ನಿಮಗಿದು ಗೊತ್ತಾ?

Team Udayavani, Mar 1, 2018, 12:40 PM IST

– ಜಗತ್ತಿನ ಮೊದಲ ಬಿಸಿಗಾಳಿ ಬಲೂನಿನ ಮೊದಲ ಪ್ರಯಾಣಿಕರು ಕುರಿ, ಬಾತುಕೋಳಿ ಮತ್ತು ಒಂದು ಹುಂಜ.

– ಸಿಂಹ ಘರ್ಜನೆಯ ಶಬ್ದ ಸುಮಾರು 5 ಮೈಲಿಗಳಷ್ಟು ದೂರ ಕೇಳಿಸಬಲ್ಲದು.

– ಗಂಡಾತರಕಾರಿ ಅಪಾಯವನ್ನು ಸೂಚಿಸುವ ಎಸ್‌ಒಎಸ್‌((Save Our Ship) ಸಂಕೇತವನ್ನು ಮೊತ್ತಮೊದಲ ಬಾರಿ ಬಳಸಿದ ಹಡಗು  ಟೈಟಾನಿಕ್‌.


ಈ ವಿಭಾಗದಿಂದ ಇನ್ನಷ್ಟು

  • ಈತಂತ್ರವನ್ನು ಹಲವೆಡೆ ಸುಲಭವಾಗಿ ಮಾಡಿ ತೋರಿಸಬಹುದು. ಕರವಸ್ತ್ರದಿಂದ ಮುಚ್ಚಿರುವ ನಿಮ್ಮ ಹೆಬ್ಬೆಟ್ಟಿಗೆ ಗುಂಡು ಪಿನ್ನುಗಳನ್ನು ಚುಚ್ಚಿ ನಿಲ್ಲಿಸುವುದೇ...

  • ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸೊಲಿನಿ "ದಿ ಕಾರ್ಡಿನಲ್ಸ್‌ ಮಿಸ್ಟ್ರೆಸ್‌' ಎಂಬ ಹೆಸರಿನ ಒಂದು ಪ್ರಣಯ ಕಾದಂಬರಿ ಬರೆದಿದ್ದರು ಎಂದರೆ ಎಂಥವರಿಗಾದರೂ ಚ್ಚರಿಯಾಗುವುದು...

  • ಹೊಟ್ಟೆಯೊಳಗಿದ್ದಾಗಲೇ ಯುದ್ಧದಲ್ಲಿ ಚಕ್ರವ್ಯೂಹವನ್ನು ಭೇದಿಸುವುದು ಹೇಗೆಂಬುದನ್ನು ಕಲಿತಿದ್ದ ಅಭಿಮನ್ಯು. ಅವನ ಹಾಗೆಯೇ ಪ್ರಾಣಿಗಳ ಪ್ರಪಂಚದಲ್ಲೊಂದು ಸದಸ್ಯನಿದೆ....

  • ನೂರು ದಿನದ ಕಾಲ ಇಲಿಯಾಗಿ ಬದುಕುವುದಕ್ಕಿಂತ ಒಂದು ದಿನ ಹುಲಿಯಾಗಿ ಬಾಳಿದರೆ ಸಾರ್ಥಕ ಒಂಬ ಒಂದು ಸ್ಫೂರ್ತಿದಾಯಕ ಮಾತಿದೆ. ಈ ಮಾತು ಸ್ಫೂರ್ತಿದಾಯಕವೂ ಹೌದು, ಪ್ರಾಣಘಾತುಕವೂ...

  • ಇಳಿಜಾರಿನಲ್ಲಿ ಗೋಳಾಕಾರದ ವಸ್ತು ಕೆಳಕ್ಕೆ ಚಲಿಸುವುದು ಸಾಮಾನ್ಯ. ಆದರೆ ಕೀನ್ಯಾ ದೇಶಲ್ಲೊಂದು ಜಾಗವಿದೆ. ಅಲ್ಲಿನ ಇಳಿಜಾರಿನಲ್ಲಿ ಬಾಲ್‌ ಅಥವಾ ಯಾವುದೇ ಗೋಳಾಕಾರದ...

ಹೊಸ ಸೇರ್ಪಡೆ