ಸಮನಾದ ಹಗ್ಗಗಳು


Team Udayavani, Feb 13, 2020, 5:00 AM IST

Magic

ಈ ಸಲ ಜಾದೂ ಮಾಡಲು ಹೊಸ ಅಸ್ತ್ರ ಇದೆ. ಕಾರ್ಡು, ಗೀರ್ಡು ಅಂತೆಲ್ಲ ತಲೆ ತಿನ್ನುವುದಿಲ್ಲ. ಇದು ಹೊಸ ರೀತಿಯ ಪ್ರಯತ್ನ ಅಂತಲಾದರು ತಿಳಿದು ಕೊಳ್ಳಬಹುದು. ಅಂತದ್ದೇನಪ್ಪ? ಅಂತ ಕೇಳುತ್ತೀರ. ಹೌದು, ಹೇಳ್ತೀನಿ ಕೇಳಿ. ಮೂರು ಬೇರೆ ಬೇರೆ ಉದ್ದದ ಹಗ್ಗದ ತುಂಡುಗಳನ್ನು ಮಡಿಸಿ, ಆನಂತರ ಅದನ್ನು ಮತ್ತೆ ತೆರೆದರೆ ಎಲ್ಲಾ ಹಗ್ಗಗಳು ಒಂದೇ ಉದ್ದವಾಗಿರುತ್ತವೆ!

ಇದು ಹೇಗೆ?
ಪ್ರೇಕ್ಷಕರಿಗೆ ಇಂಥದೇ ಪ್ರಶ್ನೆ ಹುಟ್ಟುವಂತೆ ನೀವು ಮಾಡಬೇಕು. ಅವರ ಮುಖದಲ್ಲಿ ಆಶ್ಚರ್ಯ ಕಂಡರೆ ನಿಜಕ್ಕೂ ನೀವು ಗೆದ್ದಿರಿ ಅಂತಲೇ ಅರ್ಥ. ಇದೇನು ಕಷ್ಟದ ಕೆಲಸವಲ್ಲ.

ಈ ಮ್ಯಾಜಿಕನ್ನು ಮಾಡಲು 16 ಸೆಂ. ಮೀ., 30 ಸೆಂ. ಮೀ., ಮತ್ತು 44 ಸೆಂ. ಮೀ. ಉದ್ದದ ಮೂರು ಹಗ್ಗದ ತುಂಡುಗಳನ್ನು ತೆಗೆದುಕೊಳ್ಳಿ. ಇವುಗಳನ್ನು ಚಿತ್ರ (1) ರಲ್ಲಿ ತೋರಿಸಿರುವಂತೆ ನಿಮ್ಮ ಎಡಗೈಯಲ್ಲಿ ಹಿಡಿಯಿರಿ. ಅಂದರೆ, ಸಣ್ಣದು ಎಡಗಡೆ, ಮಧ್ಯದ್ದು ಮಧ್ಯದಲ್ಲಿ ಮತ್ತು ದೊಡ್ಡದು ಬಲಗಡೆಗೆ ಇರಬೇಕು. ಪ್ರತಿಯೊಂದು ಹಗ್ಗದ ತುದಿಯೂ ನಿಮ್ಮ ಹೆಬ್ಬೆರಳು ಮತ್ತು ತೋರು ಬೆರಳಿನ ಮೇಲೆ ಎರಡು ಇಂಚಿನಷ್ಟು ಇರಲಿ. ಈಗ ಈ ಹಗ್ಗಗಳ ಇನ್ನೊಂದೊಂದು ತುದಿಗಳನ್ನು ಚಿತ್ರ 2ರಲ್ಲಿ ತೋರಿಸಿರುವಂತೆ ಮೇಲೆ ತಂದಿಡಿ. ನಂತರ 3ನೇ ಹಗ್ಗವನ್ನು ತೆಗೆದು 4ನೇ ನಂಬರ್‌ ಹಗ್ಗದ ಪಕ್ಕ ಬರುವಂತೆ ಇಡಿ (ಚಿತ್ರ 3). ಕೊನೆಗೆ 3, 5 ಮತ್ತು 6 ನಂಬರಿನ ಹಗ್ಗಗಳನ್ನು ಬಲಗೈನಲ್ಲಿ ಹಿಡಿದು ಕೆಳಗೆ ಎಳೆಯಿರಿ. ಆಗ ಎಲ್ಲಾ  ಹಗ್ಗಗಳು ಒಂದೇ ಸಮನಾಗಿರುವಂತೆ ಕಾಣುತ್ತದೆ.

ಅತಿ ಸಣ್ಣ ಮತ್ತು ಅತಿ ಉದ್ದದ ಹಗ್ಗಗಳು ಸೇರುವ ಜಾಗವನ್ನು ನಿಮ್ಮ ಹೆಬ್ಬೆರಳಿನಿಂದ ಮರೆಮಾಡಬೇಕು. ಆಗಲೇ ಜಾದೂಗೆ ಮಜ ಬರುವುದು.

ಇಷ್ಟೆಲ್ಲ ಓದಿದ ಮೇಲೆ ತಲೆ ಕೆರೆದುಕೊಳ್ಳುತ್ತಿದ್ದೀರ. ಮತ್ತೂಮ್ಮೆ ಓದಿ. ಜಾದೂ ಮಾಡಲು ಮುಂದಾಗಿ. ಆಗ ಎಲ್ಲವೂ ಅರ್ಥವಾಗುತ್ತದೆ.

-ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

ಫ‌ಲಿತಾಂಶ ಬರಲಿ, ಯಾರ ಠೇವಣಿ ಜಪ್ತಿ ಎಂಬುದು ತಿಳಿಯುತ್ತೆ: ಎಂ ಬಿ ಪಾಟೀಲ್

ಫ‌ಲಿತಾಂಶ ಬರಲಿ, ಯಾರ ಠೇವಣಿ ಜಪ್ತಿ ಎಂಬುದು ತಿಳಿಯುತ್ತೆ: ಎಂ ಬಿ ಪಾಟೀಲ್

ಅಸ್ಸಾಂ ಸಿಎಂಗೆ ಚುನಾವಣಾ ಆಯೋಗ ಎಚ್ಚರಿಕೆ

ಅಸ್ಸಾಂ ಸಿಎಂಗೆ ಚುನಾವಣಾ ಆಯೋಗ ಎಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

ಸಾರಿಗೆ ನೌಕರರ ಪರ ಅನಿರ್ಧಿಷ್ಟಾವಧಿ ಧರಣಿ

ಸಾರಿಗೆ ನೌಕರರ ಪರ ಅನಿರ್ಧಿಷ್ಟಾವಧಿ ಧರಣಿ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.