರು ಕ್ಯಾರೇ ಅಂತ ಕೂಡ ಅನ್ನುತ್ತಿರಲಿಲ್ಲ. ಕುತೂಹಲದ ವಿಚಾರ ಎಂದರೆ, ಅಡ್ಮಿನ್‌ರ ಬರ್ತಡೇ ಬಂದಾಗಂತೂ- ವಿಶ್‌ ಮಾಡುವ ಬದಲು-“ನೋಡ್ರಪ್ಪಾ, ಸಮನ್ವಯ ಸಮಿತಿ ಅಧ್ಯಕ್ಷರ ಬರ್ತಡೇ ಇವತ್ತು. ಎಲ್ಲರೂ ವಿಶ್‌ ಮಾಡಿ’ ಅಂತ ಗೇಲಿ ಮಾಡಿದರು. ಇದರಿಂದ ಬೇಸತ್ತು, ಮಲ್ಲ “ನೀವು ಈ ಜನ್ಮದಲ್ಲಿ ಒಂದಾಗಲ್ಲೋ. ನಿಮ್ಮಲ್ಲಿ ಒಗ್ಗಟ್ಟೇ ಇಲ್ಲ ಹೋಗ್ರೋ’ ಅಂತ ತಾನೇ ಗ್ರೂಪಿನಿಂದ ಹೊರಗೆ ಹೋಗಿಬಿಟ್ಟ. ಅಲ್ಲಿಗೆ, ಹುಟ್ಟು ಹಬ್ಬಕ್ಕೆ ಶುಭ ಕೋರುವ ಉದ್ದೇಶ ಸಂಪೂರ್ಣ ನಶಿಸಿ, ಅವರ “ವಿಶ್‌’ ನಂತೆಯೇ ಆಯಿತು.

ಎಸ್‌. ಎರ್ರಿಸ್ವಾಮಿ

ಟಾಪ್ ನ್ಯೂಸ್

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.