ಈ ಧೋನಿ ಆಡದ ಆಟಗಳೇ ಇಲ್ಲ
Team Udayavani, Nov 9, 2019, 5:00 AM IST
ಮೇಕೆ ತಿನ್ನದೇ ಸೊಪ್ಪಿಲ್ಲ, ಇವನು ತಿನ್ನದ ಮೇಕೆಯಿಲ್ಲ…ಹೀಗೊಂದು ಹಾಡಿನ ಸಾಲು ಕನ್ನಡದ ಜಾಕಿ ಸಿನಿಮಾದಲ್ಲಿ ಬರುತ್ತದೆ. ಇದು ನಾಯಕ ಪುನೀತ್ರನ್ನು ಪರಿಚಯಿಸುವ ಹಾಡು. ಬಹುಶಃ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿಯ ಕುರಿತೂ ಹೀಗೊಂದು ಮಾತು ಬಳಕೆ ಮಾಡಬಹುದು, ಆದರೆ ಸ್ವಲ್ಪ ಭಿನ್ನವಾಗಿ. ಮೇಕೆ ತಿನ್ನದ ಸೊಪ್ಪಿಲ್ಲ, ಧೋನಿ ಆಡದ ಆಟವಿಲ್ಲ…! ಹೌದು ಈ ಧೋನಿ ಫುಟ್ಬಾಲ್, ವಾಲಿಬಾಲ್ ಆಡುತ್ತಾರೆ, ಬ್ಯಾಡ್ಮಿಂಟನ್, ಟೆನಿಸನ್ನೂ ಆಡುತ್ತಾರೆ. ಮಾತ್ರವಲ್ಲ ಕಾರ್, ಬೈಕ್ ಓಡಿಸುವುದರಲ್ಲೂ ಬಹಳ ಪ್ರೀತಿ. ಅಂತಹ ಧೋನಿ ಇತ್ತೀಚೆಗೆ ರಾಂಚಿಯಲ್ಲಿ ಟೆನಿಸ್ ಆಡಿದರು. ಅದು ಎಲ್ಲಕಡೆ ದೊಡ್ಡ ಸುದ್ದಿಯಾಯಿತು. ಧೋನಿ ಆಡುತ್ತಿದ್ದಾರೆಂದು ಮತ್ತೆ ಕ್ರಿಕೆಟ್ಗೆ ಮರಳಬಹುದೆನ್ನುವುದು ಅಭಿಮಾನಿಗಳ ಸಂತಸಕ್ಕೆ ಕಾರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ