ಫುಲ್ ಖುಷ್
Team Udayavani, Dec 14, 2019, 6:00 AM IST
ಕಿರಿಯರ ಫಾರ್ಮುಲಾ ರೇಸ್ನಿಂದಲೇ ಬೆಂಗಳೂರಿನ ಸಹೋದರರಿಬ್ಬರು ವಿಶ್ವಖ್ಯಾತಿ ಪಡೆದಿದ್ದಾರೆ. ಅರ್ಜುನ್ ಮೈನಿ ಹಾಗೂ ಖುಷ್ ಮೈನಿ ಎಳೆಯವಯಸ್ಸಿನಲ್ಲೇ ಎಲ್ಲರೂ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಎಫ್ ಎಕ್ಸ್1 ರೇಸಿಂಗ್ ಫ್ರಾಂಚೈಸಿ ಮಾದರಿ ಲೀಗ್ನಲ್ಲಿ ಮುಂಬೈ ಫಾಲ್ಕೋನ್ಸ್ ತಂಡವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಖುಷ್ ಮೈನಿ ಜತೆಗಾರ ಡೆನ್ಮಾರ್ಕ್ನ ಮೈಕೆಲ್ ಜೆನ್ಸನ್ ಜತೆಗೂಡಿ ಒಟ್ಟಾರೆ ಮೂರು ರೇಸ್ಗಳಲ್ಲಿ ಎರಡನ್ನು ಗೆದ್ದು ಪ್ರಥಮ ಸ್ಥಾನಿಯಾಗಿದ್ದಾರೆ. ಸದ್ಯ ಖುಷ್ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ