ಕೆಳಕ್ಕೆ ಬೀಳದ ನೋಟು!


Team Udayavani, Nov 8, 2018, 7:00 AM IST

magic.png

ಹಗ್ಗದ ಮೇಲೆ ನಡೆಯಲೂ, ಯಾವುದೇ ವಸ್ತು ಕೈಯಿಂದ ಜಾರಿ ಬೀಳದಂತೆ ತಡೆಯಲು ಬೇಕಾಗುವುದು ಬ್ಯಾಲೆನ್ಸ್‌. ಬ್ಯಾಲೆನ್ಸ್‌ಅನ್ನು ಕರಗತ ಮಾಡಿಕೊಳ್ಳಲು ಅಭ್ಯಾಸ ಮತ್ತು ತಂತ್ರ ಗೊತ್ತಿರಬೇಕು. ಅವೆರಡನ್ನೂ ಒಳಗೊಂಡ ಮ್ಯಾಜಿಕ್‌ ಇಲ್ಲಿದೆ. ಹಣದ ನೋಟನ್ನು ಕೈ ಮೇಲೆ ಬ್ಯಾಲೆನ್ಸ್‌ ಮಾಡುವ ಮ್ಯಾಜಿಕ್‌ ಇದು.

ಪ್ರದರ್ಶನ –
ನೋಟನ್ನು ಉದ್ದವಾಗಿ ಮೂರು ಮಡಿಕೆ ಮಡಚಿ, ಅದರ ಒಂದು ತುದಿಯನ್ನು ನಿಮ್ಮ ತೋರು ಬೆರಳ ಮೇಲೆ ಇಟ್ಟು ನಿಲ್ಲಿಸಲು ಅಸಾಧ್ಯ. ಆದರೆ ಏನಾಶ್ಚರ್ಯ! ನೋಡು ನೋಡುತಿದ್ದಂತೆಯೇ ನೋಟು ಬೆರಳ ಮೇಲೆ ಸಲೀಸಾಗಿ ತನ್ನ ಸಮತೋಲನವನ್ನು ಕಾಯ್ದು ಕೊಂಡಿದೆ!! 

ಬೇಕಾಗುವ ಪರಿಕರಗಳು 
1. ಒಂದು ನೋಟು
2. ಒಂದು ನಾಣ್ಯ 

ಮಾಡುವ ವಿಧಾನ –
ನೋಟೊಂದನ್ನು ಉದ್ದದ್ದವಾಗಿ ಚಿತ್ರದಲ್ಲಿ ತೋರಿಸಿರುವಂತೆ ಮಡಚಿ. ನೀವು ಯಾವ ತುದಿಯನ್ನು ನಿಮ್ಮ ತೋರು ಬೆರಳ ಮೇಲೆ ನಿಲ್ಲಿಸಲಿದ್ದೀರೋ ಆ ತುದಿಯಲ್ಲಿ ಯಾರಿಗೂ ಗೊತ್ತಾಗದಂತೆ ಒಂದು ನಾಣ್ಯವನ್ನು  ಸೇರಿಸಿ. ಈಗ ಸಲೀಸಾಗಿ ನಿಮ್ಮ ನೋಟು ಅÇÉಾಡದೆ ಬೆರಳ ಮೇಲೆ ನಿಲ್ಲುತ್ತದೆ. ಒಳಗಡೆ ಇರುವ ನಾಣ್ಯ  ಮಾತ್ರ ಇರೋದು ಯಾರಿಗೂ ಗೊತ್ತಾಗಬಾರದು. ಎಷ್ಟು ಸುಲಭ ಅಲ್ಲವೇ? ಎಲ್ರೂ ಮಾಡಿ ನೋಡ್ತೀರಾ!

ಮ್ಯಾಜಿಕ್‌ ಟ್ರಿಕ್‌ಗೆ ವಿಡಿಯೋ ಕೊಂಡಿ – goo.gl/8GRzWf

( ನಿರೂಪಣೆ: ಗಾಯತ್ರಿ ಯತಿರಾಜ್‌ )
 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.