ಏನೋ ಹೇಳ್ಬೇಕು ಕಣ್ರಿ, ಸ್ವಲ್ಪ ನನ್ನ ಮಾತು ಕೇಳ್ರಿ


Team Udayavani, Apr 2, 2019, 6:00 AM IST

a-9

ಮುದ್ದು ಹುಡ್ಗಿ,
ತುಂಬಾ ದಿನಗಳಿಂದ ನಿಮ್ಮತ್ರ ಏನೋ ಒಂದ್‌ ಹೇಳ್ಕೊಳ್ಬೇಕು ಅಂತ ಬಹಳ ಒದ್ದಾಡ್ತಾ ಇದ್ದೇನೆ. ಆದ್ರೆ, ಹೇಳ್ಳೋಕೆ ಆಗಿರ್ಲಿಲ್ಲ. ಇವತ್ತು ಏನೇ ಆಗ್ಲೀ ಹೇಳ್ಳೇಬೇಕು ಅಂತ ಧೈರ್ಯ ಮಾಡಿದ್ದೀನಿ. ಇದು ಬರೀ ನಿವೇದನೆ ಅಲ್ಲ. ನನ್‌ ಮನಸಿನೊಳಗೆ ಅವಿತು ಕುಳಿತಿರೋ ಭಾವಗಳ ಮಾತು..ಕೇಳಿ..! ಅದೇನಂದ್ರೆ…

ಯಾವತ್ತು ನಿಮ್ಮನ್ನು ನೋಡಿದೆನೋ ಅವತ್ತೇ ನಿಮ್ಮ ಸೌಂದರ್ಯಕ್ಕೆ ಸೋತು ಶರಣಾಗೋದೆ. ಅವತ್ತೇ ಅಂದ್ಕೊಂಡೆ, ಈ ನನ್ನ ಹೃದಯ ಸಾಮ್ರಾಜ್ಯದ ಅಂತಃಪುರಕ್ಕೆ ನೀವೇ ಪಟ್ಟದರಸಿ ಆಗಬೇಕು ಅಂತ. ನಿಮ್ಮ ಆಸೆ ಕನಸುಗಳು ಏನೇ ಇದ್ರೂ, ಅದೆಷ್ಟೇ ಇದ್ರೂ, ನೀವು ಕೇಳ್ಳೋ ಮುಂಚೇನೇ ಎಲ್ಲವನ್ನೂ ಈಡೇರಿಸ್ಬೇಕು ಅಂತ ಪಣ ತೊಟ್ಟಿರೋದು ಅಷ್ಟೇ ನಿಜ!

ನಾನು ಬಡವ ಇರಬಹುದು, ಆದ್ರೆ ಮೂರ್‌ ಹೊತ್ತೂ ಪ್ರೀತಿಯಿಂದ ಕೈ ತುತ್ತು ಕೊಟ್ಟು ಸಾಕ್ತೀನಿ. ನನ್ನಿಂದ ಇನ್ನೊಂದು ತಾಜ್‌ಮಹಲ… ಕಟೊಕೆ ಆಗ್ದೇ ಇರಬಹುದು, ಆದ್ರೆ ಸಣ್ಣದೊಂದು ಅರಮನೆ ಕಟ್ಟಿ ನಿಮ್ಮನ್ನು ಖುಷಿಯಾಗಿಡ್ತೀನಿ. ನಿಮ್ಮ ತಂದೆ ತಾಯಿ ನಿಮ್ಗೆಷ್ಟು ಪ್ರೀತಿ ಕೊಟ್ಟಿದ್ದಾರೋ, ಅಷ್ಟೇ ಪ್ರೀತಿಯನ್ನು ಅಥವಾ ಅದಕ್ಕಿಂತ ತುಸು ಹೆಚ್ಚೇ ಪ್ರೀತಿಯನ್ನು ನಿಮಗೆ ಧಾರೆ ಎರಿತೀನಿ ಅನ್ನೋ ಆತ್ಮವಿಶ್ವಾಸ ನನಗಿದೆ.
ಯಾಕಂದ್ರೆ ನಿಮ್ಗೆ ಕಾಳಜಿ, ರಕ್ಷಣೆ ನೀಡೋ ಅಪ್ಪಾನೂ ನಾನೇ, ಪ್ರತಿಕ್ಷಣ ಮಮತೆಯಿಂದ ಪ್ರೀತ್ಸೋ ಅಮ್ಮಾನು ನಾನೇ ಆಗಿ ಕೊನೆವಗೂ ನನ್‌ ಉಸಿರೊಳಗೆ ನಿಮ್ಮ ಜೀವವಿಟ್ಟು ಮುದ್ದು ಮಗುವಂತೆ ಕಾಪಾಡ್ತೀನಿ.
ಟ್ರಸ್ಟ್ ಮಿ!
ಪ್ರೀತಿಯಿಂದ ಮಂಡಿಯೂರಿ ಹೇಳ್ತಿದೀನಿ, “ಐ ಲವ್‌ ಯೂ ರೀ’

 ಪುರುಷೋತ್ತಮ್‌ ವೆಂಕಿ

ಟಾಪ್ ನ್ಯೂಸ್

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.