ಈ ಕಷ್ಟಕಾಲದಲ್ಲಿ ಮಿತವ್ಯಯ ಸಾಧಿಸುವುದು ಹೇಗೆ?


Team Udayavani, May 15, 2021, 1:14 PM IST

Cdsvd

ನಾಳೆ ಎಂದೂ ನಾವು ಎಣಿಸಿದಂತೆ ಇರುವುದಿಲ್ಲ. ನಾಳೆ ಚೆನ್ನಾಗಿರುತ್ತದೆ ಮತ್ತು ಅಚ್ಚೇ ದಿನ ಬರಬಹುದು ಎನ್ನುವ ಆಶಾಭಾವನೆ ಇದ್ದರೂ, ಬಹುತೇಕ ಸಂದರ್ಭದಲ್ಲಿ ನಮ್ಮ ಲೆಕ್ಕಾಚಾರ ಸುಳ್ಳಾಗುವುದುಂಟು.

ಹಣದುಬ್ಬರ, ಧುತ್ತೆಂದು ಎರಗಿಬರುವ ಅನಿರೀಕ್ಷಿತ ಖರ್ಚುಗಳು, ಇದ್ದಕ್ಕಿದ್ದಂತೆ ಜೊತೆಯಾಗುವ ರೋಗ ರುಜಿನಗಳು, ಕೋವಿಡ್‌ನ‌ಂತಹ ಪರಿಸ್ಥಿತಿ, ಎಂಥ ಸಂದರ್ಭದಲ್ಲೂ ಅತ್ಯಗತ್ಯ ಅನ್ನಿಸುವ ಮಕ್ಕಳ ವಿದ್ಯಾಭ್ಯಾಸ, ವಾಹನ ಖರೀದಿ, ಮಕ್ಕಳ ಮದುವೆ ಮತ್ತು ತಲೆಯ ಮೇಲೊಂದು ಸೂರು… ಇವೆಲ್ಲಾ ಜವಾಬ್ದಾರಿಯನ್ನು ನಿಭಾಯಿಸಲು ಮಿತವ್ಯಯ ಸಾಧಿಸಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.

ಲಾಕ್‌ಡೌನ್‌ ಕಾರಣದಿಂದ ಸಂಪಾದನೆಗೈ ಕಲ್ಲು ಬಿದ್ದಿರುವ ಈ ಕಷ್ಟಕಾಲದಲ್ಲಿ ಆದಷ್ಟೂ ಕಡಿಮೆ ಖರ್ಚಿನಲ್ಲಿ ಬದುಕು ಸಾಗಿಸಬೇಕು. ಜೊತೆಗೆ,ದಿನನಿತ್ಯದ ಬದುಕಿನಲ್ಲಿ ಮಿತವ್ಯಯವನ್ನೂ ಸಾಧಿಸ ಬೇಕು. ಅದು ಹೇಗೆ ಹೇಗೆ ಎಂಬುದಕ್ಕೆ ಇಲ್ಲಿವೆ ನೋಡಿ ಮಾರ್ಗದರ್ಷಿ ಸೂತ್ರಗಳು…

  1. ಅಗತ್ಯವಿರುವ ವಸ್ತುಗಳನ್ನಷ್ಟೇ ಖರೀದಿಸುವುದು. ಉತ್ತಮ ಗುಣಮಟ್ಟದ ವಸ್ತುಗಳು ಕೆಲವೊಮ್ಮೆ ರಿಯಾ ಯಿತಿ ದರದಲ್ಲಿ ಸಿಗುತ್ತವೆ  ಅಂಥ ಸಂದರ್ಭದಲ್ಲಿಯೇ ವಸ್ತುಗಳನ್ನು ಖರೀದಿಸಿ ಹಣ ಉಳಿಸುವುದು.
  2. ಕ್ರೆಡಿಟ್‌ ಕಾರ್ಡ್‌ನಲ್ಲಿ ವ್ಯವಹಾರ ಮಾಡುವಾಗ ಬಿಲ್ಲಿಂಗ್‌ ದಿನಾಂಕದ ನಂತರ ಮಾಡಿದರೆ, ಮುಂದಿನ ಬಿಲ್ಲಿಂಗ್‌ ತಾರೀಖೀನವರೆಗೆ ಸಾಲ ದೊರಕುತ್ತದೆ. ಈ ಸೌಲಭ್ಯವನ್ನು ಚಾಣಾಕ್ಷತನದಿಂದ ಬಳಸಿಕೊಂಡು ಹಣ ಉಳಿಸುವುದು.
  3. ಇಡೀ ಕುಟುಂಬಕ್ಕೆ ಅರೋಗ್ಯವಿಮೆ ಮಾಡಿಸುವುದು. ಆ ಮೂಲಕ ಮೆಡಿಕಲ್‌ ಚಿಕಿತ್ಸಾ ವೆಚ್ಚವನ್ನು ಉಳಿಸುವುದು.
  4. ಐದಕ್ಕಿಂತ ಹೆಚ್ಚು ಬಾರಿ ಎಟಿಎಂನಲ್ಲಿ ಹಣ ಪಡದರೆ ಶುಲ್ಕ ವಿಧಿಸುವುದರಿಂದ, ಎಟಿಎಂ ಬಳಕೆಯನ್ನು ಐದಕ್ಕೆ ಸೀಮಿತಗೊಳಿಸಿಕೊಳ್ಳುವುದು.
  5. ಯುಟಿಲಿಟಿ ಸೇವೆಗಳಿಗೆ ಬಿಲ್‌ ಪಾವತಿಸುವಾಗ ಬ್ಯಾಂಕು ಗಳಉಇಖ ಅಥವಾ ಪೇಮೆಂಟ್‌ ಬ್ಯಾಂಕುಗಳ ನಸೇವೆ ಪಡೆಯುವ ಮೂಲಕ ಹಣ ಉಳಿಸುವುದು.
  6. ಸಾಲ ಪಡೆಯಬೇಕಾಗಿ ಬಂದಾಗ ಕಡಿಮೆ ಬಡ್ಡಿ ಇರುವ ಸಾಲವನ್ನೇ ಪಡೆಯುವುದು. ಲೇವಾದೇವಿ ಮಾಡುವ ವರಿಂದ ದೂರ ಉಳಿಯುವುದು. ಹಾಗೆಯೇ, ಹೂಡಿಕೆ ಮಾಡುವಾಗ ದೀರ್ಘಾವಧಿಗೆ ಹೂಡಿಕೆ ಮಾಡಿ ಹೆಚ್ಚಿನ ಬಡ್ಡಿ ಪಡೆಯುವುದು.

ಟಾಪ್ ನ್ಯೂಸ್

ಗುತ್ತಿಗೆ – ಹೊರಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಪ್ರಯತ್ನ : ಸಚಿವ ಡಾ.ಕೆ.ಸುಧಾಕರ್‌

ಗುತ್ತಿಗೆ – ಹೊರಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಪ್ರಯತ್ನ : ಸಚಿವ ಡಾ.ಕೆ.ಸುಧಾಕರ್‌

shashi-taroor

ನಾನು ಟ್ವೀಟ್ ಮಾಡುವುದೆಲ್ಲವೂ ನನ್ನ ವೈಯಕ್ತಿಕ ಅಭಿಪ್ರಾಯ : ಶಶಿ ತರೂರ್

17ashok

ಮಳೆಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ, ಹಾನಿಗೆ 50 ಸಾವಿರ ಪರಿಹಾರ; ಆರ್‌ ಅಶೊಕ್‌

Namma-hudugrau

ಭರ್ಜರಿ ಎಂಟ್ರಿಗೆ ‘ನಮ್ಮ ಹುಡುಗರು’ ರೆಡಿ

Boris

“ಮಹಾ” ಕಸರತ್ತು: ಸಚಿವರ ರಾಜೀನಾಮೆಗೆ ಮಣಿದ ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆ ಇಂಗಿತ

congress

ಚುನಾವಣೆವರೆಗೂ ಯಾರೂ ಮಲಗಬಾರದು : ಕೈ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ

ಭ್ರಷ್ಟರನ್ನು ಮಟ್ಟ ಹಾಕುವವರೆಗೂ ವಿಶ್ರಮಿಸುವುದಿಲ್ಲ: ಆರಗ ಜ್ಞಾನೇಂದ್ರ ಗುಡುಗು

ಭ್ರಷ್ಟರನ್ನು ಮಟ್ಟ ಹಾಕುವವರೆಗೂ ವಿಶ್ರಮಿಸುವುದಿಲ್ಲ: ಆರಗ ಜ್ಞಾನೇಂದ್ರ ಗುಡುಗುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ನ್ಯಾಯ ಸಿಗುವ ನಂಬಿಕೆ ಇಲ್ಲ; ಹರ್ಷ ಸಹೋದರಿ ಅಶ್ವಿನಿ ಅಳಲು

udayavani youtube

ಇಡೀ ದೇಶ ಸೇವೆಗೊಂದು ಅವಕಾಶ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

ಹೊಸ ಸೇರ್ಪಡೆ

ಗುತ್ತಿಗೆ – ಹೊರಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಪ್ರಯತ್ನ : ಸಚಿವ ಡಾ.ಕೆ.ಸುಧಾಕರ್‌

ಗುತ್ತಿಗೆ – ಹೊರಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಪ್ರಯತ್ನ : ಸಚಿವ ಡಾ.ಕೆ.ಸುಧಾಕರ್‌

shashi-taroor

ನಾನು ಟ್ವೀಟ್ ಮಾಡುವುದೆಲ್ಲವೂ ನನ್ನ ವೈಯಕ್ತಿಕ ಅಭಿಪ್ರಾಯ : ಶಶಿ ತರೂರ್

ಸಾಗರ: ಜು. 10 ರಂದು ಪದವೀಧರ ನಿರುದ್ಯೋಗಿಗಳಿಗೆ ಉದ್ಯೋಗ ಮೇಳ

ಸಾಗರ: ಜು. 10 ರಂದು ಪದವೀಧರ ನಿರುದ್ಯೋಗಿಗಳಿಗೆ ಉದ್ಯೋಗ ಮೇಳ

ಅರಮನೆ ಮುಂಭಾಗದ ಪಾರಿವಾಳಗಳನ್ನು ಸ್ಥಳಾಂತರಿಸಿ; ಆಯುಕ್ತರಿಗೆ ಬರೆದ ಪತ್ರದಲ್ಲೇನಿದೆ?

ಅರಮನೆ ಮುಂಭಾಗದ ಪಾರಿವಾಳಗಳನ್ನು ಸ್ಥಳಾಂತರಿಸಿ; ಆಯುಕ್ತರಿಗೆ ಬರೆದ ಪತ್ರದಲ್ಲೇನಿದೆ?

crime (2)

ನವದೆಹಲಿ: 12 ನೇ ತರಗತಿ ವಿದ್ಯಾರ್ಥಿನಿಗೆ ಸಾರ್ವಜನಿಕವಾಗಿ ಇರಿದ ಯುವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.