ಮುಳುಗಿ ಏಳುವ ಮೊಟ್ಟೆ

Team Udayavani, Jul 4, 2019, 5:00 AM IST

ಮೊಟ್ಟೆಯನ್ನು ನೀರಿನೊಳಗೆ ಹಾಕಿದಾಗ ಅದು ಮುಳುಗಿ ಪಾತ್ರೆಯ ತಳ ಸೇರಿಕೊಂಡುಬಿಡುತ್ತದೆ. ಅದು ಸಹಜ. ಆದರೆ ಮೊಟ್ಟೆ ನೀರಿನಲ್ಲಿ ಮೇಲೆಯೂ ಕೆಳಗೂ ಚಲಿಸತೊಡಗಿದರೆ? ಮ್ಯಾಜಿಕ್‌ನಂತೆ ತೋರುವ ಈ ವಿದ್ಯಮಾನ ಅಸಲಿಗೆ ಒಂದು ವೈಜ್ಞಾನಿಕ ಪ್ರಯೋಗ.

ಒಂದು ಬೀಕರಿನಲ್ಲಿ ನೀರನ್ನು ಹಾಕಿ ಅದರಲ್ಲಿ ಒಂದು ಕೋಳಿ ಮೊಟ್ಟೆಯನ್ನು ನಿಧಾನವಾಗಿ ಇಟ್ಟರೆ ಅದು ಮೇಲಕ್ಕೂ, ಕೆಳಕ್ಕೂ ಮುಳುಗೇಳತೊಡಗುತ್ತದೆ. ಇದೊಂದು ರಾಸಾಯನಿಕ ಚಮತ್ಕಾರ.

ಅದರ ರಹಸ್ಯ ಇಷ್ಟೆ. ಬೀಕರಿನಲ್ಲಿ ಇರುವುದು ನೀರಿನ ಹಾಗೆ ಕಂಡರೂ ನಿಜವಾಗಿ ಅದು ನೀರಲ್ಲ. ಅದು ದುರ್ಬಲ ನೈಟ್ರಿಕ್‌ ಆಮ್ಲ. ಇದರಲ್ಲಿ ಮೊಟ್ಟೆಯನ್ನು ಹಾಕಿದರೆ ಮೊಟ್ಟೆಯ ಕವಚ ಕ್ಯಾಲ್ಸಿಯಂನಿಂದ ಮಾಡಲ್ಪಟ್ಟಿರುತ್ತದೆ. ಆದುದರಿಂದ ಕ್ಯಾಲ್ಸಿಯಂ ನೈಟ್ರಿಕ್‌ ಆಮ್ಲದೊಡನೆ ಪ್ರತಿಕ್ರಿಯೆಗೊಳಗಾಗಿ ಮೇಲಕ್ಕೂ ಕೆಳಕ್ಕೂ ಈಜುತ್ತಿರುವಂತೆ ಚಲಿಸುತ್ತದೆ.

ಇದನ್ನು ನೀವು ನಿಮ್ಮ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಬಹುದು. ಇದನ್ನು ಮ್ಯಾಜಿಕ್‌ನಂತೆ ಪ್ರದರ್ಶಿಸಬಹುದಾದರೂ ಇದು ವಿಜ್ಞಾನ ಪ್ರಯೋಗ ಎಂಬುದನ್ನು ಮರೆಯದಿರಿ. ಹೀಗಾಗಿ ಮಕ್ಕಳು, ಹಿರಿಯರ ಇಲ್ಲವೇ ಗುರುಗಳ ಮಾರ್ಗದರ್ಶನವಿಲ್ಲದೆ ಒಬ್ಬರೇ ಈ ಪ್ರಯೋಗದಲ್ಲಿ ತೊಡಗಬಾರದು.

ಉದಯ್‌ ಜಾದೂಗಾರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು ಅನ್ನೋದಕ್ಕೆ ಈ ಜೆಲ್ಲಿ ಮೀನೇ ಉದಾಹರಣೆ. ಈ ಮೀನು ಎಲ್ಲವನ್ನೂ ಕಾಲಿನ ಮೂಲಕವೇ...

  • ಹಿಮಕ್ಕೂ, ಹಿಮಕರಡಿಗಳಿಗೂ ಅವಿನಾಭಾವ ನಂಟು. ಹಿಮ ಇಲ್ಲದೇ ಹೋದರೆ ಹಿಮಕರಡಿ ಭೂಮಿಯಿಂದಲೇ ಇಲ್ಲವಾಗುವವು. ಹಿಮಕರಡಿಗಳು ಉತ್ತರಧೃವದಲ್ಲಿ ವಾಸಿಸುವ ಜೀವಿಗಳು....

  • "ಕುಮಾರ ಬಂದಾಗ, ಸೈನಿಕರು ಮತ್ತು ಸೇವಕರು ಎಲ್ಲರೂ ಸೇರಿಕೊಂಡು ರಾಜನಿಗೆ ಜಯವಾಗಲಿ ಅಂತ ಹೇಳಬೇಕು' ಎಂದು ಶಂಕರ ಹೇಳಿದ. ಎಲ್ಲರೂ ತಲೆಯಲ್ಲಾಡಿಸಿದರು. ಆದರೆ ಒಬ್ಬಳು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಮಂಗನಿಂದ ಮಾನವ "ವಿಕಾಸವಾದ ಸಿದ್ಧಾಂತ'ವನ್ನು ಪ್ರತಿಪಾದಿಸಿದ...

  • ಬೇಕಾದ ಪರಿಕರ: ಒಂದು ಕಾರ್ಡಿನ ಮೇಲೆ ಸಂಖ್ಯೆ ಬರೆಯಲಾದ ಮುಳ್ಳಿಲ್ಲದ ಗಡಿಯಾರ. ಪರಿಣಾಮ: ನಿಮ್ಮ ಸಭಿಕರಲ್ಲಿ ಒಬ್ಬರಿಗೆ ಹನ್ನೆರಡಕ್ಕಿಂತ ಕಡಿಮೆ ಸಂಖ್ಯೆಯನ್ನು...

ಹೊಸ ಸೇರ್ಪಡೆ