ಮಾಯ, ಮಾಯ ಎಲ್ಲಾ ಮಾಯ!


Team Udayavani, Feb 1, 2018, 12:18 PM IST

01-28.jpg

ಜಾದೂಗಾರನಿಗೆ ಇರುವ ಮುಖ್ಯವಾದ ಶಕ್ತಿಗಳು ಯಾವುದು ಗೊತ್ತಾ? ಒಂದು ಸೃಷ್ಟಿ ಮಾಡೋದು, ಇನ್ನೊಂದು ಮಾಯ ಮಾಡೋದು. ಖಾಲಿ ಡಬ್ಬಿಗೆ ಕೈ ಹಾಕಿ ಏನನ್ನೋ ತೆಗೆದು ಅಥವಾ ಕೈಯಲ್ಲಿ ಹಿಡಿದಿದ್ದನ್ನು ಫ‌ಟ್‌ ಅಂತ ಮಾಯ ಮಾಡಿ ಆತ ಜಾದೂಗಾರ ಅನ್ನಿಸಿಕೊಳ್ತಾನೆ. ನೀವೂ ಜಾದೂಗಾರ ಅನ್ನಿಸಿಕೊಳ್ಳಲು, ಮಾಯ ಮಾಡೋ ಈ ಶಕ್ತಿಯನ್ನು ಕಲಿತುಕೊಳ್ಳಿ. 

ಬೇಕಾಗುವ ವಸ್ತುಗಳು: ಟೂತ್‌ಪಿಕ್‌, ಉಂಗುರ (ಬೆರಳಿನಲ್ಲಿ ಧರಿಸಿರಬೇಕು)
ಪ್ರದರ್ಶನ: ಜಾದೂಗಾರ ಕೈಯಲ್ಲಿ ಟೂತ್‌ಪಿಕ್‌ ಒಂದನ್ನು ಹಿಡಿದುಕೊಂಡಿರುತ್ತಾನೆ. ನಂತರ ನಿಧಾನಕ್ಕೆ ಕೈಗಳನ್ನು ಚಲಿಸುತ್ತಾ ಗಾಳಿಯಲ್ಲಿ ಒಂದೆರಡು ಬಾರಿ ಕೈ ಆಡಿಸುತ್ತಾನೆ. ಆಮೇಲೆ ನಿಧಾನವಾಗಿ ಬೆರಳುಗಳನ್ನು ಬಿಡಿಸಿ, ಕೈಯನ್ನು ಪ್ರೇಕ್ಷಕರಿಗೆ ತೋರಿಸುತ್ತಾನೆ. ಟೂತ್‌ಪಿಕ್‌ ಮಾಯ!

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ನೀವು ಧರಿಸಿರುವ ಉಂಗುರದಲ್ಲಿ. ಟೂತ್‌ಪಿಕ್‌ನ ಮೇಲ್ಭಾಗವನ್ನು  (ಚಿತ್ರದಲ್ಲಿ ತೋರಿಸಿರುವಂತೆ) ಹೆಬ್ಬೆರಳಿನಿಂದ ಹಿಡಿದುಕೊಳ್ಳಿ. ನಿಧಾನಕ್ಕೆ ಟೂತ್‌ಪಿಕ್‌ ಅನ್ನು ಮಧ್ಯದ ಬೆರಳು ಮತ್ತು ಉಂಗುರದ ಬೆರಳಿನ ನಡುವೆ ತೂರಿಸಿ. ಟೂತ್‌ಪಿಕ್‌ ಉಂಗುರದೊಳಗೆ ನೀಟಾಗಿ ಸೇರಿಕೊಳ್ಳಬೇಕು. ನೋಡುಗರಿಗೆ ಟೂತ್‌ಪಿಕ್‌ ಕಾಣಿಸಬಾರದು. ಪ್ರೇಕ್ಷಕರಿಗೆ ಅನುಮಾನ ಬಾರದಂತೆ ಕೈಯನ್ನು ಗಾಳಿಯಲ್ಲಿ ಅಲ್ಲಾಡಿಸುತ್ತಾ ಇರಿ.

ಪ್ರದರ್ಶನಕ್ಕೂ ಮುನ್ನ ಈ ಜಾದೂವನ್ನು ಪ್ರಯೋಗಿಸಿ, ಪ್ರದರ್ಶನದ ವೇಗ ಹೆಚ್ಚಿಸಿಕೊಳ್ಳಿ. ನೋಡುಗರಿಗೂ, ನಿಮಗೂ ಸ್ವಲ್ಪ ಅಂತರವಿದ್ದರೆ ಒಳ್ಳೆಯದು ಹಾಗೂ ಉಂಗುರ ಧರಿಸಿರುವುದರ ಬಗ್ಗೆ ನೋಡುಗರಿಗೆ ಸಂಶಯ ಮೂಡಬಾರದು. 

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.