Udayavni Special

ಬ್ಲಾಕ್‌ ಮ್ಯಾಜಿಕ್‌


Team Udayavani, Jul 11, 2019, 5:00 AM IST

w-1

ಈ ಮ್ಯಾಜಿಕ್‌ ಮಾಡಲು ಒಬ್ಬ ಸಹಾಯಕನ ಅವಶ್ಯಕತೆ ಇದೆ. ಯಾರು ಬೇಕಾದರೂ ನಿಮಗೆ ಸಹಾಯಕರಾಗಬಹುದು. ಮೊದಲು ನಿಮ್ಮ  ಸಹಾಯಕನನ್ನು ಮ್ಯಾಜಿಕ್‌ ಪ್ರದರ್ಶಿಸುವ ಕೋಣೆಯಿಂದ ಹೊರಕ್ಕೆ ಕಳುಹಿಸಿ. ಅನಂತರ ನಿಮ್ಮ ಸ್ನೇಹಿತರಿಗೆ ಆ ಕೋಣೆಯಲ್ಲಿರುವ ಯಾವುದಾದರೂ ಒಂದು ವಸ್ತುವಿನ ಹೆಸರು ಹೇಳಲು ತಿಳಿಸಿ. ಅವರು
ಯಾವ ವಸ್ತುವಿನ ಹೆಸರನ್ನು ಹೇಳುತ್ತಾರೋ ಅದನ್ನು ಪ್ರೇಕ್ಷಕರಿಗೆ ಮಾತ್ರ ಸ್ಪಷ್ಟಪಡಿಸಿ ತಿಳಿಸಿ. ನಂತರ ಕೋಣೆಯ ಹೊರಗಡೆ ಇರುವ ಸಹಾಯಕನಿಗೆ ಕೇಳುವಂತೆ ಅನೇಕ ವಸ್ತುಗಳ ಹೆಸರನ್ನು ಹೇಳುತ್ತಾ ಹೋಗಿ. ಆ ಹೆಸರುಗಳ ಮಧ್ಯದಲ್ಲಿ ಪ್ರೇಕ್ಷಕ ಮಹಾಶಯ
ಪಟ್ಟಿ ಮಾಡಿದ ವಸ್ತುವನ್ನು ಸೇರಿಸಿ ಹೇಳಿ. ಮಿಕ್ಕ ವಸ್ತುಗಳ ಹೆಸರನ್ನು ಹೇಳುವಾಗ ಅದಲ್ಲಾ, ಅದಲ್ಲಾ ಎನ್ನುತ್ತಿದ್ದ ಸಹಾಯಕ ಪ್ರೇಕ್ಷಕ ಪಟ್ಟಿ ಮಾಡಿದ ಹೆಸರನ್ನು ಹೇಳುತ್ತಿದ್ದಂತೆಯೇ ಅದೇ ಪ್ರೇಕ್ಷಕ ಹೇಳಿದ ವಸ್ತು ಎನುತ್ತಾನೆ. ಹೊರಗಡೆ ಇದ್ದರೂ ಆತನಿಗೆ ಪ್ರೇಕ್ಷಕ ಹೇಳಿದ  ವಸ್ತು ಹೇಗೆ ತಿಳಿಯಿತು ಎಂಬುದೇ ಮ್ಯಾಜಿಕ್‌.

ತಂತ್ರ
ಪ್ರದರ್ಶನಕ್ಕೆ ಮುಂಚೆಯೇ ಮ್ಯಾಜೀಶಿಯನ್‌ ಮತ್ತು ಸಹಾಯಕ ತಯಾರಿ ನಡೆಸಿರುತ್ತಾರೆ. ಯಕ್ಷಿಣಿಗಾರ ತಾನು ಒಂದಾದ ಮೇಲೊಂದರಂತೆ ವಸ್ತುಗಳ ಹೆಸರನ್ನು
ಹೇಳುತ್ತಾ ಹೋಗುತ್ತಾನಾದರೂ ಪ್ರೇಕ್ಷಕ ಹೇಳಿದ ವಸ್ತುವನ್ನು ಹೇಳುವ ಮುಂಚೆ ಕಪ್ಪು ಬಣ್ಣದ ವಸ್ತುವಿನ ಹೆಸರನ್ನು  ಹೇಳುತ್ತಾನೆ. ಅದುವೇ ಸೀಕ್ರೆಟ್‌ ಕೋಡ್‌. ಕಪ್ಪು ಬಣ್ಣದ ವಸ್ತುವಿನ ನಂತರ ಆತ ಹೇಳುವ ವಸ್ತುವೇ ಪ್ರೇಕ್ಷಕ ಆರಿಸಿದ್ದು ಎಂಬುದನ್ನು ಯಕ್ಷಿಣಿಗಾರ ಮತ್ತು ಸಹಾಯಕ ಮುಂಚೆಯೇ ಗೊತ್ತು ಮಾಡಿಕೊಂಡಿರುತ್ತಾರೆ. ಆ ಮೂಲಕ ಕಣ್ಣಾರೆ ನೋಡದೇ ಇದ್ದರೂ ಪ್ರೇಕ್ಷಕ ಪಟ್ಟಿ ಮಾಡಿದ ವಸ್ತುವಿನ ಹೆಸರನ್ನು ಸಹಾಯಕ ಹೇಳಬಲ್ಲ.

ಉದಯ್‌ ಜಾದೂಗಾರ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿಜಯಪುರ: ಬೆಂಗಳೂರು ಬಸ್ ಗಳು ಫುಲ್, ಇತರೆ ಕಡೆಗೆ ಡಲ್

ವಿಜಯಪುರ: ಬೆಂಗಳೂರು ಬಸ್ ಗಳು ಫುಲ್, ಇತರೆ ಕಡೆಗೆ ಡಲ್

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

ನಿರಾಳವಾಗಿದ್ದ ರಾಮನಗರದಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆ?

ನಿರಾಳವಾಗಿದ್ದ ರಾಮನಗರದಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆ?

ಕಿಕ್‌ಗೆ ನಲುಗಿದ ಬ್ರೆಜಿಲ್‌;ಸೋಂಕಿತರ ಲೆಕ್ಕದಲ್ಲಿ 2ನೇ ಸ್ಥಾನಕ್ಕೇರಿದ ಲ್ಯಾಟಿನ್‌ ಅಮೆರಿಕ ದೇಶ

ಕಿಕ್‌ಗೆ ನಲುಗಿದ ಬ್ರೆಜಿಲ್‌

ಲಾಕ್‌ಡೌನ್‌ ನಲ್ಲಿ ಕಳೆದ ಆಧಾರ್‌ ಪಡೆಯೋದು ಹೇಗೆ?

ಲಾಕ್‌ಡೌನ್‌ ನಲ್ಲಿ ಕಳೆದ ಆಧಾರ್‌ ಪಡೆಯೋದು ಹೇಗೆ?

ಬೆಂಗಳೂರಿಗಿಂತ ಧರ್ಮಶಾಲಾ ಸುರಕ್ಷಿತ ತಾಣ

ಬೆಂಗಳೂರಿಗಿಂತ ಧರ್ಮಶಾಲಾ ಸುರಕ್ಷಿತ ತಾಣ

ಕೋವಿಡ್- 19 ಸೇನಾನಿಗಳ ಸುರಕ್ಷೆಗೆ ಇನ್ನಷ್ಟು ಆದ್ಯತೆ ಬೇಕು

ಕೋವಿಡ್- 19 ಸೇನಾನಿಗಳ ಸುರಕ್ಷೆಗೆ ಇನ್ನಷ್ಟು ಆದ್ಯತೆ ಬೇಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishmaya

ಪ್ರಪಂಚ ಪರ್ಯಟನೆ; ಅಚ್ಚರಿಯ ಜಗತ್ತು ಇದು…

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ಹುಬ್ಬಳ್ಳಿಯಲ್ಲಿ ಬಹುತೇಕ ಸ್ತಬ್ಧ

ಹುಬ್ಬಳ್ಳಿಯಲ್ಲಿ ಬಹುತೇಕ ಸ್ತಬ್ಧ

ವಿಜಯಪುರ: ಬೆಂಗಳೂರು ಬಸ್ ಗಳು ಫುಲ್, ಇತರೆ ಕಡೆಗೆ ಡಲ್

ವಿಜಯಪುರ: ಬೆಂಗಳೂರು ಬಸ್ ಗಳು ಫುಲ್, ಇತರೆ ಕಡೆಗೆ ಡಲ್

ಅಪಾಯಕಾರಿ ರೆಂಬೆಗಳ ತೆರವು; ಮಳೆಗಾಲಕ್ಕೆ ಸಿದ್ಧತೆ

ಅಪಾಯಕಾರಿ ರೆಂಬೆಗಳ ತೆರವು; ಮಳೆಗಾಲಕ್ಕೆ ಸಿದ್ಧತೆ

ಕೋವಿಡ್  ಜಾಗೃತಿ: ಟಿಬೆಟಿಯನ್ನರ ಸಾರ್ಥಕ ಸೇವೆ

ಕೋವಿಡ್ ಜಾಗೃತಿ: ಟಿಬೆಟಿಯನ್ನರ ಸಾರ್ಥಕ ಸೇವೆ

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.