ಸಿಟ್ಯಾಕೊ ಸಿಡುಕ್ಯಾಕೋ ನನ ಜಾಣ…


Team Udayavani, Sep 17, 2019, 5:24 AM IST

u-13

ಈ ಅತಿಯಾದ ಕೋಪ ನಿನಗೆ ಒಳ್ಳೆಯದಲ್ಲ. ಏಕೆ ಅಂದರೆ, ನಿನ್ನ ಕೋಪ ನಿನ್ನ ಹತ್ರ ಇದ್ದವರೆನೆಲ್ಲಾ ದೂರ ಮಾಡುತ್ತೆ. ಅದರಲ್ಲಿ ನಾನೂ ಒಬ್ಬಳಾಗಿರುತ್ತೀನಿ ಅನ್ನೋದನ್ನು ನೆನಪಿಟ್ಕೋ.

ಹೇ ಮುದ್ದು, ಹೇ ಬಂಗಾರ, ಹಿಂಗೆಲ್ಲಾ ನಿನ್ನ ಕರೆದಾಗ, “ಏನ್‌ ಹೇಳು’ ಅಂತ ನೀನು ದೊಡ್ಡ ಧ್ವನಿಯಲ್ಲಿ ಕೇಳುತ್ತಿದ್ದೆ. ಆಗ ನನಗೆ ಮುಂದೆ ಮಾತಾಡೋಕೆ ಭಯವಾಗ್ತಾ ಇತ್ತು. ಆದರೂ, ನಿನ್ನ ಮೇಲೆ ಬೆಟ್ಟದಷ್ಟು ಕಾಳಜಿ, ಪರ್ವತದಷ್ಟು ಪ್ರೀತಿ. ಹಾಗಾಗಿ, ನೀನು ಎಷ್ಟು ಗದರಿಸಿದರೂ ನಿನ್ನ ದೂರ ಮಾಡಿಕೊಳ್ಳೋಕೆ ಆಗಲ್ಲ ಈ ಹೃದಯಕ್ಕೆ. ನಾನು ನಿನ್ನನ್ನು ಇಷ್ಟಪಟ್ಟು ಐದಾರು ವರ್ಷ ಕಳೆಯಿತು. ಆವತ್ತು ಇಲ್ಲದ ಕೋಪ ನಿನಗೆ ಇಂದು ಯಾಕೆ?

ನಿನ್ನನ್ನು ಮನಸಾರೆ ಇಷ್ಟ ಪಟ್ಟ ಹುಡುಗಿ ನಾನು. ನಿನಗಿಂತ ಮುಂಚೆ ತುಂಬಾ ಜನ ಹುಡುಗರು ನನ್ನ ಹಿಂದೆ ಬಿದ್ದರೂ, ಮನಸ್ಸಿಗೆ ಹಿಡಿಸಿದ ಹುಡುಗ ನೀನು ಮಾತ್ರ. ನಿನ್ನ ಆ ಒಳ್ಳೆಯತನ ಆ ಕಾಳಜಿ. ಬೆಲೆ ಕಟ್ಟಲಾಗದಿರುವಷ್ಟು ಪ್ರೀತಿ. ಇಷ್ಟೆಲ್ಲಾ ಒಳ್ಳೆಯ ಗುಣ ಇರುವವನು ನನ್ನ ಹುಡುಗ ಅಂದುಕೊಂಡಗೆಲ್ಲಾ ತುಂಬಾ ಖುಷಿ ಆಗ್ತಾ ಇತ್ತು.

ಆದರೆ ಈವಾಗೀವಾಗ ಪ್ರೀತಿಗಿಂತ ಕೋಪವೇ ಜಾಸ್ತಿ ಏಕೆ? ನನ್ನಿಂದ ನಿನಗೇನಾದರೂ ಬೇಜಾರು ಆಗಿದೆಯಾ, ಇಲ್ಲಾ, ನನ್ನಲ್ಲಿ ಏನಾದರೂ ಕೊರತೆ ಕಾಣಾ¤ ಇದೆಯಾ? ಪ್ಲೀಸ್‌, ಅದೇನಿದ್ದರೂ ಹೇಳಿಬಿಡು. ಯಾಕೆ ಅಂದರೆ, ಇಷ್ಟು ದಿನ ನಿನ್ನ ಪ್ರೀತಿ, ಸಣ್ಣ ಪುಟ್ಟ ಕೋಪ. ಜಗಳ ಮಾತ್ರ ಗೊತ್ತಿತ್ತು. ಆದರೆ ಇವಾಗ ನೀನು ನನ್ನ ಹತ್ರ ಮಾತನಾಡದೆ, ನನ್ನ ನಂಬರನೆಲ್ಲಾ ಬ್ಲಾಕ್‌ ಮಾಡುವ ಮಟ್ಟಿಗೆ ಕೋಪ ಮಾಡ್ಕೊàತಿಯಾ ಯಾಕೆ?

ಈ ಅತಿಯಾದ ಕೋಪ ನಿನಗೆ ಒಳ್ಳೆಯದಲ್ಲ. ಏಕೆ ಅಂದರೆ, ನಿನ್ನ ಕೋಪ ನಿನ್ನ ಹತ್ರ ಇದ್ದವರೆನೆಲ್ಲಾ ದೂರ ಮಾಡುತ್ತೆ. ಅದರಲ್ಲಿ ನಾನೂ ಒಬ್ಬಳಾಗಿರುತ್ತೀನಿ ಅನ್ನೊದನ್ನು ನೆನಪಿಟ್ಕೋ. ನೀನಾಗೇ ನನ್ನನ್ನೂ ದೂರ ಮಾಡ್ಕೊಳ್ಳೋ ಸನ್ನಿವೇಶ ಬಂದರು ಸಂಶಯವಿಲ್ಲ. ಈವಾಗ ನನಗೆ ನಿನ್ನ ಕಳೆದುಕೊಳ್ಳುವ ಭಯ ಶುರುವಾಗಿದೆ. ಪ್ಲೀಸ್‌, ನಿನ್ನ ಕೋಪ ಕಮ್ಮಿ ಮಾಡ್ಕೋ.

ಇದೆಲ್ಲಾ ನಿನ್ನ ಮುಂದೆ ಹೇಳ್ಳೋಕೂ ಭಯ ಆಯ್ತು. ಮತ್ತೆ ಪುನಃ ನನ್ನ ಹತ್ರ ಕೋಪ ಮಾಡ್ಕೊತೀಯಾ ಅಂತ ಅನಿಸಿ ಈ ಪತ್ರದ ಮೂಲಕ ಹೇಳ್ತಾ ಇದಿನಿ. ವರ್ಷಗಳ ಪ್ರೀತಿನ ಒಂದು ದಿನದಲ್ಲಿ ಕಳೆದುಕೊಳ್ಳವ ಹಾಗೆ ಆಗೋದುಬೇಡ. ನಮ್ಮ ಈ ಪ್ರೀತಿ ನಮ್ಮಿಬ್ಬರ ಜೀವನದುದ್ದಕ್ಕೂ ಇರಬೇಕೆಂಬ ಆಸೆ ನನ್ನದು.

ಇಂತಿ ನಿನ್ನವಳು
ದಿತ್ಯಾ ಗೌಡ

ಟಾಪ್ ನ್ಯೂಸ್

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಬುಮ್ರಾ ಮತ್ತು ಶಾಹಿನ್ ಅಫ್ರಿದಿ ನಡುವಿನ ಹೋಲಿಕೆ ಮೂರ್ಖತನ: ಆಮಿರ್

ಬುಮ್ರಾ ಮತ್ತು ಶಾಹಿನ್ ಅಫ್ರಿದಿ ನಡುವಿನ ಹೋಲಿಕೆ ಮೂರ್ಖತನ: ಆಮಿರ್

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

daily-horoscope

ಈ ರಾಶಿಯವರು ಇಂದು ಬಂಧುಮಿತ್ರರಲ್ಲಿ ವ್ಯವಹರಿಸುವಾಗ ದುಡುಕದಿರಿ. ತಾಳ್ಮೆಯಿಂದ ನಿರ್ಣಯ ನೀಡಿ.

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

300ರ ಬದಲು ಇರುವುದು 22 ಯಂತ್ರಗಳು !

300ರ ಬದಲು ಇರುವುದು 22 ಯಂತ್ರಗಳು !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ಹೆಲ್ತ್‌ ಕೇರ್

ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಯಿಂದ ಮಿತ್ರಾಕ್ಲಿಪ್‌ ಯಶಸ್ವಿ ಬಳಕೆ

6shetter

2023ರಲ್ಲೂ ಬಿಜೆಪಿ ಸರ್ಕಾರ: ಶೆಟ್ಟರ್

ತಂತ್ರಜ್ಞಾನ ಆಧಾರಿತ ಯುದ್ಧ ಎದುರಿಸಲು ಸಜ್ಜಾಗಿ

ತಂತ್ರಜ್ಞಾನ ಆಧಾರಿತ ಯುದ್ಧ ಎದುರಿಸಲು ಸಜ್ಜಾಗಿ

5politics

ಪ್ರಚಾರದ ಅಬ್ಬರ ಜೋರು: ಸಮಸ್ಯೆಗಳ ಚಿಂತನೆ ಚೂರು

ಶಂಕಿತ ಉಗ್ರ ಸದ್ದಾಂ ಹುಸೇನ್‌ ಪತ್ನಿ ಸೆರೆ

ಶಂಕಿತ ಉಗ್ರ ಸದ್ದಾಂ ಹುಸೇನ್‌ ಪತ್ನಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.