ಸಿಂಪಲ್ Tricks : ಉಫ್ ಅಂದ್ರೆ ಸಕ್ರೆ ಮಾಯ!

ಗಿಲಿಗಿಲಿ ಮ್ಯಾಜಿಕ್‌

Team Udayavani, Apr 4, 2019, 6:00 AM IST

Chinnari-Uday

ಅಡುಗೆಮನೆಯ ಡಬ್ಬದಲ್ಲಿದ್ದ ಸಕ್ಕರೆ ಮಾಯ ಮಾಡುವುದು ಹೇಗೆ ಅಂತ ನಿಮಗೆ ಚೆನ್ನಾಗಿ ತಿಳಿದಿರಬಹುದಲ್ಲವೇ? ಅಮ್ಮನಿಗೆ ಗೊತ್ತಾಗದಂತೆ ಡಬ್ಬಕ್ಕೆ ಕೈ ಹಾಕಿ ತಂದು ಖಾಲಿ ಮಾಡುವುದಲ್ಲ. ಈ ಮ್ಯಾಜಿಕ್‌ ಕಲಿತರೆ ತಿನ್ನದೆಯೇ ಸಕ್ಕರೆ ಖಾಲಿ ಮಾಡಬಹುದು.

ಪ್ರದರ್ಶನ
ಜಾದೂಗಾರ ಪ್ಯಾಕೆಟ್‌ನಲ್ಲಿದ್ದ ಸಕ್ಕರೆಯನ್ನು ತನ್ನ ಮುಷ್ಟಿಯೊಳಗೆ ಸುರಿಯುತ್ತಾನೆ. ಉಫ್ ಅಂತ ಊದಿದರೆ ಸಕ್ಕರೆ ಮಾಯ!

ಬೇಕಾದ ವಸ್ತುಗಳು:
ಅದಕ್ಕೆ ಬೇಕಾದ ವಸ್ತುಗಳು ಯಾವುದೆಂದರೆ ಹೊಟೇಲುಗಳಲ್ಲಿ ಚಹಾ ಅಥವಾ ಕಾಫಿಗೆ ಸೇರಿಸಲು ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ಸಕ್ಕರೆಯನ್ನು ಇಟ್ಟಿರುತ್ತಾರಲ್ಲಾ, ಅಂತಹ ಐದಾರು ಪ್ಯಾಕೆಟ್‌ಗಳು.

ವಿಧಾನ
ಟೇಬಲಿನ ಮೇಲೆ ಈ ಪ್ಯಾಕೆಟ್‌ಗಳನ್ನು ಒಂದು ಚಿಕ್ಕ ಬೌಲ್‌ನಲ್ಲಿ ಹಾಕಿಡಿ. ಇದರಲ್ಲಿ ಒಂದನ್ನು ಸ್ವಲ್ಪವೇ ಹರಿದು ಸಕ್ಕರೆಯನ್ನೆಲ್ಲಾ ಖಾಲಿ ಮಾಡಿ ಮಿಕ್ಕ ಪ್ಯಾಕೆಟ್‌ನಡುವೆ ಸೇರಿಸಿ ಇಡಬೇಕು. ಈಗ ಮ್ಯಾಜಿಕ್‌ ಮಾಡಲು ಸಿದ್ಧರಾಗಿ.

ನಿಮ್ಮ ಸ್ನೇಹಿತರ ಎದುರು ಮೊದಲೇ ಖಾಲಿ ಮಾಡಿ ಇಟ್ಟಿದ್ದ ಸಕ್ಕರೆ ಪ್ಯಾಕೆಟನ್ನು ತೆಗೆದು ಅದನ್ನು ಹರಿಯಿರಿ. ಆದರೆ ಹರಿಯುವಾಗ ನಿಮ್ಮ ಬೆರಳುಗಳು ಪ್ಯಾಕೆಟ್‌ಗೆ ಅಡ್ಡವಾಗಿರಲಿ. ಇಲ್ಲದಿದ್ದಲ್ಲಿ ಪ್ಯಾಕೆಟ್‌ ಖಾಲಿ ಇರುವುದು ಸ್ನೇಹಿತರ ಗಮನಕ್ಕೆ ಬರಬಹುದು. ಈಗ ನಿಮ್ಮ ಎಡಗೈ ಮುಷ್ಟಿಯಲ್ಲಿ ಸಕ್ಕರೆಯನ್ನು ಸುರಿದಂತೆ ನಟಿಸಿ. ಉಫ್ ಎಂದು ಊದಿ ಕೈಯನ್ನು ತೆರೆದರೆ ಸಕ್ಕರೆ ಮಾಯ.

— ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

ಆರ್ಥಿಕ ಸ್ಥಿತಿಗೆ ಮಾನ್ಯತೆ ದೊರೆಯಲಿ: ಹೆಚ್‌.ಡಿ.ಕುಮಾರಸ್ವಾಮಿ

ಆರ್ಥಿಕ ಸ್ಥಿತಿಗೆ ಮಾನ್ಯತೆ ದೊರೆಯಲಿ: ಹೆಚ್‌.ಡಿ.ಕುಮಾರಸ್ವಾಮಿ

PM Modi

ಆಯುರ್ವೇದ ಕಾಂಗ್ರೆಸ್‍ನ ಸಮಾರೋಪ : ಡಿ.11ಕ್ಕೆ ಪ್ರಧಾನಿ ಮೋದಿ ಗೋವಾಕ್ಕೆ

1-sadsad

53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ; ಸ್ಪ್ಯಾನಿಷ್‌ ಚಿತ್ರಕ್ಕೆ ಗೋಲ್ಡನ್‌ ಪೀಕಾಕ್‌ ಪ್ರಶಸ್ತಿ

1-SAAS

ಅಫ್ತಾಬ್ ಪೂನವಾಲಾನನ್ನ ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್‌ ಮೇಲೆ ದಾಳಿ; ವಿಡಿಯೋ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

tdy-19

2023ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

ತೆಕ್ಕಟ್ಟೆ: ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಈಚರ್‌ ವಾಹನ; ತಪ್ಪಿದ ಭಾರೀ ಅನಾಹುತ

ತೆಕ್ಕಟ್ಟೆ: ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಈಚರ್‌ ವಾಹನ; ತಪ್ಪಿದ ಭಾರೀ ಅನಾಹುತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ಆರ್ಥಿಕ ಸ್ಥಿತಿಗೆ ಮಾನ್ಯತೆ ದೊರೆಯಲಿ: ಹೆಚ್‌.ಡಿ.ಕುಮಾರಸ್ವಾಮಿ

ಆರ್ಥಿಕ ಸ್ಥಿತಿಗೆ ಮಾನ್ಯತೆ ದೊರೆಯಲಿ: ಹೆಚ್‌.ಡಿ.ಕುಮಾರಸ್ವಾಮಿ

PM Modi

ಆಯುರ್ವೇದ ಕಾಂಗ್ರೆಸ್‍ನ ಸಮಾರೋಪ : ಡಿ.11ಕ್ಕೆ ಪ್ರಧಾನಿ ಮೋದಿ ಗೋವಾಕ್ಕೆ

1-sadsad

53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ; ಸ್ಪ್ಯಾನಿಷ್‌ ಚಿತ್ರಕ್ಕೆ ಗೋಲ್ಡನ್‌ ಪೀಕಾಕ್‌ ಪ್ರಶಸ್ತಿ

1-SAAS

ಅಫ್ತಾಬ್ ಪೂನವಾಲಾನನ್ನ ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್‌ ಮೇಲೆ ದಾಳಿ; ವಿಡಿಯೋ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.