ದ್ವಿಪಾತ್ರದಲ್ಲಿ ಮಾಸ್ತರು; ಪಾಠದ ಆಚೆಗೊಂದು ಮುಖ…

ಮೇಷ್ಟ್ರು: ರಮೇಶ ಪೂಜೇರಿ, ಹಿರೇಕುಂಬಿ; ಸೇವೆ: ಸೈನಿಕ ತರಬೇತಿ

Team Udayavani, Aug 31, 2019, 5:19 AM IST

BAIROBA2_1

“ಅಕ್ಷರಂ ಕಲಿಸಿದಾತನೇ ಗುರು’ ಎನ್ನುವ ಮಾತುಂಟು. ವಿದ್ಯೆ ಕಲಿಸುವುದಕ್ಕಾಗಿಯೇ ಬದುಕನ್ನು ಮೀಸಲಿಡುವ ಮೇಷ್ಟ್ರ ಶ್ರದೆಟಛಿ ಒಂದು ಕಡೆ. ಅದರಾಚೆಗೆ, ಕೆಲವು ಮೇಷ್ಟ್ರು ಇದ್ದಾರೆ… ಹಾಗೆ ಪಾಠ ಮಾಡುತ್ತಲೇ, ಸಮಾಜಕ್ಕೆ ಉಪಕಾರ ಆಗುವಂಥ ಯಾವುದೋ ಪುಣ್ಯದ ಕೆಲಸ ಮಾಡುತ್ತಿರುತ್ತಾರೆ. ಅಂಥ ಅಪರೂಪದ ಮಾಸ್ತರರು,ಶಿಕ್ಷಕರ ದಿನ (ಸೆಪ್ಟೆಂಬರ್‌ 5) ಸಮೀಪದ ಈ ಹೊತ್ತಿನಲ್ಲಿ ಸ್ಮರಣೀಯರು…

ದೇಶದ ಗಡಿಯಲ್ಲಿ ಒಬ್ಬ ಸೈನಿಕ ಏನೇನು ಕಸರತ್ತು ಮಾಡ್ತಾನೆ, ಅನ್ನೋದನ್ನು ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದ ಮಕ್ಕಳು ಚೆನ್ನಾಗಿ ಬಲ್ಲರು. ಸೈನಿಕರಂತೆಯೇ ಸಮವಸ್ತ್ರ ತೊಟ್ಟು, ಪರೇಡ್‌ನ‌ ಗೌರವ ವಂದನೆ ಸಲ್ಲಿಸೋದು, ವಿಐಪಿಗಳಿಗೆ ಜನರಲ್‌ ಸೆಲ್ಯೂಟ್‌ ಹೊಡೆಯೋದು, ಕವಾಯತು ಮಾಡೋದು… ಥೇಟ್‌ ಯೋಧರ ಝೆರಾಕ್ಸ್‌ ಕಾಪಿಯಂತೆ.

ಇದಕ್ಕೆಲ್ಲ ಕಾರಣ, ಈ ಊರಿನ ಮೇಷ್ಟ್ರು! ಹೆಸರು, ರಮೇಶ ಪೂಜೇರಿ. ಮಕ್ಕಳ ಹೃದಯದಲ್ಲಿ ದೇಶಪ್ರೇಮದ ಬೀಜ ಬಿತ್ತುವ ಕೆಲಸವನ್ನು ನಿರಂತರ ಮಾಡುತ್ತಿರುವ ಅಪರೂಪದ ಶಿಕ್ಷಕ. ಮಾಜಿ ಸೈನಿಕರೂ ಆಗಿರುವ ಇವರು, 2005ರಲ್ಲಿ ನಿವೃತ್ತಿ ಹೊಂದಿ, ಹಿರೇಕುಂಬಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶಾಲಾ ಮಕ್ಕಳಿಗೆ ತಮ್ಮ ಸ್ವಂತ ಖರ್ಚಿನಲ್ಲಿಯೇ ಭಾರತೀಯ ಸೈನ್ಯದ ಸಮವಸ್ತ್ರಗಳನ್ನು ಕೊಡಿಸಿ, ಸೈನಿಕರ ತರಬೇತಿ ನೀಡುತ್ತಾರೆ. ಕಾರ್ಗಿಲ್‌ ವಿಜಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಗಳಿದ್ದಾಗ, ಇಲ್ಲಿನ ಮಕ್ಕಳ ಕವಾಯತು ನೋಡುವುದೇ ಒಂದು ಚೆಂದ. ಪ್ರತಿ ಶನಿವಾರ ಮಧ್ಯಾಹ್ನ ಮಕ್ಕಳಿಗೆ ಕವಾಯತು ತರಬೇತಿ, ವೈರಿಗಳನ್ನು ಎದುರಿಸುವ ಕಲೆ, ಕಾರ್ಗಿಲ್‌ ಯುದ್ಧದ ಬಗ್ಗೆ ಮರದ ರೈಫ‌ಲ್‌ಗ‌ಳನ್ನು, ಬೋಫೋರ್ಸ್‌ ಟ್ಯಾಂಕರ್‌ಗಳನ್ನು ತಯಾರಿಸಿ ಅಣಕು ಪ್ರದರ್ಶನ ನಡೆಸಲಾಗುತ್ತದೆ. ಶವ ಪೆಟ್ಟಿಗೆಗಳನ್ನು ಇಟ್ಟು ವೀರ ಯೋಧರಿಗೆ ಅಂತಿಮ ನಮನ ಸಲ್ಲಿಸುವ ಅರ್ಧ ತಾಸಿನ ಅಣಕು ಪ್ರದರ್ಶನ ಹೇಳಿಕೊಡುತ್ತಾರೆ.

– ಭೈರೋಬಾ ಕಾಂಬಳೆ,ಬೆಳಗಾವಿ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.