ಮೀಸೆಯೇ ಸುಖಕ್ಕೆ ಮೂಲ!
Team Udayavani, Dec 28, 2019, 6:01 AM IST
ನಾನು ಈ ವ್ಯಕ್ತಿಯನ್ನು ನೋಡಿದ್ದು, ಅಲಹಾಬಾದ್‌ನ ಕುಂಭಮೇಳದಲ್ಲಿ. ಅಬ್ಟಾ! ಮೀಸೆಯೇ… ಕುಂಭಮೇಳ ಎಂದರೆ, ಮೊದಲೇ ಜನಪ್ರವಾಹ. ಮೊದಲ ನೋಟಕ್ಕೇ ಈತ ಸೆಳೆದುಬಿಟ್ಟ. ಈ ಮೀಸೆ, 60 ವರ್ಷದ ಆರೈಕೆಯ ಫಲವಂತೆ. ನಿತ್ಯವೂ ಎಣ್ಣೆ ಹಚ್ಚಿ, ಮೀಸೆಯನ್ನು ಸುಂದರಗೊಳಿಸುವ ಶ್ರದ್ಧೆಯಲ್ಲಿಯೇ ಈತನ ಬದುಕು ಕಳೆದಿದೆ ಅಂದುಕೊಂಡೆ. ಸುಮಾರು 2 ಅಡಿ ಉದ್ದದ ಮೀಸೆ ಅದು. ಬಂದವರೆಲ್ಲ, ಆ ಮೀಸೆಯನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದರು. ಮೋಟುದ್ದ ಜಡೆಯ ಹುಡುಗಿಯರು, ತಮ್ಮ ಜಡೆಗೆ ಅಳತೆ ಹಿಡಿದು, ಹುಸಿನಗು ಬೀರುತ್ತಿದ್ದರು. ಉತ್ತರ ಪ್ರದೇಶದ ದೂರದ ಹಳ್ಳಿಯಿಂದ ಬಂದ ಈತ, ಕುಂಭಮೇಳದ ನೂರಾರು ಆಕರ್ಷಣೆಗಳಲ್ಲಿ ಒಂದಾಗಿದ್ದ.
* ಸುಧೀಂದ್ರ ಕೆ.ಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮನೆಬಾಗಿಲಿಗೆ ರೈಲ್ವೆ ಪಾರ್ಸೆಲ್ ತರಲಿದ್ದಾನೆ ಅಂಚೆಯಣ್ಣ
ಬೊಮ್ಮಾಯಿಗೆ ಚೌತಿ ಚಂದ್ರನಂತಾದ ಜನೋತ್ಸವ: 28ರ ಜನೋತ್ಸವ ಮತ್ತೆ ಮುಂದಕ್ಕೆ..
ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ
ಎಪಿಕ್ ಕಾರ್ಡ್ಗೆ ಆಧಾರ್ ನಂಬರ್ ಲಿಂಕ್ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ
ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್ ಮೇಲೆ ಪೊಲೀಸ್ ಕಣ್ಣು