Udayavni Special

ಬೆಂಕಿಯನ್ನೇ ಸೃಷ್ಟಿಸೋ ಜಾದೂ!


Team Udayavani, May 10, 2018, 6:00 AM IST

1.jpg

ನಾಣ್ಯ ಮಾಯ ಮಾಡೋದು, ಉಂಗುರವನ್ನು ತೇಲಿಸೋದು, ಕಾರ್ಡ್ಸ್‌ನ ಕರಾಮತ್ತು ಇತ್ಯಾದಿ ಜಾದೂಗಳನ್ನು ಕಲಿತಿರುತ್ತೀರಾ, ಆದರೆ ಈ ಜಾದೂ ಅಂತಿಂಥಾ ಜಾದೂ ಅಲ್ಲ. ಇದು ಬೆಂಕಿಯ ಜೊತೆಗೆ ಆಡೋ ಆಟ. ಒಂದು ಬೆಂಕಿಕಡ್ಡಿಯನ್ನು ಒಂದೇ ಬಾರಿ ಗೀರೋಕೆ ಮಾತ್ರ ಸಾಧ್ಯ ಅನ್ನೋದು ಎಲ್ಲರಿಗೂ ಗೊತ್ತಿರುತ್ತೆ. ಆದ್ರೆ, ಬಳಸಿದ ಬೆಂಕಿಕಡ್ಡಿಯಿಂದ ಮತ್ತೆ ಬೆಂಕಿ ತರಿಸೋ ಶಕ್ತಿ ಇದೆಯಾ? ಅಂದರೆ ಬೆಂಕಿಯನ್ನೇ ಸೃಷ್ಟಿಸೋ ಶಕ್ತಿ! ಆ ಜಾದೂ ಇಲ್ಲಿದೆ ನೋಡಿ. 

ಬೇಕಾಗುವ ವಸ್ತುಗಳು: 2 ಕೆಂಪು ಬೆಂಕಿಕಡ್ಡಿಗಳು, ಪಾರದರ್ಶಕ ಗಮ್‌ಟೇಪ್‌, ಮಾರ್ಕರ್‌ ಪೆನ್‌ 

ಪ್ರದರ್ಶನ: ಜಾದೂಗಾರನ ಕೈಯಲ್ಲಿ ಒಂದು ಬೆಂಕಿಕಡ್ಡಿ ಇದೆ. ಆತ ಅದನ್ನು ಗೀರಿ ಬೆಂಕಿ ಹತ್ತಿಸುತ್ತಾನೆ. ನಂತರ ಬೆಂಕಿಕಡ್ಡಿಯನ್ನು ಅಲ್ಲಾಡಿಸುತ್ತಾ ಬೆಂಕಿ ಆರಿಸುತ್ತಾನೆ. ಪುನಃ ಅದೇ ಬೆಂಕಿಕಡ್ಡಿಯನ್ನು ಗೀರಿದರೆ ಬೆಂಕಿ ಫ‌ಕ್ಕನೆ ಹತ್ತಿಕೊಳ್ಳುತ್ತದೆ.

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಬೆಂಕಿಕಡ್ಡಿಯಲ್ಲಿ. ಅದೇನೆಂದರೆ, ನೀವು ಜಾದೂ ಮಾಡಲು ಒಂದಲ್ಲ, ಎರಡು ಬೆಂಕಿಕಡ್ಡಿಯನ್ನು ಬಳಸುತ್ತೀರಿ. ಆದರೆ, ನಿಮ್ಮ ಕೈಯಲ್ಲಿ ಎರಡು ಬೆಂಕಿಕಡ್ಡಿಗಳಿರುವ ವಿಷಯ ನೋಡುಗರಿಗೆ ತಿಳಿಯಬಾರದು. ಅದಕ್ಕೇನು ಮಾಡಬೇಕೆಂದರೆ- ಎರಡು ಬೆಂಕಿಕಡ್ಡಿಗಳನ್ನು ತೆಗೆದುಕೊಂಡು ಒಂದರ ತುದಿಗೆ ಕಪ್ಪು ಬಣ್ಣದ ಮಾರ್ಕರ್‌ನಲ್ಲಿ ಬಣ್ಣ ಹಚ್ಚಿ. ಆಗ ಅದು ಬಳಸಿದ ಕಡ್ಡಿಯಂತೆ ಕಾಣಿಸುತ್ತದೆ. ನಂತರ ಎರಡೂ ಕಡ್ಡಿಗಳನ್ನು ಚಿತ್ರದಲ್ಲಿ ತೋರಿಸಿರುವಂತೆ ವಿರುದ್ಧ ದಿಕ್ಕಿನಲ್ಲಿ ಇಟ್ಟು ಗಮ್‌ಟೇಪ್‌ ಹಚ್ಚಿ. ಕಪ್ಪುತುದಿಯ ಬೆಂಕಿಕಡ್ಡಿ ಕಾಣಿಸದಂತೆ ಹಿಡಿದುಕೊಂಡು,  ಕೆಂಪುತುದಿಯ ಕಡ್ಡಿಯನ್ನು ಗೀರಿ ಬೆಂಕಿ ಹಚ್ಚಿ. ನಂತರ ಕೈಯನ್ನು ಅಲ್ಲಾಡಿಸುತ್ತಾ ಆ ಬೆಂಕಿ ಆರಿಸುವಂತೆ ಮಾಡುತ್ತಲೇ, ಕಪ್ಪುತುದಿಯ ಬೆಂಕಿಕಡ್ಡಿ ಮುಂದಕ್ಕೆ ಬರುವಂತೆ ಮಾಡಿ. ನಂದಿಹೋದ ಕಡ್ಡಿಯಂತೆ ಕಾಣುವ ಅದನ್ನು ಗೀರಿ ಪುನಃ ಬೆಂಕಿ ತರಿಸಿ ಗೆಳೆಯರಲ್ಲಿ ಬೆರಗು ಮೂಡಿಸಿ. ಪ್ರದರ್ಶನಕ್ಕೂ ಮೊದಲು ಪ್ರಯೋಗಿಸಿ ಕರಗತ ಮಾಡಿಕೊಳ್ಳಿ.  

ವಿನ್ಸೆಂಟ್‌ ಲೋಬೋ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರಯಾಣಿಕರೇ ಗಮನಿಸಿ: ರೈಲ್ವೆ ಪ್ರಯಾಣ ಎಸಿ, ಸ್ಲೀಪರ್ ಕ್ಲಾಸ್ ಟಿಕೆಟ್ ದರ ದುಬಾರಿ ಸಾಧ್ಯತೆ?

ಪ್ರಯಾಣಿಕರೇ ಗಮನಿಸಿ: ರೈಲ್ವೆ ಪ್ರಯಾಣ ಎಸಿ, ಸ್ಲೀಪರ್ ಕ್ಲಾಸ್ ಟಿಕೆಟ್ ದರ ದುಬಾರಿ ಸಾಧ್ಯತೆ?

ಮೋದಿ ಇರೋದರಿಂದ ನಾವಿದ್ದೇವೆ! ಬಂದ್ ಮಾಡಲು ಬಂದ ರೈತ ಮುಖಂಡರಿಗೆ ವೃದ್ಧ ವ್ಯಾಪಾರಿಯ ತಿರುಗೇಟು

ಮೋದಿ ಇರೋದರಿಂದ ನಾವಿದ್ದೇವೆ! ಬಂದ್ ಮಾಡಲು ಬಂದ ರೈತ ಮುಖಂಡರಿಗೆ ವೃದ್ಧ ವ್ಯಾಪಾರಿಯ ತಿರುಗೇಟು

ಎದೆನೋವು: ಸಂಸದ ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

ಎದೆನೋವು: ಸಂಸದ ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

ಕರ್ನಾಟಕ ಬಂದ್ : ಕಾರವಾರದಲ್ಲಿ ಮನವಿಗಷ್ಟೇ ಸೀಮಿತವಾದ ಹೋರಾಟ! ಜನಜೀವನ ಯಥಾಸ್ಥಿತಿ

ಕರ್ನಾಟಕ ಬಂದ್ : ಕಾರವಾರದಲ್ಲಿ ಮನವಿಗಷ್ಟೇ ಸೀಮಿತವಾದ ಹೋರಾಟ! ಜನಜೀವನ ಯಥಾಸ್ಥಿತಿ

ಹಾರ್ದಿಕ್‌ ಪಾಂಡ್ಯಾ ಮತ್ತೆ ಬೌಲಿಂಗ್‌ ಮಾಡೋದು ಯಾವಾಗ? ಇಲ್ಲಿದೆ ಜಹೀರ್‌ ಖಾನ್‌ ಉತ್ತರ

ಹಾರ್ದಿಕ್‌ ಪಾಂಡ್ಯಾ ಮತ್ತೆ ಬೌಲಿಂಗ್‌ ಮಾಡೋದು ಯಾವಾಗ? ಇಲ್ಲಿದೆ ಜಹೀರ್‌ ಖಾನ್‌ ಉತ್ತರ

Couple Challenge

#CoupleChallenge #SingleChallenge ಚಿತ್ರಗಳ ದುರ್ಬಳಕೆ: ಮೈಮರೆಯದೆ ಇರಲಿ ಎಚ್ಚರ

ಕರ್ನಾಟಕ ಬಂದ್: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ಕರ್ನಾಟಕ ಬಂದ್: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishmaya

ಪ್ರಪಂಚ ಪರ್ಯಟನೆ; ಅಚ್ಚರಿಯ ಜಗತ್ತು ಇದು…

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

MUST WATCH

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ



ಹೊಸ ಸೇರ್ಪಡೆ

yg-tdy-1

ನಾರಾಯಣಪುರ: ಸತತ ಮಳೆಗೆ ಕುಸಿದ ಮನೆಗಳು

gb-tdy-1

ಪ್ರವಾಸೋದ್ಯಮದಿಂದ ಹೆಚ್ಚು ಉದ್ಯೋಗ ಸೃಷ್ಟಿ

ಪ್ರಯಾಣಿಕರೇ ಗಮನಿಸಿ: ರೈಲ್ವೆ ಪ್ರಯಾಣ ಎಸಿ, ಸ್ಲೀಪರ್ ಕ್ಲಾಸ್ ಟಿಕೆಟ್ ದರ ದುಬಾರಿ ಸಾಧ್ಯತೆ?

ಪ್ರಯಾಣಿಕರೇ ಗಮನಿಸಿ: ರೈಲ್ವೆ ಪ್ರಯಾಣ ಎಸಿ, ಸ್ಲೀಪರ್ ಕ್ಲಾಸ್ ಟಿಕೆಟ್ ದರ ದುಬಾರಿ ಸಾಧ್ಯತೆ?

ಮೋದಿ ಇರೋದರಿಂದ ನಾವಿದ್ದೇವೆ! ಬಂದ್ ಮಾಡಲು ಬಂದ ರೈತ ಮುಖಂಡರಿಗೆ ವೃದ್ಧ ವ್ಯಾಪಾರಿಯ ತಿರುಗೇಟು

ಮೋದಿ ಇರೋದರಿಂದ ನಾವಿದ್ದೇವೆ! ಬಂದ್ ಮಾಡಲು ಬಂದ ರೈತ ಮುಖಂಡರಿಗೆ ವೃದ್ಧ ವ್ಯಾಪಾರಿಯ ತಿರುಗೇಟು

ಎದೆನೋವು: ಸಂಸದ ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

ಎದೆನೋವು: ಸಂಸದ ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.