ನರಿಯಣ್ಣನ ಪೇಚು

Team Udayavani, Mar 16, 2017, 3:50 AM IST

15-CHINNARI-3.jpg

ಕಾಗೆ ತಿಂಡಿಯ ಚೂರೊಂದನ್ನು ಕಚ್ಚಿ ಮರದ ಟೊಂಗೆಯ ಮೇಲೆ ಕುಳಿತು ತಿನ್ನುತ್ತಿತ್ತು. ದಾರಿಯಲ್ಲಿ ಹೋಗುತ್ತಿದ್ದ ನರಿಯೊಂದು ಅದನ್ನು ನೋಡಿ ತಿಂಡಿ ಕಸಿದುಕೊಳ್ಳಬೇಕೆಂದು “ಕಾಗೆಯಣ್ಣಾ ನೀನು ಚೆಂದಾಗಿ ಹಾಡುತ್ತೀಯಂತೆ. ಈಗ ಒಂದು ಹಾಡು ಹೇಳು ನಾನು ಕೇಳಬೇಕು’ ಎಂದಿತು. ಮೊದ್ದು ಕಾಗೆ ಕಾ ಕಾ ಎಂದು ಹಾಡಲು ಮೊದಲುಮಾಡಿತು. ತಿಂಡಿಯ ಚೂರು ಕೆಳಗೆ ಬಿತ್ತು. ನರಿ ಅದನ್ನು ಕಚ್ಚಿಕೊಂಡು ಓಡಿಹೋಯಿತು. ಕಾಗೆ ಪೆಚ್ಚುಮುಖ ಹಾಕಿ ನಿಂತಿತು. ಇದು ಹಳೆಯ ಕಥೆ. ಈಗಲೂ ಅದೇ ನರಿ ಮತ್ತು ಕಾಗೆ ತಿಂಡಿ ತಿನ್ನುತ್ತಿರುವಾಗ ಬಂದು ಹಾಡು ಹೇಳೆಂದಿತು. ನರಿಯ ಮಾತು ಕೇಳಿದ ಕಾಗೆ ಮನೆಯೊಳಗೆ ಹೋಗಿ ತಿಂಡಿಯನ್ನು ಪಾತ್ರೆಯಲ್ಲಿ ಹಾಕಿ ಮುಚ್ಚಿಟ್ಟು, ಒಂದು ಸಿ.ಡಿಯನ್ನು ಬಾಯಲ್ಲಿ ಕಚ್ಚಿಕೊಂಡು ಹೊರಗೆ ಬಂತು. “ನರಿಯಣ್ಣಾ, ನನ್ನ ಧ್ವನಿ ತುಂಬಾ ಚೆನ್ನಾಗಿದೆಯೆಂದು ಸರಿಗಮ ಕಂಪೆನಿಯವರು ನನ್ನ ಹಾಡುಗಳ ಸಿ.ಡಿ ಮಾಡಿಸಿದ್ದಾರೆ. ಇದನ್ನು ಮನೆಗೆ ತೊಗೊಂಡು ಹೋಗಿ ಸಿಡಿ ಪ್ಲೇಯರ್‌ಗೆ ಹಾಕಿ ಆರಾಮವಾಗಿ ಕೇಳು. ಈಗ ನಾನು ತಿಂಡಿ ತಿನ್ನಬೇಕು’ ಎಂದು ಹೇಳಿ ರಪ್ಪೆಂದು ಬಾಗಿಲು ಮುಚ್ಚಿ ಮನೆಯೊಳಗೆ ಹೋಯಿತು. ಈಗ ಪೆಚ್ಚಾಗುವ ಸರದಿ ನರಿಯಣ್ಣನದಾಗಿತ್ತು.

ವೀಣಾ ಚಿಂತಾಮಣಿ

ಟಾಪ್ ನ್ಯೂಸ್

32croploan

ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಮುಕ್ತಿಗೆ ಓಟಿಎಸ್ ಯೋಜನೆಗೆ ಮನವಿ

ಮತ್ತಷ್ಟು ನಿರೀಕ್ಷೆ ಹುಟ್ಟಿಸಿದ…ಕೆಜಿಎಫ್ ಚಾಪ್ಟರ್-2, ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದ ಅಧೀರ

ಮತ್ತಷ್ಟು ನಿರೀಕ್ಷೆ ಹುಟ್ಟಿಸಿದ…ಕೆಜಿಎಫ್ ಚಾಪ್ಟರ್-2, ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದ ಅಧೀರ

27pramod

ಓಮಿಕ್ರಾನ್‍ಗೆ ಜನತೆ ಹೆದರುವ ಅಗತ್ಯವಿಲ್ಲ: ಪ್ರಮೋದ ಸಾವಂತ್

ಒಮಿಕ್ರಾನ್ ಅಪಾಯಕಾರಿಯಲ್ಲ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 887 ಅಂಕ ಜಿಗಿತ, ನಿಫ್ಟಿ ಟಾಪ್

ಒಮಿಕ್ರಾನ್ ಅಪಾಯಕಾರಿಯಲ್ಲ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 887 ಅಂಕ ಜಿಗಿತ, ನಿಫ್ಟಿ ಟಾಪ್

ಸ್ವಂತ ಸಹೋದರನನ್ನೇ ಸೋಲಿಸಿ ಬಿಜೆಪಿ ಗೆಲ್ಲಿಸಿದ ರಮೇಶ: ಬಾಲಚಂದ್ರ ಜಾರಕಿಹೊಳಿ

ಸ್ವಂತ ಸಹೋದರನನ್ನೇ ಸೋಲಿಸಿ ಬಿಜೆಪಿ ಗೆಲ್ಲಿಸಿದ ರಮೇಶ: ಬಾಲಚಂದ್ರ ಜಾರಕಿಹೊಳಿ

ಪ್ರತಿಭಟನೆ ವೇಳೆ ಸಾವನ್ನಪ್ಪಿರುವ ರೈತ ಕುಟುಂಬಕ್ಕೆ ಪರಿಹಾರ, ಉದ್ಯೋಗ ನೀಡಿ: ರಾಹುಲ್ ಗಾಂಧಿ

ಪ್ರತಿಭಟನೆ ವೇಳೆ ಸಾವನ್ನಪ್ಪಿರುವ ರೈತ ಕುಟುಂಬಕ್ಕೆ ಪರಿಹಾರ, ಉದ್ಯೋಗ ನೀಡಿ: ರಾಹುಲ್ ಗಾಂಧಿ

Untitled-1

ಕುಂಭಾಸಿ : ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ: ಸಂಭ್ರಮದ ಬ್ರಹ್ಮ ರಥೋತ್ಸವಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

udayavani youtube

JDS ಜೊತೆ BJP ಹೊಂದಾಣಿಕೆ ಮಾಡಲು ಹೊರಟಿದೆ ಎಂದಾದರೆ… ನೀವೇ ಯೋಚಿಸಿ : ಡಿಕೆಶಿ ವ್ಯಂಗ್ಯ

ಹೊಸ ಸೇರ್ಪಡೆ

ನಮ್ಮ-ನಿಮ್ಮ ಸಂಬಂಧ ಕುಟುಂಬದಂತೆ; ಲಖನ್‌ ಜಾರಕಿಹೊಳಿ

ನಮ್ಮ-ನಿಮ್ಮ ಸಂಬಂಧ ಕುಟುಂಬದಂತೆ; ಲಖನ್‌ ಜಾರಕಿಹೊಳಿ

ಸೇವಕನಿಲ್ಲದೆ ದರ್ಶನ ಭಾಗ್ಯ ನೀಡದ ಶ್ರೀದಾಂಡೇಲಪ್ಪ

ಸೇವಕನಿಲ್ಲದೆ ದರ್ಶನ ಭಾಗ್ಯ ನೀಡದ ಶ್ರೀದಾಂಡೇಲಪ್ಪ

ಸ್ಥಳೀಯ ವ್ಯವಸ್ಥೆಗೆ ಶಕ್ತಿ ತುಂಬಿದ್ದೇ ಕಾಂಗ್ರೆಸ್; ಸಿದ್ದರಾಮಯ್ಯ

ಸ್ಥಳೀಯ ವ್ಯವಸ್ಥೆಗೆ ಶಕ್ತಿ ತುಂಬಿದ್ದೇ ಕಾಂಗ್ರೆಸ್; ಸಿದ್ದರಾಮಯ್ಯ

ಎಂಎಸ್‌ಪಿಗೆ ಕಾನೂನು ಬಲ ನೀಡಿ; ಪಿ.ಎಚ್‌.ನೀರಲಕೇರಿ

ಎಂಎಸ್‌ಪಿಗೆ ಕಾನೂನು ಬಲ ನೀಡಿ; ಪಿ.ಎಚ್‌.ನೀರಲಕೇರಿ

32croploan

ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಮುಕ್ತಿಗೆ ಓಟಿಎಸ್ ಯೋಜನೆಗೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.