ಲೋಟವನ್ನು ಗಾಳಿಯಲ್ಲಿ ತೇಲಿಸಿ ಬಿಡಿ

Team Udayavani, Apr 26, 2018, 6:00 AM IST

1.jpg

ಕೊಕೊ ಕೋಲಾ, ಮಿರಿಂಡಾ, ಥಂಬ್ಸ್ಅಪ್‌ನಂಥ ಪಾನೀಯಗಳ ಜಾಹೀರಾತನ್ನು ನೋಡಿದ್ದೀರಲ್ವಾ? ಒಂದೇ ಒಂದು ಟಿನ್‌ ಪಾನೀಯಕ್ಕೋಸ್ಕರ ಹೀರೋ, ಹತ್ತಾರು ಲಾರಿಗಳ ಮೇಲೆ ಜಿಗಿದು, ಕಟ್ಟಡಗಳನ್ನು ಹಾರಿ, ಏಳುತ್ತಾ ಬೀಳುತ್ತಾ ಕೊನೆಗೂ ಬಾಟಲಿಯನ್ನು ಎತ್ತಿ ಗಟಗಟನೆ ಕುಡಿದು ಬಿಡುತ್ತಾನೆ!…ಅಬ್ಬಬ್ಟಾ ಒಂದು ಟಿನ್‌ಗೊಸ್ಕರ ಎಷ್ಟೊಂದು ಸರ್ಕಸ್‌ ಮಾಡ್ತಾರಲ್ವಾ? ಆದರೆ, ಅದೇ ಟಿನ್‌ಗಳನ್ನು ಬಳಸಿ  ತುಂಬಾ ಸುಲಭವಾಗಿ ಮ್ಯಾಜಿಕ್‌ ಮಾಡಬಹುದು. ನೀವು ಹಾರಿ, ಎಗರೋದೇ ಬೇಡ, ಹಾಗೆಯೇ ಟಿನ್‌ ಜೊತೆಗೆ ಲೋಟವನ್ನೂ ತೇಲಿಸಿಬಿಡಬಹುದು. ಹಾಂ, ಹಾಗಂದ ಮಾತ್ರಕ್ಕೆ ಪಾನೀಯ ಕುಡಿದವರಿಗೆಲ್ಲಾ ಆ ಶಕ್ತಿ ಬರುವುದಿಲ್ಲ. ಮತ್ತೆ ಆ ಶಕ್ತಿ ಪಡೆದುಕೊಳ್ಳೋದು ಹೇಗಂತೀರಾ…  

ಬೇಕಾಗುವ ವಸ್ತುಗಳು: ಮೆಟಲ್‌ ಟಿನ್‌, ಸ್ವಲ್ಪ ದಪ್ಪನೆಯ ಪ್ಲಾಸ್ಟಿಕ್‌ ಲೋಟ, ತಂತಿ, ಕಪ್ಪು ದಾರ, ಹುಕ್‌ (ಕೊಂಡಿ)

ಪ್ರದರ್ಶನ: ಜಾದೂಗಾರನ ಬಳಿ ಮುಚ್ಚಳ ತೆಗೆದ ಒಂದು ಮೆಟಲ್‌ ಟಿನ್‌ ಹಾಗೂ ಪ್ಲಾಸ್ಟಿಕ್‌ ಲೋಟ ಇರುತ್ತದೆ. ಆತ ಟಿನ್‌ನಿಂದ ಪಾನೀಯವನ್ನು ಲೋಟಕ್ಕೆ ಸುರಿಯುತ್ತಾನೆ. ಹಾಗೆ ಸುರಿಯುತ್ತಾ ನಿಧಾನಕ್ಕೆ ಟಿನ್‌ಅನ್ನು ಮೇಲಕ್ಕೆತ್ತುತ್ತಾನೆ. ಟಿನ್‌ನ ಜೊತೆ ಜೊತೆಗೆ ಲೋಟವೂ ಕೂಡ ಗಾಳಿಯಲ್ಲಿ ಮೇಲಕ್ಕೆ ಬರುತ್ತದೆ. 

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಪ್ಲಾಸ್ಟಿಕ್‌ ಲೋಟ ಮತ್ತು ದಾರವನ್ನು ಸೇರಿಸಿ ಕಟ್ಟಲಾಗಿರುವ ಒಂದು ಕಪ್ಪು ದಾರದಲ್ಲಿ. ಅಂದರೆ, ಮೊದಲಿಗೆ ಲೋಟದ ಬಾಯಿಗೆ ಅಡ್ಡಲಾಗಿ ತೆಳ್ಳನೆಯ ತಂತಿ ಕಟ್ಟಬೇಕು. ನಂತರ ಒಂದು ಕಪ್ಪು ದಾರವನ್ನು ತಂತಿ ಮತ್ತು ಟಿನ್‌ನ ನಡುವೆ ಕಟ್ಟಬೇಕು. ಪಾನೀಯವನ್ನು ಟಿನ್‌ನಿಂದ ಸುರಿಯುತ್ತಾ, ಇನ್ನೊಂದು ಕೈಯಲ್ಲಿ ಹಿಡಿರುವ ಲೋಟವನ್ನು ಸಡಿಲಬಿಡಿ. ಈಗ ಟಿನ್‌ಅನ್ನು ಮೇಲಕ್ಕೆತ್ತಿದಾಗ ಅದರ ಜೊತೆಗೆ ಲೋಟವೂ ಮೇಲಕ್ಕೆ ಬರುತ್ತದೆ. ಮೇಲಕ್ಕೆತ್ತದೆ ಅಲ್ಲೇ ಬಿಟ್ಟರು ಒಳ್ಳೆಯದೇ.  ಈ ಜಾದೂವನ್ನು ಪ್ರಯೋಗಿಸುವಾಗ ನೀವು ಯಾವ ಬಣ್ಣದ ದಾರವನ್ನು ಬಳಸುತ್ತೀರೋ, ಹಿಂಭಾಗದಲ್ಲಿ ಅದೇ ಬಣ್ಣದ ಸ್ಕ್ರೀನ್‌ ಇದ್ದರೆ ಉತ್ತಮ. ಆಗ ಕಟ್ಟಿರುವ ದಾರ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ಪ್ರದರ್ಶನಕ್ಕೂ ಮೊದಲು ಪ್ರಯೋಗಿಸಿ ಕರಗತ ಮಾಡಿಕೊಳ್ಳಿ.  

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

How did Bihar and Andhra get the major share in budget 2024

Budget 2024; ಬಿಹಾರ, ಆಂಧ್ರಕ್ಕೆ ಸಿಂಹಪಾಲು ಸಿಕ್ಕಿದ್ದು ಹೇಗೆ?

Union Budget ಪ್ರವಾಹ ಪೀಡಿತ ಹಿಮಾಚಲದ ಅಭಿವೃದ್ಧಿಗಾಗಿ ಆರ್ಥಿಕ ನೆರವು

Union Budget ಪ್ರವಾಹ ಪೀಡಿತ ಹಿಮಾಚಲದ ಅಭಿವೃದ್ಧಿಗಾಗಿ ಆರ್ಥಿಕ ನೆರವು

Budget ಭಾರತದ ಅಭಿವೃದ್ಧಿಗೆ ಸಮಗ್ರ ದೃಷ್ಟಿಕೋನ ಪ್ರಸ್ತುತ ಪಡಿಸಿದ ಬಜೆಟ್‌

Budget ಭಾರತದ ಅಭಿವೃದ್ಧಿಗೆ ಸಮಗ್ರ ದೃಷ್ಟಿಕೋನ ಪ್ರಸ್ತುತ ಪಡಿಸಿದ ಬಜೆಟ್‌

Budget 2024; No more “Bhoo Aadhaar” for rural land

Budget; ಗ್ರಾಮೀಣ ಜಮೀನಿಗೆ ಇನ್ನು “ಭೂ ಆಧಾರ್‌’; ನಗರ ಪ್ರದೇಶಗಳಲ್ಲಿ ಆಸ್ತಿಗಳ ಡಿಜಿಟಲೀಕರಣ

DK-Shivakumar

Union Budget: ಸರ್ಕಾರ ಉಳಿಸಲು ಬಜೆಟ್‌: ಡಿ.ಕೆ.ಶಿವಕುಮಾರ್‌

Budget 2024; ಕೃಷಿಗೆ ಡಿಜಿಟಲ್‌ ಸಾರ್ವಜನಿಕ ಮೂಲಸೌಕರ್ಯ

Budget 2024; ಕೃಷಿಗೆ ಡಿಜಿಟಲ್‌ ಸಾರ್ವಜನಿಕ ಮೂಲಸೌಕರ್ಯ

DCM-DK-Shivakumar

Upper Krishna: ನೀರಾವರಿ ಇಲಾಖೆ ಭೂಸ್ವಾಧೀನ ಹೆಚ್ಚಳದ ಬಗ್ಗೆ ಸಮಗ್ರ ತನಿಖೆ : ಡಿಸಿಎಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

How did Bihar and Andhra get the major share in budget 2024

Budget 2024; ಬಿಹಾರ, ಆಂಧ್ರಕ್ಕೆ ಸಿಂಹಪಾಲು ಸಿಕ್ಕಿದ್ದು ಹೇಗೆ?

Union Budget ಪ್ರವಾಹ ಪೀಡಿತ ಹಿಮಾಚಲದ ಅಭಿವೃದ್ಧಿಗಾಗಿ ಆರ್ಥಿಕ ನೆರವು

Union Budget ಪ್ರವಾಹ ಪೀಡಿತ ಹಿಮಾಚಲದ ಅಭಿವೃದ್ಧಿಗಾಗಿ ಆರ್ಥಿಕ ನೆರವು

Budget ಭಾರತದ ಅಭಿವೃದ್ಧಿಗೆ ಸಮಗ್ರ ದೃಷ್ಟಿಕೋನ ಪ್ರಸ್ತುತ ಪಡಿಸಿದ ಬಜೆಟ್‌

Budget ಭಾರತದ ಅಭಿವೃದ್ಧಿಗೆ ಸಮಗ್ರ ದೃಷ್ಟಿಕೋನ ಪ್ರಸ್ತುತ ಪಡಿಸಿದ ಬಜೆಟ್‌

Budget 2024; No more “Bhoo Aadhaar” for rural land

Budget; ಗ್ರಾಮೀಣ ಜಮೀನಿಗೆ ಇನ್ನು “ಭೂ ಆಧಾರ್‌’; ನಗರ ಪ್ರದೇಶಗಳಲ್ಲಿ ಆಸ್ತಿಗಳ ಡಿಜಿಟಲೀಕರಣ

DK-Shivakumar

Union Budget: ಸರ್ಕಾರ ಉಳಿಸಲು ಬಜೆಟ್‌: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.