ನೀನು ಸೈನ್ಸು ನಂದು ಆರ್ಟ್ಸ್ ಏನ್ಮಾಡ್ಲಿ?

Team Udayavani, Apr 16, 2019, 6:00 AM IST

q-10

ಝುವಾಲಜಿ ಹುಡುಗಿ,
ನನಗೆ ನಿದ್ದೆ ಅಂದ್ರೆ ಬಹಳ ಇಷ್ಟ. ಬಿಟ್ಟರೆ ದಿನದ 22 ಗಂಟೆಯೂ ನಿದ್ದೆ ಮಾಡ್ತೀನಿ. ಜಗತ್ತಿನಲ್ಲಿ ಅತ್ಯಂತ ಪ್ರಿಯವಾದದ್ದು ಏನು ಅಂತ ಯಾರಾದ್ರೂ ಕೇಳಿದ್ರೆ, ನಿದ್ದೆಗಣ್ಣಿನಲ್ಲೂ ನಾನು ನಿದ್ದೆ ಅಂತಾನೇ ಹೇಳ್ಳೋದು. ಅಂತ ನಿದ್ದೆರಾಮನ ನಿದ್ದೆಗೆಡಿಸಿದ ಹುಡುಗಿ ನೀನು. ಅಂದ್ರೆ, ನಿನ್ನ ಕಣ್ಣೋಟ ಎಂಥ ಪವರ್‌ಫ‌ುಲ್‌ ಇರೊದು ಲೆಕ್ಕ ಹಾಕು!

ಕಾಲೇಜು ಒಂಥರಾ ರಂಗುರಂಗಿನ ಲೋಕ. ಎಷ್ಟೇ ಜನ ಫ್ರೆಂಡ್ಸ್‌ ಇದ್ದರೂ, ನನಗೂ ಒಬ್ಬಳು ಲವರ್‌ ಇದ್ದಿದ್ರೆ ಅಂಥ ಅನ್ನಿಸೋ ವಯಸ್ಸು. ಆದರೂ, ನಾನು ಯಾರನ್ನೂ ಕಣ್ಣೆತ್ತಿ ನೋಡದೆ, ಸಿಂಗಲ್‌ ಆಗೇ ಇದ್ದೆ. ಎಲ್ಲಿಯವರೆಗೆ ಅಂದರೆ, ನೀನು ಕಣ್ಣಿಗೆ ಬೀಳುವವರೆಗೆ.

ನಿನ್ನನ್ನು ನೋಡಿದ ಕ್ಷಣ, “ಲವ್‌ ಅಟ್‌ ಫ‌ಸ್ಟ್‌ ಸೈಟ್‌’ ಅಂತಾರಲ್ಲ, ಅದು ನನ್ನ ಪಾಲಿಗೆ ನಿಜವಾಯ್ತು. “ಯಾರಪ್ಪಾ ಇವಳು?’ ಅಂತ ಹುಡುಕಾಡಿದಾಗ, ನೀನು ಸೈನ್ಸ್‌ ಸ್ಟೂಡೆಂಟ್‌ ಅಂತ ಗೊತ್ತಾಯ್ತು. ನಿನಗೆ ದಿನಾ ಬೆಳಗ್ಗೆ ಬೇಗ ಕ್ಲಾಸ್‌ ಇರುತ್ತಾ? ಅದ್ಯಾಕೆ ಅಷ್ಟು ಬೇಗ ಕಾಲೇಜಿಗೆ ಬರಿ¤àಯ? ನಿನ್ನನ್ನು ನೋಡುವ ಆಸೆಯಿಂದ ನಾನೂ ಈಗ ಬೆಳಗ್ಗೆ ಬೇಗ ಎದ್ದು ರೆಡಿಯಾಗಿ, ಕಾಲೇಜಿಗೆ ಬರುತ್ತೇನೆ. ನಾನು ಪರೀಕ್ಷೆ ಟೈಮಲ್ಲೂ ಬೇಗ ಎದ್ದವನಲ್ಲ. ಅಂಥವನು ಈಗ ದಿನಾಲೂ 5 ಗಂಟೆಗೇ ಎದ್ದು, ಸ್ನಾನ ಮುಗಿಸಿ, “ಆ ಹುಡುಗಿ ಸಿಗುವಂತೆ ಮಾಡಪ್ಪಾ’ ಅಂತ ದೇವರಿಗೆ ಒಂದು ಪ್ರಾರ್ಥನೆಯನ್ನೂ ಸಲ್ಲಿಸಿ, ಅವಸರದಲ್ಲೇ ಕಾಲೇಜಿಗೆ ಓಡಿ ಓಡಿ ಬರಿ¤ದೀನಿ.

ನಿನಗೆ ಪ್ರಪೋಸ್‌ ಮಾಡಬೇಕು ಅಂತ ಎಷ್ಟೋ ಸಲ ಅಂದುಕೊಂಡಿದ್ದೇನೆ. ಆದರೇನು ಮಾಡುವುದು? ನೀನು ಝುವಾಲಜಿ, ನಾನು ಜರ್ನಲಿಸಂ. ಎತ್ತಣ ಮಾಮರ, ಎತ್ತಣ ಕೋಗಿಲೆ ಅಲ್ವಾ? ಆರ್ಟ್ಸ್ ಹುಡುಗ ಅಂತ ನೀನೆಲ್ಲಿ ನನ್ನನ್ನು ತಿರಸ್ಕರಿಸಿಬಿಡ್ತೀಯೋ ಅಂತ ಹೆದರಿ ಸುಮ್ಮನಿದ್ದೇನೆ. ನಾನು ನಿಂಗೆ ಪ್ರಪೋಸ್‌ ಮಾಡ್ತೀನೋ, ಇಲ್ವೋ? ನೀನು ಸಿಗ್ತಿಯೋ, ಸಿಗಲ್ವೋ ಅಂತೆಲ್ಲಾ ನಂಗೊತ್ತಿಲ್ಲ. ಆದ್ರೆ, ಬೆಳಗ್ಗೆ ಬೇಗ ಏಳುವುದಕ್ಕೆ ಕಾರಣ ಹುಡುಕಿ ಕೊಟ್ಟಿದ್ದಕ್ಕೆ, ಥ್ಯಾಂಕ್ಸ್‌ ಆಯ್ತಾ!

ಬಾಬು ಪ್ರಸಾದ್‌ ಎ., ಬಳ್ಳಾರಿ

ಟಾಪ್ ನ್ಯೂಸ್

ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಕುಮಾರ್ ಸಕ್ಸೇನಾ ನೇಮಕ

ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಕುಮಾರ್ ಸಕ್ಸೇನಾ ನೇಮಕ

ಬಸ್-ಲಾರಿ ನಡುವೆ ಭೀಕರ ಅಪಘಾತ: ಏಳು ಜನರ ದುರ್ಮರಣ; 28 ಜನರಿಗೆ ಗಾಯ

ಬಸ್-ಲಾರಿ ನಡುವೆ ಭೀಕರ ಅಪಘಾತ: ಎಂಟು ಜನರ ದುರ್ಮರಣ; 27 ಮಂದಿಗೆ ಗಂಭೀರ ಗಾಯ

ಇನ್ಫಿನಿಕ್ಸ್‌ ಹಾಟ್‌ 12 ಪ್ಲೇ ಬಿಡುಗಡೆ : 8,499 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯ

ಇನ್ಫಿನಿಕ್ಸ್‌ ಹಾಟ್‌ 12 ಪ್ಲೇ ಬಿಡುಗಡೆ : 8,499 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯ

ಕುಳಿಯೊಳಗೆ ನಿಗೂಢ ಅರಣ್ಯ ಪತ್ತೆ! ಇಲ್ಲಿವೆ 130 ಮೀ. ಎತ್ತರದ ಮರಗಳು, ಚೀನಾದಲ್ಲೊಂದು ವಿಸ್ಮಯ

ಕುಳಿಯೊಳಗೆ ನಿಗೂಢ ಅರಣ್ಯ ಪತ್ತೆ! ಇಲ್ಲಿವೆ 130 ಮೀ. ಎತ್ತರದ ಮರಗಳು, ಚೀನಾದಲ್ಲೊಂದು ವಿಸ್ಮಯ

ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್‌ ಪವರ್‌; ಇಂದು ಗುಜರಾತ್‌-ರಾಜಸ್ಥಾನ್‌ ಮುಖಾಮುಖಿ

ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್‌ ಪವರ್‌; ಇಂದು ಗುಜರಾತ್‌-ರಾಜಸ್ಥಾನ್‌ ಮುಖಾಮುಖಿ

thumb 1

ಚೀನ ತಡೆಗೆ ಹೊಸ ವೇದಿಕೆ: ಅಮೆರಿಕ ನೇತೃತ್ವದಲ್ಲಿ ಐಪಿಇಎಫ್ ರಚನೆ

ಹೆಬ್ರಿ-ಮಲ್ಪೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಮತ್ತೆ ಸಂಕಷ್ಟ

ಹೆಬ್ರಿ-ಮಲ್ಪೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಮತ್ತೆ ಸಂಕಷ್ಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

ಹೊಸ ಸೇರ್ಪಡೆ

ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಕುಮಾರ್ ಸಕ್ಸೇನಾ ನೇಮಕ

ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಕುಮಾರ್ ಸಕ್ಸೇನಾ ನೇಮಕ

ಬಸ್-ಲಾರಿ ನಡುವೆ ಭೀಕರ ಅಪಘಾತ: ಏಳು ಜನರ ದುರ್ಮರಣ; 28 ಜನರಿಗೆ ಗಾಯ

ಬಸ್-ಲಾರಿ ನಡುವೆ ಭೀಕರ ಅಪಘಾತ: ಎಂಟು ಜನರ ದುರ್ಮರಣ; 27 ಮಂದಿಗೆ ಗಂಭೀರ ಗಾಯ

ಇನ್ಫಿನಿಕ್ಸ್‌ ಹಾಟ್‌ 12 ಪ್ಲೇ ಬಿಡುಗಡೆ : 8,499 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯ

ಇನ್ಫಿನಿಕ್ಸ್‌ ಹಾಟ್‌ 12 ಪ್ಲೇ ಬಿಡುಗಡೆ : 8,499 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯ

ಕುಳಿಯೊಳಗೆ ನಿಗೂಢ ಅರಣ್ಯ ಪತ್ತೆ! ಇಲ್ಲಿವೆ 130 ಮೀ. ಎತ್ತರದ ಮರಗಳು, ಚೀನಾದಲ್ಲೊಂದು ವಿಸ್ಮಯ

ಕುಳಿಯೊಳಗೆ ನಿಗೂಢ ಅರಣ್ಯ ಪತ್ತೆ! ಇಲ್ಲಿವೆ 130 ಮೀ. ಎತ್ತರದ ಮರಗಳು, ಚೀನಾದಲ್ಲೊಂದು ವಿಸ್ಮಯ

ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್‌ ಪವರ್‌; ಇಂದು ಗುಜರಾತ್‌-ರಾಜಸ್ಥಾನ್‌ ಮುಖಾಮುಖಿ

ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್‌ ಪವರ್‌; ಇಂದು ಗುಜರಾತ್‌-ರಾಜಸ್ಥಾನ್‌ ಮುಖಾಮುಖಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.